ಸಕಲ ಕಷ್ಟ ನಿವಾರಕ ವಿನಾಯಕನನ್ನು ನೆನೆದು ಇಂದಿನ ರಾಶಿಫಲ ತಿಳಿಯಿರಿ..

ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಕಟಕ ರಾಶಿ.. ಇಂದಿನ ದಿನ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಸಮಸ್ಯೆ, ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ನೆಮ್ಮದಿ ಇಲ್ಲದ ಜೀವನ, ಶತ್ರು ನಾಶ, ಸ್ತ್ರೀ ಸೌಖ್ಯ, ಸುಖ ಭೋಜನ, ಪರರ ಧನ ಪ್ರಾಪ್ತಿ, ಕುಟುಂಬದಲ್ಲಿ ನೋವು, ಮಿಶ್ರ ಫಲ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಮಿಥುನ ರಾಶಿ.. ಇಂದಿನ ದಿನ ಬಂಧುಗಳ ಆಗಮನ, ಆತ್ಮೀಯ ಸ್ನೇಹಿತರ ಭೇಟಿ, ಯತ್ನ ಕಾರ್ಯದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ-ಗೊಂದಲ, ಮನಸ್ಸಿನಲ್ಲಿ ಗೊಂದಲ, ಕುಟುಂಬಸ್ಥರಿಂದ ಸಲಹೆ, ಹಳೇ ಸಾಲ ತೀರಿಸುವ ಪರಿಸ್ಥಿತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ವೃಷಭ ರಾಶಿ.. ಇಂದಿನ ದಿನ ಮಿತ್ರರೊಂದಿಗೆ ವೈಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣ ಸಂಪಾದನೆಗೆ ಯೋಜನೆ, ಜೀವನದಲ್ಲಿ ಅಭಿವೃದ್ಧಿಯಾಗಿಲ್ಲ ಅನ್ನೋ ಚಿಂತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ನಂಬಿಕಸ್ಥರ ಕುತಂತ್ರಕ್ಕೆ ಒಳಗಾಗುವ ಸಾಧ್ಯತೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಕೆಲಸಗಳಲ್ಲಿ ತಾಳ್ಮೆ ಅಗತ್ಯ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಮೇಷ‌ ರಾಶಿ.. ಇಂದಿನ ದಿನ ಮಾಡುವ ಕೆಲಸದಲ್ಲಿ ಮುನ್ನಡೆ, ನೀಚ ಜನರ ಸಹವಾಸದಿಂದ ತೊಂದರೆ, ಹಿತ ಶತ್ರುಗಳಿಂದ ಕುತಂತ್ರ, ಬೆಲೆ ಬಾಳುವ ವಸ್ತುಗಳಿಗೆ ವೆಚ್ಚ, ದಿನಸಿ ವ್ಯಾಪಾರಿಗಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಈ ವಾರ ಮಿಶ್ರ ಫಲ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ವೃಶ್ಚಿಕ ರಾಶಿ.. ಇಂದಿನ ದಿನ ಆತ್ಮೀಯರಲ್ಲಿ ಮನಃಸ್ತಾಪ, ಚಂಚಲ ಮನಸ್ಸು, ಆರೋಗ್ಯ ವ್ಯತ್ಯಾಸ ಸಾಧ್ಯತೆ, ಹಣಕಾಸು ಸಮಸ್ಯೆ ಉಲ್ಬಣ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ವಿಪರೀತ ವ್ಯಸನ, ಕೆಲಸ ಕಾರ್ಯದಲ್ಲಿ ನಿಧಾನ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ತುಲಾ ರಾಶಿ.. ಇಂದಿನ ದಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾಟ-ಮಂತ್ರ ತಂತ್ರದ ಭೀತಿ, ಮಾನಸಿಕ ಗೊಂದಲ, ಹಣಕಾಸು ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಆತ್ಮೀಯರಿಂದ ಸಹಾಯ, ಶತ್ರುಗಳಿಂದ ತೊಂದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಕನ್ಯಾ ರಾಶಿ.. ಇಂದಿನ ದಿನ ಉದ್ಯೋಗ ಸ್ಥಳದಲ್ಲಿ ಪ್ರಶಂಸೆ, ಆತ್ಮೀಯರ ನಡವಳಿಕೆಯಿಂದ ಬೇಸರ, ಸಂಗಾತಿ ಜೊತೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ಒತ್ತಡ, ಕೆಲಸಗಳಲ್ಲಿ ಅಧಿಕ ಒತ್ತಡ, ನೀವಾಡುವ ಮಾತುಗಳಿಂದ ಕಲಹ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಸಿಂಹ ರಾಶಿ.. ಇಂದಿನ ದಿನ ತೀರ್ಥಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ, ಮನೆಯಲ್ಲಿ ಅಶಾಂತಿ ವಾತಾವರಣ, ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಿಗೆ ಗೌರವ ನೀಡಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಮಾತಿನ ಚಕಮಕಿ, ಸ್ತ್ರೀಯರಿಗೆ ಅನುಕೂಲವಾದ ವಾರ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಮೀನ ರಾಶಿ.. ಇಂದಿನ ದಿನ ದುಬಾರಿ ವಸ್ತುಗಳ ಕಳವು, ತಾಯಿಯ ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮೃಷ್ಟಾನ್ನ ಭೋಜನ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ಈ ವಾರ ಮಿಶ್ರ ಫಲ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಕುಂಭ ರಾಶಿ.. ಇಂದಿನ ದಿನ ಆತ್ಮೀಯರೇ ಮೋಸ ಮಾಡುವರು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಅವಿವಾಹಿತರಿಗೆ ವಿವಾಹ ಯೋಗ, ವಿರೋಧಿಗಳಿಂದ ಸಮಸ್ಯೆ, ಚೋರ ಭಯ, ಅಗ್ನಿ ಭೀತಿ, ಆರೋಗ್ಯದ ಬಗ್ಗೆ ಎಚ್ಚರ, ಶೀತ ಸಂಬಂಧಿತ ರೋಗ, ಚಿನ್ನಾಭರಣ ಯೋಗ ಪ್ರಾಪ್ತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಮಕರ ರಾಶಿ.. ಇಂದಿನ ದಿನ ಉದ್ಯೋಗದಲ್ಲಿ ಆತಂಕ, ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯದಲ್ಲಿ ಅಲ್ಪ ಜಯ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ, ತೀರ್ಥಯಾತ್ರೆ ದರ್ಶನಕ್ಕೆ ಚಿಂತನೆ, ಸೈಟ್ ವಾಹನ ಖರೀದಿ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಧನಸ್ಸು ರಾಶಿ.. ಇಂದಿನ ದಿನ ಹಣಕಾಸು ಪರಿಸ್ಥಿತಿ ಚೇತರಿಕೆ, ಮನಸ್ಸಿನಲ್ಲಿ ನಾನಾ ಆಲೋಚನೆ, ಆತಂಕದ ವಾತಾವರಣ, ವ್ಯವಹಾರಗಳಲ್ಲಿ ಅಲ್ಪ ಲಾಭ, ಮನೆಗೆ ಹಿರಿಯರ ಆಗಮನದ ನಿರೀಕ್ಷೆ, ಅಧಿಕವಾದ ಆದಾಯ, ಖರ್ಚಿನ ಪ್ರಮಾಣದ ಹೆಚ್ಚಾಗುವ ಸಾಧ್ಯತೆ, ಪ್ರವಾಸಕ್ಕೆ ತೆರಳಲು ಯೋಜನೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466