ಇದೊಂದು ಕೆಲಸ ಮಾಡದಿದ್ದರೆಸಾಕು.. ಶನಿ ದೇವ ಸದಾಕಾಲ ನಿಮ್ಮನ್ನು ಕಾಯುವನು.. ಎಲ್ಲಾ ಕೆಲಸದಲ್ಲೂ ಯಶಸ್ಸು ನೀಡುವನು..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಧಾರ್ಮಿಕ ನಂಬಿಕೆಯ ಪ್ರಕಾರ, ಶನಿ ದೇವನು ಕಲಿಯುಗದಲ್ಲಿ ನ್ಯಾಯದ ದೇವರು ಎಂದು ಪುರಾಣದಲ್ಲಿ ಪ್ರಸಿದ್ಧವಾಗಿದೆ. ಶನಿದಯೆ ಇದ್ದರೆ ಮುಟ್ಟಿದೆಲ್ಲ ಕೆಲಸವೂ ಅದೃಷ್ಟವಾಗುತ್ತದೆ. ಅದೇ ಶನಿ ವಕ್ರದೃಷ್ಟಿ ಬೀರಿದರೆ, ಸಾಕಷ್ಟು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಶನಿ ಆಶೀರ್ವಾದದಿಂದ ಜೀವನದ ಪ್ರಮುಖ ಸಮಸ್ಯೆಗಳು ಸಹ ದೂರವಾಗುತ್ತವೆ ಎಂದು ನಂಬಲಾಗಿದೆ. ಶನಿದೇವನು ಬೇಗನೆ ಕೋಪಗೊಳ್ಳುವ ದೇವರು. ಈ ಹಿನ್ನಲೆ ಆತನ ಕೃಪೆಗೆ ಶನಿವಾರದಂದು ಅವನನ್ನು ಪೂಜಿಸಬೇಕು.

ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿದೇವನು ನ್ಯಾಯವಂತನೆಂದು ಹೇಳಲಾಗುತ್ತದೆ, ಅದಕ್ಕಾಗಿಯೇ ನಾವು ಮಾಡುವ ಯಾವುದೇ ಕಾರ್ಯಗಳು ಒಳ್ಳೆಯದು ಅಥವಾ ಕೆಟ್ಟದಕ್ಕೆ ಅನುಗುಣವಾಗಿ ಶನಿ ಫಲವನ್ನು ನೀಡುತ್ತಾನೆ. ಶನಿವಾರದಂದು ಶನಿದೇವನ ವಿಗ್ರಹಕ್ಕೆ ಕಪ್ಪು ಎಳ್ಳು, ಎಣ್ಣೆಯನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೇವನು ಬೇಗನೇ ಸಂತುಷ್ಟನಾಗುತ್ತಾನೆ ಎಂದು ನಂಬಲಾಗಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಶಾಸ್ತ್ರಗಳ ಪ್ರಕಾರ, ಶನಿವಾರದಂದು ಉಪ್ಪನ್ನು ಖರೀದಿಸುವುದು ಅಷ್ಟು ಶುಭವಲ್ಲ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನೀವು ಶನಿವಾರ ಹೊರತುಪಡಿಸಿ ಯಾವುದೇ ದಿನದಲ್ಲಿ ಉಪ್ಪನ್ನು ಖರೀದಿಸಬಹುದು. ಆದರೆ ಶನಿವಾರದಂದು ಇದರ ಖರೀದಿ ಬೇಡ. ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಶನಿವಾರದಂದು ಕಬ್ಬಿಣವನ್ನು ಮನೆಗೆ ತಂದರೆ ಶನಿದೇವನು ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೆ, ಇದರಿಂದ ನಿಮ್ಮ ಮೇಲೆ ಸಾಲದ ಹೊರೆ ಹೆಚ್ಚಾಗಬಹುದು.

ಶನಿದೇವನಿಗೆ ಕಪ್ಪು ಬಣ್ಣ ತುಂಬಾ ಪ್ರಿಯ. ಶನಿವಾರದಂದು ಶನಿದೇವನಿಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಅರ್ಪಿಸಲಾಗುತ್ತದೆ. ಆದರೆ ಶನಿವಾರದಂದು, ಕಪ್ಪು ಬಣ್ಣದ ಬಟ್ಟೆ ಮತ್ತು ಇತರ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಹೀಗೆ ಮಾಡಿದರೆ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಶನಿ ಪೂಜೆಯು ಶನಿದೇವನ ಕೋಪದಿಂದ ರಕ್ಷಣೆ ನೀಡುತ್ತದೆ. ಇದು ರಾಹು ಮತ್ತು ಕೇತುಗಳ ವಿರುದ್ಧವೂ ರಕ್ಷಿಸುತ್ತದೆ. ಶನಿವಾರದಂದು ಉಪವಾಸ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ. ಇದರಿಂದ ಜೀವನದಲ್ಲಿ ಸಂತೋಷವನ್ನು ತರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321