ರಾಜ ರಾಜೇಶ್ವರಿ ತಾಯಿ ನೆನೆದು ಇಂದಿನ ನಿಮ್ಮ ದಿನಭವಿಷ್ಯ ನೋಡಿ..

ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಕಟಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನದಿಂದ ಅದೃಷ್ಟ, ತಂದೆಯಿಂದ ಧನಾಗಮನ, ಆತ್ಮಗೌರವಕ್ಕೆ ಚ್ಯುತಿ, ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಗಾಬರಿ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ತ್ರೀಯರಿಂದ ಲಾಭ, ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳು..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ವೃಷಭ: ಮೋಜು-ಮಸ್ತಿಗೆ ವ್ಯಯ, ಅನಾರೋಗ್ಯ ಸಮಸ್ಯೆಗಳು, ಆರ್ಥಿಕ ಸಂಕಷ್ಟದ ಚಿಂತೆ, ಸ್ವಂತ ವ್ಯವಹಾರದಲ್ಲಿ ನಷ್ಟ, ಕಾರ್ಯಜಯ, ತಂದೆಯಿಂದ ಅನುಕೂಲ, ಶತ್ರುಗಳಿಂದ ಅಪವಾದ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಮೇಷ: ಮಹಿಳೆಯರಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳ ನಡವಳಿಕೆಯಿಂದ ಬೇಸರ, ಆಸ್ತಿಯಿಂದ ಅನುಕೂಲ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ವೃಶ್ಚಿಕ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ದುಂದುವೆಚ್ಚ, ಸೇವಕರು ಮತ್ತು ಕೆಲಸಗಾರರ ಕೊರತೆ, ಐಷಾರಾಮಿ ಜೀವನದ ಕನಸು, ಅನಾರೋಗ್ಯ, ಉದ್ಯೋಗ ಸ್ಥಳದಲ್ಲಿ ಅಲಸ್ಯ, ಮಕ್ಕಳಿಂದ ಅನುಕೂಲ, ಕಾರ್ಯನಿಮಿತ್ತ ಪ್ರಯಾಣ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ತುಲಾ: ಸಂಶಯಗಳ ಸುಳಿದಾಟ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಲಾಭದ ಪ್ರಮಾಣ ಕುಂಠಿತ, ಮಿತ್ರರು ಶತ್ರುಗಳಾಗುವರು, ಆತ್ಮೀಯರಿಂದ ನೋವು, ಅತಿಯಾದ ಭಾವನೆಯಿಂದ ಸಮಸ್ಯೆ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಕನ್ಯಾ: ಆಕಸ್ಮಿಕ ಧನಾಗಮನ, ಅಪಘಾತಗಳು, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸೋಲು, ಆರೋಗ್ಯ ಸಮಸ್ಯೆ, ಅಧಿಕ ಖರ್ಚು, ಪ್ರೀತಿ ಪ್ರೇಮದ ಭಾವನೆಗಳಿಗೆ ಪೆಟ್ಟು..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಸಿಂಹ: ಉದ್ಯೋಗ ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಪ್ರಶಂಸೆ, ಉತ್ತಮ ಹೆಸರು, ಸ್ವಯಂಕೃತ ಅಪರಾಧಗಳಿಂದ ಅನಾರೋಗ್ಯ, ಶತ್ರುಗಳು ಅಧಿಕಮೀನ: ಕುಟುಂಬದಲ್ಲಿ ವಾಗ್ವಾದಗಳು, ಅನಿರೀಕ್ಷಿತ ಪೆಟ್ಟು, ಉದ್ಯೋಗದಲ್ಲಿ ಶತ್ರು ಕಾಟ, ಅಧಿಕ ಖರ್ಚು, ಅಪವಾದ, ಅಪಪ್ರಚಾರ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಕುಂಭ: ಪತ್ರ ವ್ಯವಹಾರಗಳ ಚಿಂತೆ, ಸ್ತ್ರೀಯರಿಂದ ಭಾದೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳೆಯರಿಂದ ಅದೃಷ್ಟ, ಪ್ರಯಾಣದಿಂದ ಮತ್ತು ಮಿತ್ರರಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟಮಕರ: ಸ್ಥಿರಾಸ್ತಿ,ವಾಹನ ಯೋಗ, ತಾಯಿಂದ ಅನುಕೂಲ, ಅಧಿಕ ಖರ್ಚು, ಪ್ರವಾಸದ ಆಲೋಚನೆ, ಅಲಂಕಾರಿಕ ವಸ್ತುಗಳ ಖರೀದಿ, ಮೃಷ್ಟಾನ್ನ ಭೋಜನ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466

ಧನಸ್ಸು: ಆರ್ಥಿಕ ಅನುಕೂಲ, ಆರೋಗ್ಯ ಸಮಸ್ಯೆಗಳು, ಶತ್ರುಗಳಿಂದ ವಿಶ್ವಾಸಕ್ಕೆ ಪೆಟ್ಟು, ಮೋಸದ ಪ್ರೀತಿ, ಹೆಣ್ಣುಮಕ್ಕಳಿಂದ ಲಾಭ, ಕಾನೂನುಬಾಹಿರ ಚಟುವಟಿಕೆಗಳು..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466