ಹುಡುಗ ತಾಳಿ‌ ಕಟ್ಟುವ ಕೊನೆ ಕ್ಷಣದಲ್ಲಿ ಎದ್ದು ನಿಂತ ಹುಡುಗಿ ಮಾಡಿದ ಕೆಲಸ ನೋಡಿ.. ಬೆಚ್ಚಿ ಬಿದ್ದ ಕುಟುಂಬ..

ಸಾಮಾನ್ಯವಾಗಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದು ಈ ಹಿಂದೆ ಹೇಳಲಾಗುತಿತ್ತು.. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧ ಬೆಳೆಸುವಾಗ ಒಂದು ಸುಳ್ಳು ಹೇಳಿ ಸಿಕ್ಕಿಕೊಂಡರೂ ಮುಗಿಯಿತು‌ ಕತೆ.. ಆ ಮದುವೆ ನಿಂತಂತೆ ಲೆಕ್ಕ.. ಅದೇ ರೀತಿ ಇಲ್ಲೊಂದು ಮದುವೆ ಮಂಟಪದಲ್ಲಿ ಮದುವೆ ಹುಡುಗ ತಾಳಿ ಕಟ್ಟಲು ಮುಂದಾದಾಗ ತಾಳಿಯನ್ನು ಕಿತ್ತೆಸೆದು ಮಾಡಿದ ಕೆಲಸಕ್ಕೆ ಮದುವೆ ಮಂಟಪದಲ್ಲಿದ್ದ ಜನ ಶಾಕ್ ಆಗಿದ್ದಾರೆ..ಹೌದು ಮದುವೆ ಹುಡುಗಿ ಮದುವೆಯನ್ನು ಬೇಡ ಎಂದು ಕೊನೆ ಕ್ಷಣದಲ್ಲಿ ತಾಳಿಯನ್ನು ಕಿತ್ತು ಎಸೆದಿದ್ದಾಳೆ.. ಆದರೆ ಈಕೆ ಮದುವೆ ನಿರಾಕರಿಸುತ್ತಿರುವ ಕಾರಣ ಅದು ಆತನ ಅನಕ್ಷರಸ್ಥತೆ.. ಹೌದು ಓದುಬರಹ ಬಾರದ ಹುಡುಗ ತನಗೆ ಬೇಡ ಅನ್ನುತ್ತಿದ್ದಾಳೆ ಮದುವೆ ಹುಡುಗಿ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಸಾಮಾನ್ಯವಾಗಿ ಮದುವೆಗಳಲ್ಲಿ ಕೊಟ್ಟು ತಗೋಳೋ ವಿಚಾರಕ್ಕೋ ಅಥವಾ ವಧುವಿನಲ್ಲಿ ಏನಾದರೂ ಕೊರತೆಯಿದೆ ಎಂದೋ ಮದುವೆ ಮಂಟಪದ ವರಗೆ ಬಂದ ಮದುವೆಗಳು ನಿಂತು ಹೋಗುವ ಕಾಲವೊಂದಿತ್ತು. ಆಗೆಲ್ಲಾ ವರ ಮಹಾಶಯ ಮುದುಕನಿರಲಿ ಪೆದ್ದನಿರಲಿ ಮದುವೆಗೆ ಯೋಗ್ಯ ಅನಿಸಿಕೊಳ್ಳುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಕೂಡ ತನ್ನ ಕಲ್ಪನೆಯ ವರನೇ ಬೇಕೆಂದು ಹಠ ಹಿಡಿಯತೊಡಗಿದ್ದಾಳೆ.. ವರ ಕುಡುಕನೆಂದು ವರನ ಸ್ನೇಹಿತರ ಬಳಗ ಸರಿ ಇಲ್ಲ, ವರನ ಚಾರಿತ್ರ್ಯ ಸರಿ ಇಲ್ಲ ಎಂದು ಮದುವೆ ಮಂಟಪದಲ್ಲೇ ವಧು ಮದುವೆಯಾಗಲು ಒಲ್ಲೆ ಎನ್ನುವಂತಹ ಘಟನೆಗಳಂತೂ ಈಗ ಸಾಮಾನ್ಯ ಎಂಬಂತಾಗಿದೆ. ಅಂತದ್ದೇ ಘಟನೆಯ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಧುವೊಬ್ಬಳು ವರನಿಗೆ ಹಾರ ಹಾಕಲು ನಿರಾಕರಿಸುತ್ತಿರುವ ವಿಡಿಯೋ ಅದು.

ವಧು ಮದುವೆಗೆ ನಿರಾಕರಿಸುತ್ತಿರುವ ಕಾರಣ ಹುಡುಕಿ ನೋಡಿದಾಗ.. ವಧು ವರನನ್ನು ಬೇಡ ಎನ್ನಲು ಕಾರಣ ಆತನ ಅನಕ್ಷರಸ್ಥತೆಯಾಗಿತ್ತು.. ಹೌದು ಓದುಬರಹ ಬಾರದ ಹುಡುಗ ತನಗೆ ಬೇಡ ಅನ್ನುತ್ತಿದ್ದಾಳೆ ಆಕೆ.. ವರ ಮತ್ತು ವಧು ಹಾರ ಬದಲಾವಣೆಗೆ ನಿಂತಿರುತ್ತಾರೆ. ವಧು ಹಾರವನ್ನು ವರನ ಕೊರಳಿಗೆ ಹಾಕುವ ಬದಲು ತನಗೆ ಈ ಮದುವೆ ಬೇಡ ಎನ್ನುತ್ತಾ ದಿಢೀರನೇ ಹಾರವನ್ನು ಎತ್ತಿ ಎಸೆಯುತ್ತಾಳೆ.. ನೆರೆದಿರುವವರಲ್ಲಿ ಒಬ್ಬರು ಮದುವೆ ಬೇಡ ಎನ್ನಲು ಏನು ಕಾರಣ ಕೇಳಿದಾಗ ತಾನು ಒಬ್ಬ ಅನಕ್ಷರಸ್ಥನನ್ನು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ಉತ್ತರಿಸುತ್ತಾಳೆ. ನಾನು ವಿದ್ಯಾವಂತಳು ಮತ್ತು ಬಿ.ಎಡ್ ಮಾಡಿದ್ದೇನೆ ಎಂದು ಈಗಾಗಲೇ ನಿಮಗೆ ತಿಳಿಸಿದ್ದೇನೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಇವನು ಹೆಬ್ಬೆಟ್ಟು ಒತ್ತುವ ಅನಕ್ಷರಸ್ಥ. ಇವನ ಜೊತೆ ಖುಷಿಯಿಂದ ಬದುಕಲು ಸಾಧ್ಯವೇ.. ನೀವೇ ಹೇಳಿ.. ನಾನು ಈ ಮದುವೆ ಆಗುವುದಿಲ್ಲ ಎನ್ನುತ್ತಾಳೆ ಆಕೆ.. ಆಗ ನೆರೆದವರಲ್ಲಿ ಒಬ್ಬರು.. ನೀನು ಮೊದಲೇ ಹೇಳಬೇಕಿತ್ತಲ್ಲ.. ಎಂದು ಪ್ರಶ್ನಿಸಿದಾಗ ನಾನು ಮೊದಲೇ ಹೇಳಿದ್ದೇ ಆದರೆ ನನ್ನ ತಂದೆಗೆ ಹಣ ಸಂಪತ್ತು ಮುಖ್ಯವಾಗಿತ್ತು.. ಎಂದು ವರ ಈಗಾಗಲೇ ತನ್ನ ಕೊರಳಿಗೆ ಹಾಕಿದ್ದ ಹಾರವನ್ನು ಕೂಡ ಆಕೆ ತೆಗೆದು ಬಿಸಾಡುತ್ತಾಳೆ..

ನೆರೆದವರು.. ಈಗ ಯಾಕೆ ಹೀಗೆ ಮಾಡುತ್ತೀದ್ದೀಯಾ.. ಎಂದಾಗ ನನಗೆ ಓದುಬರಹವುಳ್ಳ ಹುಡುಗ ಬೇಕು ನನ್ನ ಜೊತೆ ನಡೆಯುವವನು ಬೇಕು ನನ್ನೊಡನೆ ಸರಿಯಾದ ರೀತಿಯಲ್ಲಿ ಮಾತನಾಡುವವನು ಬೇಕು ಅನಕ್ಷರಸ್ಥ ಬೇಡ.. ಎಂದು ಉತ್ತರಿಸಿದ್ದಾಳೆ ಹುಡುಗಿ.. ಒಟ್ಟಿನಲ್ಲಿ ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಅಲವರು ಹುಡುಗಿ ಪರವಾಗಿ ನಿಂತರೆ ಮತ್ತೆ ಕೆಲವರು ಹುಡುಗಿ ಮೊದಲೇ ವಿಚಾರ ತಿಳಿಸಿ ಮದುವೆ ನಿಲ್ಲಿಸಬೇಕಿತ್ತು.. ಮದುವೆ ಮಂಟಪದಲ್ಲಿ ಹುಡುಗನಿಗೆ ಅವಮಾನ‌ ಮಾಡಬಾರದಿತ್ತು.. ಎಂದಿದ್ದಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..