ಡಿಸೆಂಬರ್ ನಲ್ಲಿ ಈ ರಾಶಿಗಳ ಮೇಲೆ ಶನಿಯ ದೃಷ್ಟಿ.. ಜೀವನವೇ ಬದಲು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಶನಿ ದೇವರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಶನಿ ಮಹಾತ್ಮ ಎಂದ ಕೂಡಲೇ ಭಕ್ತಿ ಮೂಡುವುದರ ಜೊತೆಗೆ ಭಯ ಕೂಡಾ ಕಾಡುತ್ತದೆ. ಶನಿ ದೇವನನ್ನು ಕರ್ಮ ಫಲದಾತ ಎಂದು ಕರೆಯಲಾಗುತ್ತದೆ. ನಾವು ಮಾಡುವ ಕರ್ಮಕ್ಕೆ ಅನುಗುಣವಾಗಿ ಶನಿಮಹಾತ್ಮ ಫಲ ನೀಡುತ್ತಾನೆ ಎನ್ನುವುದು ನಂಬಿಕೆ. ಜನ್ಮ ಜಾತಕದಲ್ಲಿ ಶನಿಯ ಸ್ಥಾನವು ಬಹಳ ಮುಖ್ಯವಾಗಿರುತ್ತದೆ. ಯಾರ ಜಾತಕದಲ್ಲಿ ಶನಿ ದೆಸೆ ನಡೆಯುತ್ತಿರುತ್ತದೆಯೋ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಬಿಡುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಕೈ ಸುಟ್ಟುಕೊಳ್ಳಬೇಕಾಗುತ್ತದೆ.

2023 ರ ಆರಂಭದಲ್ಲಿ, ಶನಿಯು ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಶನಿ ಸಂಕ್ರಮಣದೊಂದಿಗೆ, ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದರೆ ಇನ್ನು ಕೆಲವು ರಾಶಿಯವರಿಗೆ ಏಳೂವರೆ ಶನಿ ದೆಸೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 2023 ರಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸಿಕೊಳ್ಳಲಿದ್ದಾನೆ. ಆದರೆ ಅದರ ಪರಿಣಾಮ ಅದಕ್ಕೂ ಮುನ್ನವೇ ಕೆಲವೊಂದು ರಾಶಿಯವರು ಮೇಲೆ ಆಗಲಿದೆ. ಹಾಗಾಗಿ, ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.

ಡಿಸೆಂಬರ್ 2022 ರಲ್ಲಿ ಯಾರ ಮೇಲೆ ಬೀಳುವುದು ಶನಿಯ ವಕ್ರ ದೃಷ್ಟಿ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ ತಿಂಗಳಿನಲ್ಲಿ ಶನಿಯು ಮಕರ ರಾಶಿಯಲ್ಲಿ ನೇರ ಚಲನೆಯಲ್ಲಿರುತ್ತಾನೆ. ಆದರೆ ಈ ಹೊತ್ತಿನಲ್ಲಿ ಶನಿಯ ವಕ್ರ ದೃಷ್ಟಿ ಕೆಲವೊಂದು ರಾಶಿಗಳ ಮೇಲಿರುತ್ತದೆ. ಶನಿಯು ಮಕರ ರಾಶಿಯಲ್ಲಿರುವ ಹೊತ್ತಿನಲ್ಲಿ ಐದು ರಾಶಿಯವರ ಜೀವನದಲ್ಲಿ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಕುಂಭ, ಮಕರ ಮತ್ತು ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ. ಇದೇ ವೇಳೆ ಶನಿಯ ದೃಷ್ಟಿ ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಕೂಡಾ ಇರಲಿದೆ. ಶನಿಯ ದೃಷ್ಟಿ ಈ ಐದು ರಾಶಿಯವರ ಮೇಲಿರುವ ಕಾರಣ, ಇವರು ಈ ತಿಂಗಳು ಪೂರ್ತಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ ಶನಿದೇವನಿಗೆ ಕೋಪ ಬರುವಂತಹ ಯಾವುದೇ ಕೆಲಸಕ್ಕೆ ಕೈ ಹಾಕಲು ಹೋಗಬಾರದು. ಅಂದರೆ ಬಡವರು, ಅಸಹಾಯಕರು, ಕಾರ್ಮಿಕರನ್ನು ಅವಮಾನಿಸಬಾರದು. ಮೂಕ ಪ್ರಾಣಿಗಳನ್ನು ಹಿಂಸಿಸಬಾರದು. ಸುಳ್ಳು, ಮೋಸ, ಅಪ್ರಾಮಾಣಿಕತೆ ಬೇಡವೇ ಬೇಡ. ನಿಮ್ಮ ಮಿ ಕೆಳಗೆ ಯಾರಾದರೂ ದುಡಿಯುತ್ತಿದ್ದರೆ ಅವರಿಗೆ ತೊಂದರೆ ನೀಡಬೇಡಿ.

ಶನಿಯ ಪ್ರಕೋಪದಿಂದ ಪಾರಾಗಲು ಇರುವ ಮಾರ್ಗಗಳು. ಯಾವುದೇ ಕಾರಣಕ್ಕೂ ಯಾರೊಂದಿಗೂ ಅನುಚಿತವಾಗಿ ವರ್ತಿಸಬೇಡಿ. ನಿಯಮಗಳನ್ನು ಮೀರಿ ನಡೆದುಕೊಳ್ಳಬೇಡಿ. ಶಿಸ್ತುಗಳನ್ನು ಪಾಲಿಸಿ. ಸೋಮಾರಿಗಳು, ಅನುಚಿತವಾಗಿ ವರ್ತಿಸುವವರು ಮತ್ತು ನಿಯಮಗಳನ್ನು ಉಲ್ಲಂಘಿಸುವವರೂ ಶನಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಂಗವಿಕಲರನ್ನು ಅವಮಾನಿಸಬೇಡಿ. ಅನಗವಿಕಲರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ನೀಡಬೇಡಿ. ಮಹಿಳೆಯರನ್ನು ಗೌರವಿಸಿ. ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ. ಕಪ್ಪು ಎಳ್ಳು, ಚರ್ಮದ ಪಾದರಕ್ಷೆಗಳು, ಉದ್ದು, ಕಪ್ಪು ಬಟ್ಟೆ, ಕಂಬಳಿ ಮುಂತಾದವುಗಳನ್ನು ಶನಿಗೆ ಸಂಬಂಧಿಸಿದ ವಸ್ತುಗಳು ಎಂದು ಹೇಳಲಾಗುತ್ತದೆ. ಹಾಗಾಗಿ ಈ ವಸ್ತುಗಳನ್ನು ದಾನ ಮಾಡಿ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..