ಈ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ.. ಇವರುಗಳು ಮೌನವಾಗಿದ್ದಷ್ಟೂ ಅಪಾಯಕಾರಿಗಳು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಕೆಲವರಿಗೆ ಮನಸ್ಸು ಬಿಚ್ಚಿ ಮಾತನಾಡುವುದು ಒಂದು ಸ್ವಭಾವ. ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿ ಹೃದಯ ಹಗುರ ಮಾಡಿಕೊಳ್ಳುತ್ತಾರೆ. ಆದರೆ ಕೆಲವರು ತುಟಿಯೇ ಬಿಚ್ಚುವುದಿಲ್ಲ. ಮೌನವೇ ತಮ್ಮ ಸಂಭಾಷಣೆ ಎಂದು ಗಪ್‌ಚುಪ್‌ ಆಗಿ ಕುಳಿತುಬಿಡುತ್ತಾರೆ. ಈ ಮೌನಿಗಳು ಪಾಪದವರು ಮತ್ತು ಒಳ್ಳೆಯವರು ಎಂದು ನೀವು ಭಾವಿಸಿದರೆ ತಪ್ಪಾಗಬಹುದು. ನೋಡಲು ಅಂತರ್‌ಮುಖಿಯಂತೆ ಅನಿಸಿದರೂ, ಮನಸ್ಸಿನೊಳಗೆ ಮೈಂಡ್‌ಗೇಮ್‌ ಆಡುತ್ತಾರಂತೆ. ಇಂಥವರು ಯಾರ ಭಾವನೆಗಳಿಗೂ ಬೆಲೆ ಕೊಡರು. ನೋಡಲು ಶಾಂತವಾಗಿ ಕಂಡರೂ ಅವರಷ್ಟು ಅಪಾಯಕಾರಿ ಮನುಷ್ಯರು ಯಾರಿರಲಾರರು. ಇವರಿಗೆ ತಾಳ್ಮೆ ತುಂಬಾ ಕಡಿಮೆ ಇರುತ್ತಂತೆ. ಸಹಿಸಿಕೊಳ್ಳುವಷ್ಟು ಸುಮ್ಮನಿದ್ದು, ಒಮ್ಮೆಗೆ ಇವರ ಕೋಪ ಭುಗಿಲೆದ್ದು ಬಿಡಬಹುದು. ಈ ರೀತಿಯ ಗುಣವುಳ್ಳ ರಾಶಿಯವರು ಯಾರು ಎನ್ನುವುದನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಆ ರಾಶಿಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ ನೋಡಿ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೃಷಭ.. ವೃಷಭ ರಾಶಿಯವರು ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಅವರು ಎಂದಿಗೂ ತಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇತರರಿಗೆ ತೋರಿಸುವುದಿಲ್ಲ. ಒಮ್ಮೆ ಅವರು ಗಾಯಗೊಂಡರೆ, ಸೇಡು ತೀರಿಸಿಕೊಳ್ಳದೆ ಬಿಡಲಾರರು. ಅವರು ತಮ್ಮ ಭಾವನೆಗಳನ್ನು ಎಂದಿಗೂ ಇತರರೊಂದಿಗೆ ಚರ್ಚಿಸುವುದಿಲ್ಲ. ತಮ್ಮ ಸೇಡು ತೀರಿಸಿಕೊಳ್ಳಲು ದುಷ್ಟ ಕೆಲಸ ಮಾಡುತ್ತಾರೆ. ತಮ್ಮದೇ ಸರಿ ಎನ್ನುವವರ ತಪ್ಪುಗಳನ್ನು ತೋರಿಸುವುದು ತುಂಬಾ ಕಷ್ಟ. ವೃಷಭ ರಾಶಿಯವರು ತಮ್ಮ ನಡವಳಿಕೆಯಿಂದ ಇತರರು ತಲೆಬಾಗುವಂತೆ ಮಾಡುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮೇಷ.. ಮೌನವಾಗಿದ್ದು ಆಕ್ರಮಣ ಮಾಡುವವರಲ್ಲಿ ಮೇಷ ರಾಶಿಯವರೂ ಒಬ್ಬರು. ಇತರರು ಅವರಿಗೆ ನೋವುಂಟು ಮಾಡಿದರೆ ಅವರು ಎದುರು ಮಾತನಾಡದೆ ಸುಮ್ಮನಿದ್ದು ಬಿಡುತ್ತಾರೆ. ಇತರರ ಮೇಲೆ ಉತ್ತಮ ಭಾವನೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇವರು ಅನಿರೀಕ್ಷಿತ ಪ್ರವೃತ್ತಿಯವರು. ಯಾವಾಗ ಯಾವ ರೀತಿ ಇರುತ್ತಾರೆಂದು ಹೇಳಲಾಗದು. ಕೆಲವೊಮ್ಮೆ ನಿರಾಶೆಯೇ ಅವರನ್ನು ಆಕ್ರಮಣಕಾರಿ ಹಂತಕ್ಕೆ ಕರೆದೊಯ್ಯುತ್ತದೆ. ಆದರೆ ಅವರು ಮನಸ್ಸಿನೊಳಗೆ ಯಾವುದೇ ದ್ವೇಷವನ್ನು ಹೊಂದಿರುವುದಿಲ್ಲ. ಒಮ್ಮೆ ಅವರು ಕೋಪಗೊಂಡರೆ, ನಿಮ್ಮನ್ನು ಕೆಣಕಲು ಯಾವುದೇ ಹಂತಕ್ಕೆ ಹೋಗುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಕಟಕ.. ಕಟಕ ರಾಶಿಯೊಂದಿಗೆ ಜಗಳ ಮಾಡುವಾಗ ವಿಶೇಷ ಗಮನ ಕೊಡಿ ಏಕೆಂದರೆ ಯಾವುದೇ ಸಣ್ಣ ವಿಷಯವೂ ಅವರ ಹೃದಯವನ್ನು ಘಾಸಿಗೊಳಿಸಬಹುದು. ಅವರು ಸಾಮಾನ್ಯವಾಗಿ ಶಾಂತ ಮತ್ತು ಭಾವನಾತ್ಮಕವಾಗಿ ಬುದ್ಧಿವಂತರು, ಆದರೆ ನೀವು ಅವರಿಗೆ ಕೆಟ್ಟದ್ದು ಬಯಸಿದರೆ ಅವರು ಹಿಂದೆ ಸರಿಯುವುದಿಲ್ಲ. ಅವರು ಹಳೆಯ ದ್ವೇಷ ಮತ್ತು ಜಗಳಗಳನ್ನು ದೀರ್ಘಕಾಲ ಮನಸ್ಸಲ್ಲಿಟ್ಟುಕೊಳ್ಳುತ್ತಾರೆ. ನಿಮ್ಮನ್ನು ಭಯಪಡಿಸಲು ಯಾವುದೇ ಹಂತಕ್ಕಾದರೂ ಹೋಗಬಲ್ಲರು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮಿಥುನ.. ಮಿಥುನ ರಾಶಿಯವರು ಟೀಕೆಗಳನ್ನು ಇಷ್ಟಪಡುವುದಿಲ್ಲ ಮತ್ತು ಅವರು ಸುಲಭವಾಗಿ ಜನರಿಂದ ನೋವು ಅನುಭವಿಸುತ್ತಾರೆ. ಇದಲ್ಲದೆ, ಮಿಥುನ ರಾಶಿಯವರು ಮಾತಿನ ಮೂಲಕ ಭಾವನೆಗಳನ್ನು ಹೇಳಲು ಇಷ್ಟಪಡುವ ಜನರಲ್ಲ. ಇತರರು ತಮಗೆ ಕೇಡು ಬಗೆದರೆ ಹಿಂತಿರುಗಿ ಬೈಯುವುದಕ್ಕೂ ಹತಾಶೆ ಅನುಭವಿಸುತ್ತಾರೆ. ಆದರೆ ಇವರದ್ದೂ ಅನಿರೀಕ್ಷಿತ ಸ್ವಭಾವ. ಅವರು ಮಾಡುವ ಕ್ರಿಯೆಗಳು ಅವರ ಮನಸ್ಸನ್ನು ಅವಲಂಬಿಸಿರುತ್ತದೆ. ಆದ್ದರಿಂದ ಅವರ ಉತ್ತರಗಳನ್ನು ನಿರೀಕ್ಷಿಸುವುದು ಸವಾಲಿನ ಸಂಗತಿಯಾಗಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..