ಮೊನ್ನೆ ಕಿಚ್ಚ ಸುದೀಪ್ ಅವರು ಇರೋ ವಿಚಾರವನ್ನು ಇದ್ದ ಹಾಗೆ ಹೇಳಿದ್ದಕ್ಕೆ ಇದೀಗ ಕೆಲ ಹಂದಿ ನಟರು ಅರ್ಥವಿಲ್ಲದ ಪ್ರತಿಕ್ರಿಯೆ ಕೊಟ್ಟು ಮುಖಕ್ಕೆ ಸಾಲು ಸಾಲಾಗಿ ರಾಚಿಸಿಕೊಳ್ಳುತ್ತಲೇ ಇದ್ದಾರೆ.. ಅದಾಗಲೇ ಕೆಜಿಎಫ್ ಸಕ್ಸಸ್ ಕಂಡು ಕಂಡ ಕಂಡಲ್ಲಿ ಅವರುಗಳಿಗೆ ಉರಿ ಕಾಣಿಸಿಕೊಂಡಿದ್ದು ಆ ಉರಿಯನ್ನೆಲ್ಲಾ ಇದೀಗ ಸುದೀಪ್ ಅವರ ಹೇಳಿಕೆ ಮೇಲೆ ಬಿಡುತ್ತಿದ್ದು ಅದರಲ್ಲಿ ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆ ಎಂದಿದ್ದ ಅಜಯ್ ದೇವಗನ್ ಗೆ ಎಲ್ಲರೂ ಗ್ರಹಚಾರ ಬಿಡಿಸುತ್ತಿದ್ದು ಸಧ್ಯ ನಮ್ಮ ಸ್ಯಾಂಡಲ್ವುಡ್ ನ ಎವರ್ ಗ್ರೀನ್ ಮೋಹಕ ತಾರೆ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಅಜಯ್ ದೇವಗನ್ ನ ಮುಖಕ್ಕೆ ಉಗಿದು ಗ್ರಹಚಾರ ಬಿಡಿಸಿದ್ದಾರೆ..

ಹೌದು ಮೊನ್ನೆ ಸುದೀಪ್ ಅವರು ಸಿನಿಮಾ ವಿಚಾರವಾಗಿ ಮಾತನಾಡುವಾಗ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ.. ಸೌತ್ ಸಿನಿಮಾ ಇಂಡಸ್ಟ್ರಿಯವರು ಪ್ಯಾನ್ ಇಂಡಿಯಾ ಎಂಬ ಪದವನ್ನು ಬಳಸುವುದನ್ನು ಬಿಡಬೇಕು ಎಂದಿದ್ದರು.. ಅದಕ್ಕೆ ಉರಿದುಕೊಂಡ ಕೆಲ ಹಂದಿ ನಟರು ಸುದೀಪ್ ಅವರ ಮಾತಿಗೆ ಖಾರವಾಗಿ ಅರ್ಥವಿಲ್ಲದ ಪ್ರತಿಕ್ರಿಯೆ ನೀಡಿದ್ದನು.. ಹಿಂದಿ ಯಾವಾಗಲೂ ನಮ್ಮ ಮಾತೃ ಭಾಷೆ ಹಾಗೂ ರಾಷ್ಟ್ರ ಭಾಷೆ. ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ ಹಿಂದಿಯಲ್ಲಿ ಡಬ್ ಮಾಡಬೇಡಿ..

ನಿಮ್ಮ ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಮಾಡಿಕೊಳ್ಳಿ ಎಂದಿದ್ದನು.. ಇದಕ್ಕೆ ಕಿಚ್ಚ ಸುದೀಪ್ ಅವರೂ ಸರಿಯಾಗಿಯೇ ಜಾಡಿಸಿ.. ನನಗೆ ನಿಮ್ಮ ಹಿಂದಿ ಭಾಷೆ ಅರ್ಥವಾಯಿತು.. ಇದು ನಾವು ಎಲ್ಲಾ ಭಾಷೆಗಳಿಗೂ ಕೊಡುವ ಗೌರವ.. ಅಕಸ್ಮಾತ್ ನಾನು ಕನ್ನಡದಲ್ಲಿ ಉತ್ತರ ಕೊಟ್ಟಿದ್ದರೆ ನಿಮ್ಮ ಪರಿಸ್ಥಿತಿ ಏನು.. ಎಂದಿದ್ದರು.. ನಾವು ಭಾರತೀಯರೇ ಎಂದು ಸರಿಯಾಗಿ ಉತ್ತರ ಕೊಟ್ಟಿದ್ದರು..

ಇನ್ನು ಅಜಯ್ ದೇವಗನ್ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಸ್ಯಾಂಡಲ್ವುಡ್ ಮಾತ್ರವಲ್ಲ ಇತರ ಭಾಷೆಯ ಕಲಾವಿದರು ಸಹ ಸುದೀಪ್ ಅವರ ಮಾತಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.. ಅದರಲ್ಲಿಯ ಕಲಾವಿದರು ಮಾತ್ರವಲ್ಲ ರಾಜಕಾರಣಿಗಳು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೀಗೆ ಸಾಕಷ್ಟು ಮಂದಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಅಖಾಡಕ್ಕೆ ಇದೀಗ ನಮ್ಮ ಸ್ಯಾಂಡಲ್ವುಡ್ ಕ್ವೀನ್ ಮೋಹಕ ತಾರೆ ನಟಿ ರಮ್ಯಾ ಅವರು ಅಜಯ್ ದೇವಗನ್ ನ ಮುಖಕ್ಕೆ ಉಗಿದಿದ್ದು ಗ್ರಹಚಾರ ಬಿಡಿಸಿದ್ದಾರೆ.. ಹೌದು ಅಜಯ್ ದೇವಗನ್ ಟ್ವೀಟ್ ಮಾಡುತ್ತಿದ್ದಂತೆ ಪ್ರತಿಕ್ರಿಯೆ ಕೊಟ್ಟ ನಟಿ ರಮ್ಯಾ ಅವರು “ಇಲ್ಲ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ.. ಅಜಯ್ ದೇವಗನ್ ಅವರೇ ನಿಮ್ಮ ಅಜ್ಞಾನ ನನ್ನನ್ನು ದಿಗ್ಭ್ರಮೆಗೊಳಿಸಿದೆ.. ಕೆಜಿಎಫ್ ಆರ್ ಆರ್ ಆರ್ ಪುಷ್ಪ ಹಿಂದಿ ಬೆಲ್ಟ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ಮಾಡಿರುವುದು ನಿಜಕ್ಕೂ ಗ್ರೇಟ್..

ಕಲೆಗೆ ಭಾಷೆಯ ತಡೆಯಿಲ್ಲ.. ನಿಮ್ಮ ಸಿನಿಮಾಗಳನ್ನು ನಾವು ನೋಡಿ ಆನಂದಿಸಿದಂತೆ ನಮ್ಮ ಸಿನಿಮಾಗಳನ್ನು ನೋಡಿ ನೀವು ಆನಂದಿಸಿ.. ಹಿಂದಿ ಹೇರಿಕೆ ನಿಲ್ಲಿಸಿ ಎಂದು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದು ಸಧ್ಯ ರಮ್ಯಾ ಅವರ ಮಾತಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು ಇನ್ನು ಯಾರ್ ಯಾರ ಕೈಯಲ್ಲಿ ಗುಟ್ಕಾ ತಿನ್ನುವ ಬುದ್ದಿ ಇಲ್ಲದ ದೆವ್ವಗಾನ್ ಉಗಿಸಿಕೊಳ್ಳುವನೋ ಕಾದು ನೋಡಬೇಕಿದೆ.. ಬೇಕಿತ್ತಾ ಇದು.. ಮಾಡಿದ್ದುಣ್ಣೋ ಮಹರಾಯ..