ಶೈನ್ ಶೆಟ್ಟಿ ಹುಟ್ಟುಹಬ್ಬಕ್ಕೆ ದೀಪಿಕಾ ದಾಸ್ ಕೊಟ್ಟ ಉಡುಗೊರೆ ಏನು…

ಬಿಗ್ಬಾಸ್ ಸೀಸನ್ ಏಳರ ಮುದ್ದಾದ ಜೋಡಿ ಶೈನಾ ಹಾಗೂ ದೀಪಿಕಾ ಅವರ ಅಭಿಮಾನಿಗಳು ಪ್ರೀತಿಯಿಂದ ಅಣ್ಣ ಅತ್ತಿಗೆ ಅಂತಲೂ ಕರೆಯುತ್ತಾರೆ. ಆದರೆ ಇಂದು ಶೈನ್ ಶೆಟ್ಟಿಯ ಹುಟ್ಟಿದ ಹಬ್ಬ ಆದರೆ ದೇಶವೇ ಲಾಕ್ ಡೌನ್ ಆಗಿರುವ ಕಾರಣ ಎಲ್ಲರೂ ಕಣ್ಣೀರು ಹಾಕುತ್ತಿರುವ ಸಂದರ್ಭದಲ್ಲಿ ನಾನು ಬರ್ತ್ಡೇ ಸೆಲೆಬ್ರೇಷನ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ತಿಳಿದ ದೀಪಿಕಾ ದಾಸ್ ಅವರು ಶೈನ್ ಬರ್ತ್ಡೇಗೆ ಸರ್ಪ್ರೈಸ್ ಗಿಫ್ಟ್ ಕಳಿಸಿದ್ದಾರೆ. ಇದನ್ನು ನೋಡಿ ಶೈನ್ ಹೇಳಿದ್ದೇನು ನೋಡೋಣ ಬನ್ನಿ.


ಹೌದು ಸ್ನೇಹಿತರೇ ಬಿಗ್ ಬಾಸ್ ಕ್ಯೂಟ್ ಜೋಡಿಯಾಗಿದ್ದ ಶೈನ್ ಹಾಗೂ ದೀಪಿಕಾ ಯಾವುದೇ ಕಾರ್ಯಕ್ರಮವಿದ್ದರೂ ಶೈನ್ ಹಾಗೂ ದೀಪಿಕಾ ಭಾಗಿಯಾಗುತ್ತಿದ್ದರು. ಆದರೆ ಈಗ ಇಡೀ ದೇಶವೇ ಲಾಕ್ ಡೌನ್ ಆಗಿರುವ ಕಾರಣ ಎಲ್ಲ ಕಾರ್ಯಕ್ರಮಗಳು ಸ್ತಬ್ಧವಾಗಿದೆ. ಇಂದು ಶೈನ್ ಶೆಟ್ಟಿ ಹುಟ್ಟು ಹಬ್ಬ, ಆದರೆ ಒಟ್ಟಾಗಿ ಜನರು ಸೇರದ ಕಾರಣ ದೀಪಿಕಾ ಅವರು ಶೈನ್ ಶೆಟ್ಟಿಗೆ ಸರ್ಪ್ರೈಸಾಗಿ ಗಿಫ್ಟ್ ಕಳಿಸಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಶೈನ್ ಗೆ ಕೈ ಸೇರಿದೆ, ಆದರೆ ಆ ಗಿಫ್ಟ್ ಏನು ದೀಪಿಕಾ ಸರ್ಪ್ರೈಸ್ ಆಗಿ ಕಳಿಸಿರುವ ಸ್ಪೆಷಲ್ ಗಿಫ್ಟ್ ತಿಳಿದುಕೊಳ್ಳುವ ಕ್ಯೂರ್ಯಾಸಿಟಿ ಅವರ ಅಭಿಮಾನಿಗಳಲ್ಲೂ ಇದೆ. ಆ ಗಿಫ್ಟ್ ಏನು ಅಂದ್ಕೊಂಡ್ರಾ, ಹೌದು ಶೈನ್ಗೆ ಮೆಸೇಜ್ ಮಾಡುವ ಮೂಲಕ ಶೈನ್ ನೂರಾರು ವರುಷ ಹೀಗೆ ಖುಷಿಯಿಂದ ಇರು ನೀನು ಅಂದುಕೊಂಡಿರುವ ಕನಸು ನನಸಾಗಲಿ. ನನ್ನ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.

ಸಾರಿ ನಿನ್ನ ಬರ್ತ್ ಡೇ ಸೆಲೆಬ್ರೇಷನ್ ಗ್ರ್ಯಾಂಡ್ ಆಗಿ ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಮುಗಿದ ಮೇಲೆ ನಾವೆಲ್ಲಾ ಒಟ್ಟಾಗಿ ಆಚರಿಸೋಣ. ಮತ್ತೊಮ್ಮೆ ಹ್ಯಾಪಿ ಬರ್ಡೆ ಶೈನ್ ಎಂದು ಹೇಳಿದ್ದಾರೆ. ನೀವು ಕೂಡ ಶೈನ್ ಅವರ ಅಭಿಮಾನಿಗಳಾಗಿದ್ದರೆ ಹ್ಯಾಪಿ ಬರ್ಡೆ ಶೈನ್ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.