ಚೀನಾದ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದೆ ಗೊತ್ತಾ, ನೋಡಿ ಶಾಖಾ ಆದ ಅಧ್ಯಕ್ಷ

ಚೀನಾದಲ್ಲಿ ಉಗಮವಾದ ಈ ಒಂದು ರೋಗ ಇಂದು ಜಗತ್ತಿನಾದ್ಯಂತ ತನ್ನ ಆರ್ಭಟವನ್ನು ಮೆರೆಯುತ್ತಿದ್ದು, ಲಕ್ಷಾಂತರ ಮಂದಿ ಇದಕ್ಕೆ ತುತ್ತಾಗಿ ದೇಶ ದೇಶಗಳೆ ಬಂದ್ ಮಾಡಿಕೊಂಡು ದುಡ್ಡು ಸಂಪಾದನೆ ಮಾಡುವುದು, ಆಮೇಲೆ ಇರಲಿ ಜೀವ ಉಳಿದುಕೊಂಡರೆ ಸಾಕು ಎಂದು ಮನೆಯಲ್ಲಿ ಇರಬೇಕಾದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಚೀನಾದ ಪ್ರಾಂತ್ಯಗಳಲ್ಲಿ ಇದು ಉಗಮವಾದರೂ ಕೂಡ ಇದನ್ನ ಹೊರಜಗತ್ತಿಗೆ ಚೀನಾ ಹೇಳಿಕೊಂಡಿರಲಿಲ್ಲ. ಅಲ್ಲಿ ದೊರೆತಿರುವ ಅಂಕಿ ಅಂಶಗಳು ಇವತ್ತಿಗೂ ಕೂಡ ಅನುಮಾನಾಸ್ಪದವಾಗಿ ಇದೇ. ಇದೆಲ್ಲದರ ಹಿಂದಿದ್ದ ಚೀನಾದ ಮಾಸ್ಟರ್ ಪ್ಲಾನ್ ಏನೆಂದರೆ,…

Keep Reading

ಭಾರತ ಲಾಕ್ ಡೌನ್ ಹಿನ್ನೆಲೆ, ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳು ಪಾಸ್.

ದೇಶದಲ್ಲಿ ಮಹಾಮಾರಿ ಕಾಲಿಟ್ಟಾಗಿನಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಎಲ್ಲರೂ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ನೋಡೋದಾದ್ರೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಏಳು, ಎಂಟು, ಒಂಬತ್ತನೇ ತರಗತಿಗಳ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ಲೈವ್ ಆಗಿ ಬಂದು ಮಾತನಾಡಿದ್ದು, ಮಾರ್ಚ್ ಹದಿಮೂರು ರಂದು ಲಾಕ್ ಡೌನ್, ನಂತರ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ, ಆ…

Keep Reading

ಬ್ರೇಕಿಂಗ್ ನ್ಯೂಸ್.. ಭಯ ಹುಟ್ಟಿಸುತ್ತಿರುವ ಮೈಸೂರು.. ಇಂದು ಮತ್ತೆ ಎಷ್ಟು ಜನ ಕೊರೊನಾ ಪಾಸಿಟಿವ್ ಗೊತ್ತಾ?

ಕೊರೊನಾ ವೈರಸ್ ತಡೆಯಲು ಬಹಳಷ್ಟು ಪ್ರಯತ್ನ ಪಟ್ಟರೂ ಕೆಲವರ ಅಜಾಗರೂಕತೆಯಿಂದ ಇದೀಗ ಮೈಸೂರು ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಹೌದು ಕೇಸ್ ನಂಬರ್ 52 ನಂಜನಗೂಡಿನ ಜ್ಯುಬಿಲಿ ಕಾರ್ಖಾನೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಇರುವುದು ದೃಢಪಟ್ಟ ನಂತರ ಕಂಪನಿಯ ಸಾವಿರಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.. ಅಷ್ಟೇ ಅಲ್ಲದೆ ಎರಡೇ ದಿನದಲ್ಲಿ ಅದೇ ಕಾರ್ಖಾನೆಯ ಮತ್ತೆ 5 ಜನರಿಗೆ ಕೊರೊನಾ ದೃಢ ಪಟ್ಟಿದ್ದು ಮೈಸೂರಿನಲ್ಲಿ ಒಟ್ಟು 8 ಮಂದಿ ಕೊರೊನಾ ಪೀಡಿತರಿಗೆ ಚಿಕಿತ್ಸೆ…

Keep Reading

ಶಾಕಿಂಗ್ ಸುದ್ದಿ.. ಕೊರೊನಾದಿಂದಾಗಿ ಒಂದೇ ದಿನ ಸಾವಿರ ರೂಪಾಯಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ..

ಕೊರೊನಾದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಷೇರು ಮಾರುಕಟ್ಟೆ, ವ್ಯಾಪಾರ ವಹಿವಾಟು.. ಅನೇಕ ಉದ್ಯಮಗಳಲ್ಲಿ ಏರು ಪೇರು ಉಂಟಾಗಿದೆ.. ಕಳೆದ 15 ದಿನಗಳಿಂದ ಅತಿ ಹೆಚ್ಚಿನ ಪರಿಣಾಮ ಉಂಟಾಗುತ್ತಿದೆ.. ಸೆನ್ಸೆಕ್ಸ್ ಕುಸಿತಗೊಂಡು ಆರ್ಥಿಕ ವ್ಯವಸ್ಥೆ ದುರ್ಬಲವಾಗುತ್ತಿದೆ.. ಒಂದು ಕಡೆ ಕೊರೊನಾ ಇನ್ನೊಂದು ಕಡೆ ಈ ಸೆನ್ಸೆಕ್ಸ್ ಕುಸಿತ.. ಆದರೆ ಚಿನ್ನ ಮಾತ್ರ ಕಳೆದ ಕೆಲ ವಾರಗಳಿಂದಲೂ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿತ್ತು.. ಆದರೀಗ ಒಂದೇ ದಿನದಲ್ಲಿ ಪಾತಾಳಕ್ಕೆ ಕುಸಿದಿದೆ.. ಹೌದು ಕೆಲ ದಿನಗಳ ಹಿಂದೆ 4500 ರ ಗಡಿ ದಾಟಿದ್ದ ಚಿನ್ನ..…

Keep Reading

ಜೊತೆಜೊತೆಯಲಿ ಅನು ಜೊತೆ ಕಾಣಿಸಿಕೊಂಡ ಶೈನ್ ಶೆಟ್ಟಿ..

ಜೊತೆಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾದ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಅವರು ಸದ್ಯ ನಮ್ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರೊಡನೆ ಕಣಿಸಿಕೊಂಡಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಅವರು ಪ್ರತಿದಿನ ಬಿಡುವಿಲ್ಲದೇ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಬಂದಿದ್ದಾರೆ.. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಹುಟ್ಟೂರು ಮಂಗಳೂರು ಕಡೆ ದೀಪಿಕಾ ದಾಸ್ ಚಂದನ ಅನಂತಕೃಷ್ಣ ಅವರೊಂದಿಗೆ ದೇವಸ್ಥಾನಗಳಿಗೆ ಭೇಟಿಕೊಟ್ಟಿದ್ದ ಶೈನ್ ಶೆಟ್ಟಿ.. ಇದೀಗ ಮತ್ತೊಮ್ಮೆ…

Keep Reading

ಐರಾಳಿಗೆ ಮುಡಿ ಕೊಟ್ಟು ಕಣ್ಣೀರಿಟ್ಟ ಯಶ್.. ಫೋಟೋ ಗ್ಯಾಲರಿ ನೋಡಿ..

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದು ಕಂದ ಐರಾಳಿಗೆ ಇಂದು ಮುಡಿ ಕೊಡುವ ಶಾಸ್ತ್ರ ನಡೆದಿದೆ.. ಹೌದು ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಇಂದು ಬೆಳಿಗ್ಗೆ ಐರಾಳಿಗೆ ಮುಡಿ ನೀಡಲಾಗಿದೆ.. ಮಗುವಿನ ತಂದೆ ಮನೆಯ ದೇವರಿಗೆ ಮೊದಲ ಮುಡಿ..‌ ತಾಯಿ ಮನೆಯ ದೇವರಿಗೆ ಎರಡನೇ ಮುಡಿ ನೀಡುವುದು ಮೈಸೂರು ಭಾಗದ ಸಂಪ್ರದಾಯ.. ಇದೇ ಕಾರಣಕ್ಕೆ ಇಂದು ಯಶ್ ಅವರ ಮನೆ ದೇವರಾದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಐರಾಳ ಮುಡಿ ಕೊಡುವ ಶಾಸ್ತ್ರವನ್ನು ನೆರವೇರಿಸಲಾಯಿತು.. ಇನ್ನು…

Keep Reading

ಖ್ಯಾತ ನಿರ್ದೇಶಕನ ಜೊತೆ ಅನುಷ್ಕಾ ಶೆಟ್ಟಿ ಎರಡನೇ ಮದುವೆ..‌

ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಮಾತ್ರವಲ್ಲದೇ ಸೌತ್ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ಎಂದರೆ ತಪ್ಪಾಗಲಾರದು.. ಇನ್ನು ಅನುಷ್ಕಾ ಶೆಟ್ಟಿ ತಮ್ಮ ಸಿನಿಮಾ ಬಗ್ಗೆ ಎಷ್ಟು ಸುದ್ದಿಯಾಗುತ್ತಾರೋ ಅಷ್ಟೇ ಅವರ ಮದುವೆ ವಿಷಯವಾಗಿಯೂ ಸುದ್ದಿ ಆಗುತ್ತಲೇ ಇರುತ್ತಾರೆ.. ಬಾಹುಬಲಿ ಸಿನಿಮಾ ಬಳಿಕ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಆಗೋದು ಪಕ್ಕಾ ಎನ್ನಲಾಗುತಿತ್ತು.. ಆದರೆ ಬಹಳಷ್ಟು ಬಾರಿ ಈ ಇಬ್ಬರೂ ಕೂಡ ನಾವಿಬ್ಬರು ಸ್ನೇಹಿತರಷ್ಟೇ ಎಂದು ಸ್ಪಷ್ಟನೆ ನೀಡುದ್ದರು.. ಇನ್ನು ಇತ್ತೀಚೆಗೆ ಕೆಲ ದಿನಗಳ ಹಿಂದೆ ಕ್ರಿಕೆಟರ್…

Keep Reading

ಅರ್ಜುನ್ ಜನ್ಯ ಅವರಿಗೆ ಹೃದಯಾಘಾತವಾಗಿದ್ದು ನಿನ್ನೆಯಲ್ಲ… ಸತ್ಯ ಬಹಿರಂಗ ಪಡಿಸಿದ ವೈದ್ಯರು..

ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಚಿಕಿತ್ಸೆಗೆ ಸಂಬಂಧಪಟ್ಟಂತೆ ವೈದ್ಯರು ಮಾತನಾಡಿದ್ದಾರೆ.. ಎಲ್ಲರೂ ಅಂದುಕೊಂಡಂತೆ ನಿನ್ನೆ ಮಧ್ಯ ರಾತ್ರಿ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತವಾಗಿಲ್ಲ.. ಅವರಿಗೆ ಮಂಗಳವಾರವೇ ರಾತ್ರಿ ಹೃದಯಾಘಾತವಾಗಿದೆ.. ಆದರೆ ಮಾಹಿತಿ ಬಹಿರಂಗವಾಗಿದ್ದು ಮಾತ್ರ ಇಂದು.. ಬುಧವಾರ ಬೆಳಿಗ್ಗೆ 2.30ಕ್ಕೆ ವೈದ್ಯರು ಅರ್ಜುನ್ ಜನ್ಯ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದು, ಆ ಸನಯದಲ್ಲಿ ಎರಡು ಗಂಟೆ ತಡವಾಗಿದ್ದರೂ ತುಂಬಾ ಕೆಟ್ಟ ಪರಿಣಾಮ ನೋಡಬೇಕಾಗಿತ್ತು ಎಂದರು.. ಅರ್ಜುನ್ ಜನ್ಯ ಅವರು ಕಳೆದ ಭಾನುವಾರದಿಂದಲೂ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಗ್ಯಾಸ್ಟ್ರಿಕ್…

Keep Reading

ಚಂದನ್ ಗೆ ಗೊತ್ತಿಲ್ಲದೇ 45 ಲಕ್ಷದ ಜಾಗ್ವಾರ್ ಕಾರ್ ಉಡುಗೊರೆಯಾಗಿ ಕೊಟ್ಟದ್ದು ಯಾರು ಗೊತ್ತಾ?

ಬಿಗ್ ಬಾಸ್ ಖ್ಯಾತಿಯ ಚಂದನ್ ಹಾಗೂ ನಿವೇದಿತಾ ಜೋಡಿ ನಿನ್ನೆಯಷ್ಟೇ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್ ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್ವುಡ್ ನ ಅನೇಕ ಸೆಲಿಬ್ರೆಟಿಗಳು, ಸ್ನೇಹಿತರು ಹಾಗೂ ಸಂಬಂಧಿಕರು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.. ಆದರೆ ನಿನ್ನೆ ಧಾರಾ ಮುಹೂರ್ತದ ನಂತರ ಚಂದನ್ ಗೆ ತಿಳಿಯದಂತೆ ಚಂದನ್ ಹಾಗೂ ನಿವೇದಿತಾರಿಗೆ 45 ಲಕ್ಷದ ಜಾಗ್ವಾರ್ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.. ಹೌದು ಕನಸಿನ ಕಾರ್ ನೋಡಿ ಚಂದನ್ ಹಾಗೂ ನಿವೇದಿತಾ ಸಿಕ್ಕಾಪಟ್ಟೆ ಖುಷಿ…

Keep Reading

ಅರ್ಜುನ್ ಜನ್ಯ ಅವರಿಗೆ ಮಧ್ಯ ರಾತ್ರಿ ಹೃದಯಾಘಾತ.. ಮೈಸೂರಿನ ಆಸ್ಪತ್ರೆಗೆ ದಾಖಲು..

ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರಿಗೆ ಮಧ್ಯರಾತ್ರಿ ಹೃದಯಾಘಾತವಾಗಿದ್ದು ತಕ್ಷಣ ಕುಟುಂಬದವರು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಮೈಸೂರಿನ ಬೋಗಾದಿಯಲ್ಲಿರುವ ಅರ್ಜುನ್ ಜನ್ಯ ಅವರ ಮನೆಯಲ್ಲಿ ಕುಟುಂಬದ ಜೊತೆ ಇದ್ದ ಅರ್ಜುನ್ ಜನ್ಯ ಅವರಿಗೆ ಮಧ್ಯ ರಾತ್ರಿ ಇದ್ದಕ್ಕಿದ್ದ ಹಾಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಕುವೆಂಪು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಆ ತಕ್ಷಣ ತಜ್ಞ ವೈದ್ಯರಿಂದ ಅರ್ಜುನ್ ಜನ್ಯ ಅವರಿಗೆ ಚಿಕಿತ್ಸೆ ನಡೆಯುತ್ತಿದ್ದು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ..…

Keep Reading

Go to Top