ಕಿರುತೆರೆ ಖ್ಯಾತ ನಟಿಯ ಖಾಸಗಿ ವೀಡಿಯೋ ಲೀಕ್..‌ ದೇವರು ನೋಡ್ತಿರ್ತಾನೆ ಎಂದ ನಟಿ..

ಸಾಮಾಜಿಕ ಜಾಲತಾಣ ಎಂಬುದು ಎಷ್ಟು ಒಳ್ಳೆಯದೋ ಅಷ್ಟೇ ಅದರಿಂದ ಕೆಟ್ಟದ್ದೂ ಇದೆ ಎಂಬುದು ಅಕ್ಷರಶಃ ಸತ್ಯ.. ಇದು ವಾಸ್ತವವೂ ಹೌದು.. ಅದರಲ್ಲಿಯೂ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳು ವೀಡಿಯೋಗಳ ದುರ್ಬಳಕೆ ಈಗಲೂ ಸಹ ನಡೆಯುತ್ತಿದ್ದು ಎಷ್ಟು ಎಚ್ಚರವಾಗಿದ್ದರೂ ಸಾಲದು ಎನ್ನುವಂತಾಗಿದೆ.. ಆದರೆ ಅತಿಯಾಗಿ ನಂಬಿದರೆ ಆಪ್ತರೇ ಖಾಸಗಿ ವೀಡಿಯೋಗಳನ್ನು ಹರಿಬಿಟ್ಟು ತಮಾಷೆ ನೋಡುವರು ಎನ್ನುವಂತಾಗಿದೆ ಈ ನಟಿಯ ಕತೆ.. ಒಬ್ಬ ವ್ಯಕ್ತಿ ಜೊತೆಗೆ ಖಾಸಗಿಯಾಗಿದ್ದಾಗ ಅದನ್ನು ವೀಡಿಯೋ ಮಾಡಿಕೊಳ್ಳುವುದರಿಂದ ಎಂತಹ ಯಡವಟ್ಟು ಆಗುತ್ತದೆ ಎಂಬುದಕ್ಕೆ ಈ ನಟಿಯೇ ದೊಡ್ಡ ಉದಾಹರಣೆ..

ಹೌದು ಈ ನಟಿ ಹುಡುಗನ ಜೊತೆಯಿರುವ ಖಾಸಗಿ ವೀಡಿಯೋವೊಂದು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರ ಬಗ್ಗೆ ಖುದ್ದು ನಟಿಯೇ ಪ್ರತಿಕ್ರಿಯೆ ನೀಡುವಂತಾಗಿದೆ.. ಹೌದು ಈಕೆಯ ಹೆಸರು ತ್ರಿಷಾ ಕರ್ ಮಧು.. ಬೋಜ್ ಪುರಿಯ ಖ್ಯಾತ ನಟಿ.. ವೀಡಿಯೋ ಸಾಂಗ್ ಗಳ ಮೂಲಕ ಆಗಾಗ ಜನರ ಮುಂದೆ ಬರುವ ತ್ರಿಷಾ ಅಲ್ಲಿನ ಬೋಲ್ಡ್ ನಟಿ ಎಂದೇ ಹೆಸರು ಪಡೆದಿದ್ದಾರೆ.. ಪಡ್ಡೆ ಹೈಕಳ ಮೋಸ್ಟ್ ಫೇವರಿಟ್ ನಟಿಯಾಗಿರುವ ತ್ರಿಷಾ ಅವರ ಖಾಸಗಿ ವೀಡಿಯೋ ಇದೀಗ ಲೀಕ್ ಆಗಿದ್ದು ದೇವರು ಎಲ್ಲವನ್ನು ನೋಡುತ್ತಿರುತ್ತಾನೆ‌ ಎಂದು ಖುದ್ದು ಆಕೆಯೇ ಹೇಳಿಕೆ ನೀಡಿದ್ದಾರೆ..

ಹೌದು ಈ ಹಿಂದೆಯೂ ಸಾಕಷ್ಟು ನಟಿಯರ ಖಾಸಗಿ ವೀಡಿಯೋಗಳು ಲೀಕ್ ಆಗಿದ್ದು ಇದು ಹೊಸ ವಿಚಾರವೇನೂ ಅಲ್ಲ.. ಆದರೂ ಸಹ ನಟಿಯರಿಗೆ ಬುದ್ಧಿ ಬಂದಂತೆ ಕಂಡಿಲ್ಲ.. ಸ್ನೇಹ ಮಾಡುವಾಗ ಎಂತಹವರ ಜೊತೆ ಸ್ನೇಹ ಮಾಡಬೇಕು‌ ಎಂಬುದನ್ನು ಚೆನ್ನಾಗಿ ಆಲೊಚಿಸಿ ಸ್ನೇಹ ಮಾಡಬೇಕು.. ಅದಕ್ಕೂ ಮೀರಿ ಅಂತಹವರ ಜೊತೆ ಸಂಬಂಧ ಬೆಳೆಸುವಾಗ ವೀಡಿಯೋ ಮಾಡಿಕೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಗೌರವ ಹಾಳು ಮಾಡಿಕೊಳ್ಳುವುದು ಇದೆಲ್ಲಾ ಯಾಕೆ ಬೇಕಿತ್ತು ಎನ್ನುವಂತಾಗಿದೆ..

ಹೌದು ತ್ರಿಷಾ ಒಬ್ಬ ಹುಡುಗನ ಜೊತೆ ಖಾಸಗಿಯಾಗಿ ಕಾಣಿಸಿಕೊಂಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.. ಅಷ್ಟೇ ಅಲ್ಲದೇ ಅವರಿಬ್ಬರ ನಡುವಿನ ಆಡಿಯೋ ಕೂಡ ವೈರಲ್ ಆಗಿದ್ದು ಈತ ಯಾರು ಎಂದು ಸ್ನೇಹಿತರು ತ್ರಿಷಾಗೆ ಪ್ರಶ್ನಿಸುತ್ತಿದ್ದಾರೆ ಅಷ್ಟೇ ಅಲ್ಲದೇ ವೀಡಿಯೋ ಲೀಕ್‌ ಮಾಡಿರೋದು ಯಾರು ಎಂದೂ ಸಹ ಪ್ರಶ್ನಿಸುತ್ತಿದ್ದಾರೆ.. ಸಧ್ಯ ಇದಕ್ಕೆಲ್ಲಾ ತ್ರಿಷಾ ಸಾಮಾಜಿಕ ಜಾಲತಾಣದಲ್ಲಿಯೇ ಉತ್ತರ ನೀಡಿದ್ದಾರೆ..

ಹೌದು ಇಪ್ಪತ್ತೇಳು ವರ್ಷದ ತ್ರಿಷಾ ಬೋಜ್ಪುರಿ ಯ ಖ್ಯಾತ ನಟಿಯೂ ಹೌದು.. ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುವ ತ್ರಿಷಾಗೆ ಅವರದ್ದೇ ಆದ ಅಭಿಮಾನಿ ಬಳಗವೂ ಇದೆ.. ಇನ್ನು ಸಧ್ಯ ಇದೀಗ ತ್ರಿಷಾ ಅವರ ಇಂತಹ ವೀಡಿಯೋ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.. ” ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ.. ನನ್ನ ಖಾಸಗಿ ವೀಡಿಯೋವನ್ನು ವೈರಲ್ ಮಾಡಲಾಗಿದೆ.. ನಿಮ್ಮ ಸಹೋದರಿ ಹನಿಮೂನ್ ಗೆ ಹೋದಾಗ ಮರುದಿನ ಆಕೆಯ ವೀಡಿಯೋವನ್ನು ಯಾರಾದರು ವೈರಲ್ ಮಾಡಿದರೆ ನಿಮಗೆ ಹೇಗನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ..

ಒಟ್ಟಿನಲ್ಲಿ ಅಪರಿಚಿತರ ಜೊತೆ ಸ್ನೇಹ.. ಪರಿಚಿತರಜೊತೆ ಅತಿಯಾದ ಆತ್ಮೀಯತೆ.. ಆತ್ಮೀಯರ ಜೊತೆ ಇಂತಹ ಸಂಬಂಧ.. ಇಂತಹ ಸಂಬಂಧದಲ್ಲಿ ವೀಡಿಯೋ ಚಿತ್ರೀಕರಣ ಯಾವುದೂ ಸಹ ಒಳ್ಳೆಯದಲ್ಲ.. ಇದು ನಟಿ ವಿಚಾರ ಮಾತ್ರವಲ್ಲ ಎಲ್ಲಾ ಹೆಣ್ಣು ಮಕ್ಕಳು ಅಷ್ಟೇ ಏಕೆ ಯುವಕರಿಗೂ ಸಹ ಅನ್ವಯಿಸುತ್ತದೆ.. ಗೌರವ ಅನ್ನೋದು ಎಲ್ಲರಿಗೂ ಇರಲೇಬೇಕಲ್ಲವೇ..