ಗೆಳತಿಯ ಜೊತೆ ಲಿಪ್‌ ಲಾಕ್ ಮಾಡಿಕೊಂಡು ಕನ್ನಡದ ಖ್ಯಾತ ನಟಿ ಮಾಡಿದ ಕೆಲಸ ನೋಡಿ..

ಈಗಿನ ದಿನಗಳಲ್ಲಿ ಸೆಲೆಬ್ರಿಟಿಗಳು ಪಾರ್ಟಿ ಮಾಡುವುದು, ಎಂಜಾಯ್ ಮಾಡುವುದು ಇದೆಲ್ಲವೂ ಕಾಮನ್ ಆಗಿದೆ. ಸಿನಿಮಾ ನಟಿಯರು ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ನೋಡಿರುತ್ತೇವೆ. ಇದೆಲ್ಲವೂ ಬಾಲಿವುಡ್ ನಲ್ಲಿ ಕಾಮನ್, ಆದರೆ ಇದೀಗ ನಮ್ಮ ಸ್ಯಾಂಡಲ್ ವುಡ್ ನಟಿಯೊಬ್ಬರು ಪಾರ್ಟಿಯಲ್ಲಿ ಸ್ನೇಹಿತೆಗೆ ಲಿಪ್ ಲಾಕ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಆ ಸ್ಯಾಂಡಲ್ ವುಡ್ ನಟಿ ಮತ್ಯಾರು ಅಲ್ಲ, ಅಮ್ಮ ಐ ಲವ್ ಯೂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಷ್ವಿಕಾ ನಾಯ್ಡು ಅವರ. ಇದೀಗ ನಿಷ್ವಿಕಾ ನಾಯ್ಡು ಅವರು ಸ್ನೇಹಿತೆಯ ಜೊತೆಗೆ ಲಿಪ್ ಲಾಕ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ನಿಷ್ವಿಕಾ ಅವರು ಗೋವಾದಲ್ಲಿ ತಮ್ಮ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ಗೋವಾ ಪಾರ್ಟಿ ಎಂದಮೇಲೆ ಹೇಗಿರುತ್ತೆ ಅಂತ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ..

ಎಲ್ಲರೂ ಪಾರ್ಟಿಯ ಮತ್ತಿನಲ್ಲಿ ಚೆನ್ನಾಗಿ ಎಂಜಾಯ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿ ಪಾರ್ಟಿ ಮಾಡಿದ್ದಾರೆ..ಆ ಪಾರ್ಟಿಯಲ್ಲಿ ಎಲ್ಲರೂ ಎಂಜಾಯ್ ಮಾಡುತ್ತಿರುವಾಗ, ತಮ ಸ್ನೇಹಿತೆಗೆ ಸಾಕಷ್ಟು ಮುಟ್ಟುಗಳನ್ನು ನೀಡಿ, ನಿಷ್ವಿಕಾ ಅವರು ಲಿಪ್ ಲಾಕ್ ಮಾಡಿದ್ದಾರೆ. ಪಾರ್ಟಿಯಲ್ಲಿ ಹೊಗೆ ಬರುವ ರೀತಿಯ ವಸ್ತು ಒಂದನ್ನು ನಿಷ್ವಿಕಾ ಅವರ ಸ್ನೇಹಿತೆ ಸೇವಿಸಿದ್ದು, ಅದರ ಹೊಗೆಯನ್ನು ನಿಷ್ವಿಕಾ ಅವರ ಬಾಯಿಗೆ ಬಿಟ್ಟಿದ್ದಾರೆ. ಆಗ ನಿಷ್ವಿಕಾ ಅವರು ಸ್ನೇಹಿತೆಗೆ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರು ಶೇರ್ ಮಾಡಿದ್ದು, ನೆಟ್ಟಿಗರು ಹಾಗೂ ನಿಷ್ವಿಕಾ ಅವರ ಅಭಿಮಾನಿಗಳು ಈ ವಿಡಿಯೋ ನೋಡಿ ಶಾಕ್ ಆಗಿರುವುದಂತೂ ಖಂಡಿತ. ಸಿನಿಮಾಗಳಲ್ಲಿ ನಿಷ್ವಿಕಾ ಅವರು ಹೆಚ್ಚಾಗಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿರುತ್ತಾರೆ, ಆದರೆ ಈ ವಿಡಿಯೋದಲ್ಲಿ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ. ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ಈ ವಿಡಿಯೋಗೆ ವ್ಯಕ್ತವಾಗಿದೆ. ಹಲವರು ಈ ರೀತಿ ಮಾಡಬಾರದು ಎನ್ನುತ್ತಿದ್ದು, ಕೆಲವರು ಇದೆಲ್ಲಾ ಕಾಮನ್ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಟಿಯ ಈ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ಖಂಡಿತ. ಇನ್ನು ನಿಷ್ವಿಕಾ ಅವರ ಕೆರಿಯರ್ ವಿಚಾರಕ್ಕೆ ಬರುವುದಾದರೆ, ಅವರು ಪ್ರಸ್ತುತ ಶರಣ್ ಅವರಿಗೆ ನಾಯಕಿಯಾಗಿ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೂ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿರುವ ಗಾಳಿಪಟ2 ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.