ಯೋಗ ನರಸಿಂಹ ಸ್ವಾಮಿ ಕೃಪೆ ಈ ರಾಶಿಗಳಿಗೆ ಇಂದಿನಿಂದ ಅದೃಷ್ಟದ ದಿನಗಳು..

ಈ ದಿನದ ವಿಶೇಷ ರಾಶಿ ಫಲ.. ಚಾಮುಂಡೇಶ್ವರಿ ತಾಯಿಯನ್ನು ನೆನೆದು ಇಂದಿನ ವಿಶೇಷ ರಾಶಿಫಲ ತಿಳಿಯಿರಿ.. ಓಂ ಶ್ರೀ ಕೇರಳ ಶಕ್ತಿಪೀಠ ಜ್ಯೋತಿಷ್ಯರು.. ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್.. ಪಂಡಿತ್ ಶ್ರೀ ಶಂಕರ್ ಗುರೂಜಿ.. (ಕೇರಳ).. ಕೇವಲ ಮೂರು ಗಂಟೆಗಳಲ್ಲಿ ನಿಮ್ಮ ಮನದ ಆಸೆಗೆ ಶಾಶ್ವತ ಪರಿಹಾರ‌‌.. ಹಣಕಾಸು, ವಿದ್ಯೆ, ಉದ್ಯೋಗ ಪ್ರೀತಿ ಪ್ರೇಮ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ.. 7411127219

ಮೇಷ ರಾಶಿ.. ಇಂದಿನ ದಿನ ಸುಖ-ದುಖಃದ ಸಮಫಲವನ್ನು ಅನುಭವಿಸುವಂತಾಗುವುದು. ನಿಮ್ಮ ಸಹೋದರರ ನಡವಳಿಕೆ ಅನೇಕ ಬಗೆಯ ಚಿಂತೆ ಹಾಗೂ ಅನುಮಾನಗಳಿಗೆ ಕಾರಣವಾದೀತು. ವ್ಯವಹಾರ ನಿಮಿತ್ತವಾಗಿ ವಿದೇಶಯಾನ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ವೃಷಭ ರಾಶಿ.. ಇಂದಿನ ದಿನ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರಲು ಶಿಸ್ತಿನ ಜೀವನವನ್ನು ನಡೆಸಬೇಕಾಗುತ್ತದೆ. ನೌಕರರ ಜೊತೆಗಿನ ವಿಶ್ವಾಸವು‌ ಅತಿಯಾಗಿ ನಿಮಗೆ, ನಿಮ್ಮ ಸಂಸ್ಥೆಗೆ ತಲೆತಗ್ಗಿಸುವಂತೆ ಅಥವಾ ನಷ್ಟವಾಗುವಂತಾಗಬಹುದು. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಮಿಥುನ ರಾಶಿ.. ಇಂದಿನ ದಿನ ನೈತಿಕಶಕ್ತಿ ಹೆಚ್ಚುವುದರಿಂದ ಕೆಲಸದಲ್ಲಿ ಉತ್ತಮ ಅಭಿವೃದ್ಧಿ ಕಾಣುವಿರಿ. ಮಗನೊಡನೆ ಭಾಂದವ್ಯ ಹೆಚ್ಚಿ ವ್ಯವಹಾರದಲ್ಲಿ ಲಾಭವನ್ನು ಹೆಚ್ಚಿಸಿಕ್ಕೊಳ್ಳುವಿರಿ. ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ ಉಂಟಾಗುವುದು. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಕಟಕ‌ ರಾಶಿ.. ಇಂದಿನ ದಿನ ಲೋಹ ವಸ್ತುಗಳ ವ್ವಾಪಾರಿಗಳಿಗೆ ಸಂಪಾದನೆಯಲ್ಲಿ ಹೆಚ್ಚಳವಾಗುವುದರ ಜೊತೆಯಲ್ಲಿ ವ್ಯಾವಹಾರಿಕ ಪ್ರಚಾರ ಸಿಗಲಿದೆ. ಧಾರ್ಮಿಕ ಕೆಲಸದಲ್ಲಿ ಶ್ರದ್ಧೆ ತೋರಿದಷ್ಟೂ, ಅಭಿವೃದ್ಧಿಯ ದಾರಿಯನ್ನು ಕಾಣಬಹುದು. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಸಿಂಹ ರಾಶಿ.. ಇಂದಿನ ದಿನ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶಗಳು ಬರುವುವು. ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಯಿಂದ ಸಾಲದ ರೂಪದಲ್ಲಿ ಹಣ ಪಡೆದು ಸ್ವಂತ ಉದ್ಯಮವನ್ನು ಆರಂಭಿಸುವ ಸಂಭವವಿದೆ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಕನ್ಯಾ ರಾಶಿ.. ಇಂದಿನ ದಿನ ನಡೆಯುವ ಕಹಿ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದೆಲ್ಲವು ಕ್ಷಣಿಕವಾದದ್ದು. ಉದ್ಯೋಗದಲ್ಲಿ ಸ್ಥಳ ಬದಲಾವಣೆ ಅಥವಾ ಅಧಿಕವಾದ ಜವಾಬ್ದಾರಿಯನ್ನು ಹೊರಬೇಕಾಗುವ ಸಾಧ್ಯತೆಗಳಿವೆ . ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ತುಲಾ ರಾಶಿ.. ಇಂದಿನ ದಿನ ವಿರುದ್ಯೋಗಿಗಳಿಗೆ ಜೀವನ ನಿರ್ವಹಿಸಲು ಸಾಕಾಗುವಂತಹ ವರಮಾನವಿರುವ ಸಣ್ಣಮಟ್ಟದ ಕೆಲಸ ದೊರೆತು ಸಂತಸವಾಗಲಿದೆ. ಆಹಾರದಿಂದ ಆರೋಗ್ಯ ಹದಗೆಡುವ ಲಕ್ಷಣಗಳಿವೆ ಎಚ್ಚರದಿಂದಿರಿ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ವೃಶ್ಚಿಕ ರಾಶಿ.. ಇಂದಿನ ದಿನ ಪೋಷಕರಾದ ನೀವು ನಿಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸಿ. ನೂತನ ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವುದು ಉತ್ತಮ. ನಿತ್ಯದ ಕೆಲಸದಗಳಲ್ಲಿ ಬದಲಾವಣೆ ಇರುವುದಿಲ್ಲ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಧನಸ್ಸು ರಾಶಿ.. ಇಂದಿನ ದಿನ ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುವ ಸಾಧ್ಯತೆ. ಅಕ್ಕಪಕ್ಕದವರಲ್ಲಿ ಅನುಕಂಪ ಮತ್ತು ಸಹಾಯ ತೋರುವಿರಿ. ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳಲ್ಲಿ ತೊಡಗುವಿರಿ. ದೇವತಾ ಅನುಗ್ರಹ ಸದಾ ಇರಲಿದೆ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಮಕರ ರಾಶಿ.. ಇಂದಿನ ದಿನ ಮನೆಯಲ್ಲಿ ಶಾಂತ ವಾತಾವರಣವಿದ್ದು ನಿಧಾನಗತಿಯ ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ನೆಮ್ಮದಿ. ಎಣ್ಣೆ ಮತ್ತು ಬೇಳೆಕಾಳು ವ್ಯಾಪಾರದಲ್ಲಿ ಮಾರಾಟ ಉತ್ತಮ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಕುಂಭ ರಾಶಿ.. ಇಂದಿನ ದಿನ ಸಿವಿಲ್ ಎಂಜಿನೀಯರ್ಗಳಿಗೆ ಉತ್ತಮ ಅವಕಾಶ. ಸ್ನೇಹಪರ, ದಾನ-ಧರ್ಮದ ಸ್ವಭಾವದಿಂದ ವೈಯಕ್ತಿಕ ಸ್ಥಾನಮಾನ ಲಭಿಸುವುದು. ನಟ ನಟಿಯರಿಗೆ ವಿಫುಲ ಅವಕಾಶಗಳು ದೊರೆಯಲಿವೆ. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219

ಮೀನಾ ರಾಶಿ.. ಇಂದಿನ ದಿನ ಗೃಹದಲ್ಲಿ ಸಂಭ್ರಮಾಚರಣೆ ಸಲುವಾಗಿ ಖರ್ಚು. ಬಲ ಕಣ್ಣಿಗೆ ಅಪಾಯವಾಗುವ ಸಾಧ್ಯತೆಯಿದೆ. ಜಾಗೃತರಾಗಿರಿ. ಹೊಸ ಏಜೆನ್ಸಿಯೊಂದನ್ನು ಪ್ರಾರಂಭಿಸುವವರಿಗೆ ಸಕಾಲ. ಕೃಷಿಕಾರ್ಯಗಳು ಬಿಡುವಿಲ್ಲದೆ ನಡೆಯುವುದು. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219