ತಮ್ಮ ಸಂಗಾತಿಗಿಂತ ಹೆಚ್ಚಾಗಿ ಬೇರೆಯವರನ್ನು ಪ್ರೀತಿಸುವ ರಾಶಿಗಳಿವು.. ಆಶ್ಚರ್ಯವಾದರೂ ಸತ್ಯ..

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌… ಸಾಮಾನ್ಯವಾಗಿ ಪತಿ ಪತ್ನಿಯ ನಡುವೆ ಪ್ರೀತಿ‌ ಮುನಿಸು ಕೋಪ ವಿಶ್ವಾಸ ನಂಬಿಕೆ ಎಲ್ಲವೂ ಸಹಜ.. ವಯಸ್ಸಾದ ಕಾಲದಲ್ಲಿ ಸಂಗಾತಿಗಳೇ ಶಾಶ್ವತ ಎನ್ನುವ ಮಾತಿದೆ.. ಹಾಗೆಯೇ ಸಂಗಾತಿಗಳು ಒಬ್ಬರನೊಬ್ಬರು ಸಾಕಷ್ಟು ಪ್ರೀತಿಸೋದು ಉಂಟು.. ಆದರೆ ಕೆಲವು ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಗಿಂತಲೂ ಬೇರೆಯವರನ್ನು ಒಂದು ಪಟ್ಟು ಜಾಸ್ತಿನೇ ಪ್ರೀತಿಸುತ್ತಾರೆ..‌ ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಆ ಬೇರೆಯವರು ಮತ್ಯಾರೂ ಅಲ್ಲ ಅದು ಮಕ್ಕಳನ್ನು.. ಹೌದು ಅಂತಹ ರಾಶಿಗಳು‌ ಇವು‌.. ಉದಾಹರಣೆಗೆ ಒಂದು ಮನೆಯಲ್ಲಿ ತಾಯಿ ಮತ್ತು ಮಗ ಅಥವಾ ತಾಯಿ ಮತ್ತು ಮಗಳ ಬಾಂಧವ್ಯ ಮತ್ತು ಪ್ರೀತಿ ಜಾಸ್ತಿ ಇದೆ ಅಂತ ಗಂಡನಿಗೆ ಅನ್ನಿಸುವುದು ಸಹಜವಾದ ವಿಷಯ. ಹೀಗಾದಾಗ ಗಂಡನಾದವನಿಗೆ ಮನೆಯಲ್ಲಿ ತಾನು ಒಂಟಿಯಾಗಿ ಬಿಟ್ಟೆ ಎನ್ನುವ ಆ ಭಾವ ಕಾಡುವುದು ಸಹಜ. ಕೆಲವೊಮ್ಮೆ ತಂದೆ ಮತ್ತು ಮಗಳ ಪ್ರೀತಿ ಜಾಸ್ತಿ ಇದೆ ಅಂತ ತಾಯಿಗೆ ಅನ್ನಿಸುವುದು ಇದೆ.. ಇಲ್ಲಿ ಕೆಲವು ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಗಿಂತಲೂ ಮಕ್ಕಳನ್ನು ಒಂದು ಪಟ್ಟು ಜಾಸ್ತಿನೇ ಪ್ರೀತಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅಂತಹ ರಾಶಿಗಳು ಇವು..

ಮೊದಲನೆಯದಾಗಿ ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯವರು ತಮ್ಮ ಮಕ್ಕಳನ್ನು ತಮ್ಮ ವಂಶವನ್ನು ಬೆಳೆಸಿಕೊಂಡು ಹೋಗುವವರಂತೆ ನೋಡುತ್ತಾರೆ. ಆದ್ದರಿಂದ, ಅವರು ತಮ್ಮ ಪುಟಾಣಿ ಮಕ್ಕಳ ಬಗ್ಗೆ ಹೊಂದಿರುವ ಪ್ರೀತಿ ಎಂದಿಗೂ ತಮ್ಮ ಸಂಗಾತಿಯ ಮೇಲಿನ ಪ್ರೀತಿಗೆ ಪ್ರತಿಸ್ಪರ್ಧಿಯಾಗುವುದಿಲ್ಲ.
ಆದರೂ, ಮಗುವನ್ನು ಹೊಂದುವ ಮೊದಲು ತಮ್ಮ ಸಂಗಾತಿಗೆ ತಮ್ಮ ಪ್ರೀತಿ, ವಾತ್ಸಲ್ಯವನ್ನು ತೋರಿಸುವಲ್ಲಿ ಈ ರಾಶಿಯವರು ಅದ್ಭುತವಾಗಿರುತ್ತಾರೆ. ಇದು ಅವರ ಹೆಂಡತಿಯರನ್ನು ಗೊಂದಲಕ್ಕೀಡು ಮಾಡುತ್ತದೆ, ಅವರು ಒಟ್ಟಿಗೆ ಮಗುವನ್ನು ಪಡೆದ ನಂತರ ಪ್ರೀತಿ ಕಡಿಮೆಯಾಗಿದೆ ಎಂದು ಭಾವಿಸುತ್ತಾರೆ.. ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಫೋನಿನ ಮೂಲಕವೇ ಕೆಲವೇ ಗಂಟೆಗಳಲ್ಲಿ ನೂರಕ್ಕೆ ನೂರು ಪರಿಹಾರ‌..

ಎರಡನೆಯದಾಗಿ ಮಕರ ರಾಶಿ.. ಮಕರ ರಾಶಿಯವರು ಯಾವಾಗಲೂ ಈ ಕೆಲಸ ಮತ್ತು ಜೀವನದ ನಡುವೆ ಒಂದು ಆರೋಗ್ಯಕರವಾದ ಸಮತೋಲನವನ್ನು ಹೊಂದಿರುತ್ತಾರೆ ಮತ್ತು ಸಂಗಾತಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ನೀವು ಎಂದಿಗೂ ಅವರನ್ನು ದೂಷಿಸಲು ಸಾಧ್ಯವಿಲ್ಲ.. ಆದರೆ ಮಗುವನ್ನು ಪಡೆದ ನಂತರ ಹೆಚ್ಚು ಅವರ ಮಕ್ಕಳ ಬಗ್ಗೆ ಮಾತನಾಡುತ್ತಾರೆ ಇದು ನಿಮಗೆ ಕೆಲವೊಮ್ಮೆ ಪ್ರೀತಿ ಕಡಿಮೆ ಆಗಿದೆಯೇ ಎಂದು ಅನ್ನಿಸುತ್ತದೆ.. ಮಕರ ರಾಶಿಯವರು ಮಗು ಹುಟ್ಟಿದ ಮೇಲೆ ಹೆಚ್ಚಿನ ರಾತ್ರಿಗಳಲ್ಲಿ ತಮ್ಮ ಮತ್ತು ಸಂಗಾತಿಯ ನಡುವಿನ ಅನ್ಯೋನ್ಯತೆಯನ್ನು ಕೆಲವೊಮ್ಮೆ ಬದಿಗಿಡುವುದರಿಂದ ಜೀವನವು ಕಷ್ಟ ಎಂದೆನಿಸುವುದುಂಟು.. ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಫೋನಿನ ಮೂಲಕವೇ ಕೆಲವೇ ಗಂಟೆಗಳಲ್ಲಿ ನೂರಕ್ಕೆ ನೂರು ಪರಿಹಾರ‌..

ಮೂರನೆಯದಾಗಿ ಧನುಸ್ಸು ರಾಶಿ.. ಧನುಸ್ಸು ರಾಶಿಯ ಪೋಷಕರು ತಮ್ಮ ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ಸಹ ಅವರನ್ನು ಅಸಹಾಯಕ ಶಿಶುಗಳಂತೆ ಪರಿಗಣಿಸುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಮಗು ಮನೆಯಿಂದ ಕಾಲೇಜಿಗೆ ಹೋದ ನಂತರ ತಮ್ಮ ಸಂಗಾತಿಯೊಂದಿಗಿನ ತಮ್ಮ ಬಂಧದ ಮೇಲೆ ಗಮನ ಹರಿಸುತ್ತಾರೆ, ಆದರೆ ಧನುಸ್ಸು ರಾಶಿಯವರು ಹಾಗೆ ಮಾಡುವುದಿಲ್ಲ. ಈ ರಾಶಿಚಕ್ರ ಚಿಹ್ನೆಯ ಜನರು ಹೃದಯದ ತುಂಬೆಲ್ಲಾ ಅವರ ಮಕ್ಕಳೇ ಇರುತ್ತಾರೆ.. ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಫೋನಿನ ಮೂಲಕವೇ ಕೆಲವೇ ಗಂಟೆಗಳಲ್ಲಿ ನೂರಕ್ಕೆ ನೂರು ಪರಿಹಾರ‌..

ಮುಂದಿನ ರಾಶಿ ಕನ್ಯಾ ರಾಶಿ.. ನಿಮ್ಮ ಸಂಬಂಧದ ಆರಂಭದಲ್ಲಿ ಅಥವಾ ಮದುವೆಯ ಆರಂಭದಲ್ಲಿ ಕನ್ಯಾ ರಾಶಿಯವರು ನಿಮ್ಮನ್ನು ಪ್ರೀತಿಸಿದ ಸಂಗಾತಿಯ ಪ್ರೀತಿಯನ್ನು ನೀವು ನೆನಪಿಸಿಕೊಳ್ಳುತ್ತೀರಾ.. ಸರಿ ಇದೇ ಪ್ರೀತಿ ಮತ್ತು ವಾತ್ಸಲ್ಯವು ಮಗು ಹುಟ್ಟಿದ ಕೂಡಲೇ ಆ ಮಗುವಿನ ಮೇಲೆ ಹೋಗುತ್ತದೆ. ಹೀಗಾಗಿ ಅವರ ಸಂಗಾತಿಯನ್ನು ತಿರಸ್ಕರಿಸಿದಂತೆ ಅನ್ನಿಸುತ್ತದೆ. ಏಕೆಂದರೆ ಪ್ರಣಯದ ರಾತ್ರಿಗಳು ಮಕ್ಕಳನ್ನು ಆಡಿಸುವ ರಾತ್ರಿಗಳಾಗಿ ಬದಲಾಗಿರುತ್ತವೆ. ಹೀಗಾಗಿ ಸಂಗಾತಿಗೆ ತಿರಸ್ಕಾರದ ಭಾವನೆ ಬರುವುದು ಹೆಚ್ಚಾಗುತ್ತವೆ.. ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಫೋನಿನ ಮೂಲಕವೇ ಕೆಲವೇ ಗಂಟೆಗಳಲ್ಲಿ ನೂರಕ್ಕೆ ನೂರು ಪರಿಹಾರ‌..