ರಾಹು ಪರಿವರ್ತನೆ.. ಈ ನಾಲ್ಕು ರಾಶಿಗಳಿಗೆ ರಾಜಯೋಗ..

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ ಅಥವಾ ಸಂಚಾರವಾದಗ ಹನ್ನೆರೆಡು ರಾಶಿಗಳ ಮೇಲೆಯೂ ಒಂದೊಂದು ರೀತಿ ಪರಿಣಾಮ ಬೀರುತ್ತದೆ.. ಕೆಲವೊಂದು ಒಳ್ಳೆಯ ರೀತಿಯ ಪರಿಣಾಮವಾದರೆ ಮತ್ತೆ ಕೆಲವೊಂದು ರಾಶಿಗೆ ಕೆಟ್ಟ ಪರಿಣಾಮಗಳನ್ನೂ ಸಹ ಬೀರುತ್ತದೆ.. ಇನ್ನು ಅದೇ ರೀತಿ ಇದೀಗ ರಾಹುವಿನ ಸಂಚಾರದಿಂದಾಗಿ ಕೆಲ ರಾಶಿಗಳಿಗೆ ಶುಭ ಫಲಗಳು ದೊರೆತರೆ ಮತ್ತೆ ಕೆಲ ರಾಶಿಗಳಿಗೆ ಕೊಂಚ ಎಚ್ಚರಿಕೆಯನ್ನು ನೀಡುತ್ತಿದೆ.. ಹೌದು ಪಾಪ ಗ್ರಹವೆಂದೇ ಕರೆಯಲಾಗುವ ರಾಹು ಗ್ರಹವು ಕೇವಲ ಕೆಟ್ಟ ಪರಿಣಾಮಗಳನ್ನು, ತೊಂದರೆ ತಾಪತ್ರಯಗಳನ್ನು ಮತ್ತು ಅಪಘಾತ ಅನಾರೋಗ್ಯ ಮುಂತಾದ ಕಷ್ಟಗಳನ್ನೇ ಕೊಡುವ ಗ್ರಹವೆಂದು ಹೇಳಲಾಗುತ್ತದೆ. ಈ ಬಾರಿ ರಾಹು ಗ್ರಹದ ರಾಶಿ ಪರಿವರ್ತನೆಯಿಂದಾಗಿ ಕೆಲ ರಾಶಿಯವರಿಗೆ ಕೆಟ್ಟದ್ದಾದರೆ ಮತ್ತೆ ಕೆಲ ರಾಶಿಯವರಿಗೆ ಉತ್ತಮ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತಿದೆ.. ಹಾಗಿದ್ದರೆ ರಾಹು ಶುಭಫಲ ತರುವ ರಾಶಿಗಳು ಇವೇ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಮೊದಲನೆಯದಾಗಿ ಮಿಥುನ ರಾಶಿ.. ರಾಹು ಗ್ರಹವು ವೃಷಭ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದೆ. ಇದರ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಉತ್ತಮ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಅತ್ಯಂತ ಉತ್ತಮವಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಧನಲಾಭವಾಗುವ ಸಂಭವ ಹೆಚ್ಚಿರುತ್ತದೆ. ಆದಾಯದ ಮೂಲ ಹೆಚ್ಚುತ್ತದೆ. ಪ್ರಯಾಣಗಳಿಂದ ಉತ್ತಮ ಲಾಭ ಸಿಗಲಿದೆ. ಕಾರ್ಯಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗುವ ಯೋಗವಿರುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿಸ ಸಂಬಳ ಮತ್ತು ಬಡ್ತಿ ದೊರಕುವ ಸಾಧ್ಯತೆ ಇದೆ. ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷ ನೆಲೆಸಿರುತ್ತದೆ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಇನ್ನು ಎರಡನೆಯದಾಗಿ ಕನ್ಯಾ ರಾಶಿ.. ರಾಹು ಗ್ರಹದ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೂ ಸಹ ಲಾಭವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಆರ್ಥಿಕವಾಗಿ ಹೆಚ್ಚಿನ ಬಲ ಬರಲಿದೆ. ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದ್ದು, ಆದಾಯದ ಮೂಲ ಹೆಚ್ಚಲಿದೆ. ವಿದೇಶ ಪ್ರಯಾಣದ ಕನಸು ಕಂಡಿದ್ದರೆ ಈ ಬಾರಿ ರಾಹು ಗ್ರಹದ ಪ್ರಭಾವದಿಂದ ಈಡೇರಲಿದೆ. ರೋಗಗಳಿಂದ ಮುಕ್ತಿ ದೊರೆಯಲಿದೆ. ಸಂಗಾತಿಯೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಬಹುದಾಗಿದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಮೂರನೆಯದಾಗಿ ವೃಶ್ಚಿಕ ರಾಶಿ.. ರಾಹು ಗ್ರಹದ ಗೋಚಾರವು ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಲಾಭವನ್ನು ತಂದುಕೊಡಲಿದೆ. ಆದಾಯ ಹೆಚ್ಚಲಿದೆ ಅಷ್ಟೇ ಅಲ್ಲದೆ ಉನ್ನತ ಪದವಿ ಪ್ರಾಪ್ತವಾಗಲಿದೆ. ಅಷ್ಟೇ ಅಲ್ಲದೆ ಎಲ್ಲ ಕೆಲಸಗಳಲ್ಲೂ ಸಫಲತೆ ದೊರಕಲಿದೆ. ಕಾರ್ಯಸ್ಥಳದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿವೆ. ತುಂಬಾ ಸಮಯದಿಂದ ಉದ್ಯೋಗವನ್ನು ಅರಸುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗುವ ಯೋಗ ಈಗ ಕೂಡಿ ಬರಲಿದೆ. ಒಳ್ಳೆಯ ಪದವಿ ಪ್ರಾಪ್ತವಾಗಲಿದೆ. ಈ ಬಾರಿ ರಾಹು ಗೋಚಾರದಿಂದ ಅದೃಷ್ಟದ ಸಾಥ್ ಈ ರಾಶಿಯವರ ಜೊತೆಗಿರಲಿದೆ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಇನ್ನು ಈ ಮೇಲಿನ ಮೂರು ರಾಶಿಗಳಿಗೆ ರಾಹುವಿನ ಸಂಚಾರದಿಂದ ಒಳಿತಾದರೆ ಮತ್ತೆ ಕೆಲ ರಾಶಿಗಳವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.. ಹೌದು ಮೇಷ ರಾಶಿ.. ತುಲಾ ರಾಶಿ.. ಧನಸ್ಸು ರಾಶಿ.. ಮಕರ ರಾಶಿ ಮತ್ತು ಕುಂಭ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಿದ್ದು.. ರಾಹುವಿನ ಪರಿಣಾಮದಿಂದ ತಪ್ಪಿಸಿಕೊಳ್ಳಲು ರಾಗುಗೆ ಸಂಬಂಧಿಸಿದ ಮಂತ್ರಗಳು ಹಾಗೂ ಶಿವ ಪಂಚಾಕ್ಷರಿಯನ್ನು ಹೇಳಿದರೆ ಶುಭವಾಗುವುದು.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..