ಮನೆಯಲ್ಲಿ ದೇವರಿಗೆ ಪೂಜೆ ಮಾಡವವರು ಈ ವಿಷಯವನ್ನು ನೆನಪಿಟ್ಚುಕೊಳ್ಳಿ! ನಿಮ್ಮ ಪೂಜೆಗೆ ಪರಮಶ್ರೇಷ್ಠ ಫಲ ಸಿಗುತ್ತದೆ..
ಹಿಂದೂ ಸಂಪ್ರದಾಯದಲ್ಲಿ ಭಗವಂತನ ಆರಾಧನೆಗೆ ವಿಶೇಷವಾದ ರೀತಿ-ನೀತಿಗಳಿವೆ. ಪೂಜೆ ಮಾಡುವುದು ತುಂಬಾ ಮುಖ್ಯವಾದ ವಿಚಾರ. ಭಾರತೀಯರು ಬೆಳಗ್ಗೆ ದೇವರ ಪೂಜೆ ಮಾಡುವವರೆಗೂ ತಿಂಡಿ ತಿನ್ನದೆ ಪೂಜೆ ಮಾಡುವುದು ಸಾಮಾನ್ಯ. ಆದರೆ ಈ ಬ್ಯುಸಿ ಲೈಫ್’ನಲ್ಲಿ ಪೂಜೆ ಮಾಡೋ ಹೊತ್ತಿಗೆ 11 ಗಂಟೆ ಆಗಿ ಹೋಗಿರತ್ತೆ. ಆದರೆ ಅಷ್ಟೋತ್ತೊರೆಗೂ ಉಪವಾಸ ಇರೋದು ಕಷ್ಟ. ಯಾಕೆಂದರೆ ಸಕ್ಕರೆ ಕಾಯಿಲೆ ಅಥವಾ ಕಡಿಮೆ ರಕ್ತದೊತ್ತಡದಂತಹ ಖಾಯಿಲೆಯಿಂದ ಬಳಲುತ್ತಿರುವವರಿಗೆ ಆಯಾಸ ಆಗಬಾರದು .ಈ ರೀತಿ ಅವರು ಪೂಜೆಯನ್ನು ಮಾಡಿದರೆ ಯಾವ ಪರಿಸ್ಥಿತಿಯಲ್ಲಾದರೂ ತೊಂದರೆಯಾಗುತ್ತದೆ.…