ಕೆಲವೇ ದಿನಗಳಲ್ಲಿ‌ ನಡೆಯಬೇಕಿದ್ದ ನಯನತಾರಾ ವಿಘ್ನೇಶ್ ಮದುವೆ.. ಆದರೆ ಈಗ ಏನಾಗಿದೆ ನೋಡಿ..

ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ನಯನತಾರಾ ಹಾಗೂ ವಿಘ್ನೇಶ್ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನೆರವೇರಲಿದ್ದು ಅಭಿಮಾನಿಗಖು ನೆಚ್ಚಿನ ನಟಿಯ ಹೊಸ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ.. ಆದರೆ ಇದೇ ಸಮಯದಲ್ಲಿ ಈ ಜೋಡಿಯ ಮದುವೆಗೆ ದೊಡ್ಡ ಅಡ್ಡಿಯೊಂದು ಎದುರಾಗಿದ್ದು ಇದೇ ಕಾರಣಕ್ಕೆ ಇವರಿಬ್ಬರು ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.. ಹೌದು ಜ್ಯೋತಿಷಿ ವೇಣು ಸ್ವಾಮಿ ಜನಪ್ರಿಯ ಜ್ಯೋತಿಷಿಗಳಲ್ಲಿ ಒಬ್ಬರು.. ಆಗಾಗ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ಹೇಳುವ ಮೂಲಕ ಸುದ್ದಿ ಅಗುತ್ತಲೇ ಇರುತ್ತಾರೆ.. ಈ ಮೂಲಕ ಹೆಚ್ಚು ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ.. ಸ್ಟಾರ್ ನಟ ನಟಿಯರ ಮದುವೆ ಜಾತಕವನ್ನು ಹೇಳುವುದಲ್ಲಿ ಮೊದಲಿಗರು. ಈಗ ನಟಿ ನಯನತಾರ ಮತ್ತು ವಿಘ್ನೇಶ್ ಮದುವೆ ಭವಿಷ್ಯ ನುಡಿದಿದ್ದು ದೊಡಾ ಆದ್ಡಿಯೊಂದು ಇರುವುದರ ಬಗ್ಗೆ ಖಚಿತಪಡಿಸಿದ್ದಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಹೌದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿ ಹೆಸರುವಾಸಿ.. ಈ ಜೋಡಿ ಕೆಲ ವರ್ಷಗಳಿಂದ ಒಟ್ಟಿಗೆ ಓಡಾಡುತ್ತಿದ್ದು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು.. ನಂತರದ ದಿನಗಳಲ್ಲಿ ಇವರಿಬ್ಬರು ಬಹಿರಂಗವಾಗಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದು ಇವರ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ‌. ಈ ಜೋಡಿ ಸಹ ತಾವು ಪ್ರೀತಿಯಲ್ಲಿ ಬಿದ್ದಿರುವ ಸುದ್ದಿಯನ್ನು ಅಧಿಕೃತಗೊಳಿಸಿಕೊಂಡಿತ್ತು.. ಅಷ್ಟೇ ಅಲ್ಲದೇ ಸಧ್ಯದಲ್ಲಿಯೇ ಮದುವೆ ಎನ್ನುವ ವಿಚಾರವೂ ಹೊರ ಬಂದಿತ್ತು.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಈಗ ಇವರ ಮದುವೆ ಸುದ್ದಿ ಜೋರಾಗಿದೆ.. ಇದೇ ವರ್ಷ ನಯನತಾರ ವಿಘ್ನೇಶ್ ಮದುವೆ ಆಗುತ್ತಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಾ ಇದೆ.. ಇದರ ಬೆನ್ನಲ್ಲೇ ಇವರ ಮದುವೆಯ ಭವಿಷ್ಯ ಹೇಳಿದ್ದಾರೆ ಜ್ಯೋತಿಷಿ ವೇಣು ಸ್ವಾಮಿ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಕಮೆಂಟ್ ಮೂಲಕ‌ ಪ್ರತಿಕ್ರಿಯಿಸುತ್ತಿದ್ದಾರೆ..

ಹೌದು ನಯನತಾರ ಮದುವೆ ಬಗ್ಗೆ ಮಾತನಾಡಿರುವ ಜ್ಯೋತಿಷಿ.. ನಯನತಾರಾಗೆ ಗುರು ಬಲ ಇಲ್ಲ ಎಂದಿದ್ದಾರೆ. ಅಂದರೆ ಮದುವೆ ಆಗಲು ಇದು ಉತ್ತಮ ಸಮಯ ಅಲ್ಲ.. ಯಾಕೆಂದರೆ ಗುರು ಪ್ರಬಲವಾಗಿಲ್ಲ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ನಯನತಾರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಮದುವೆ ಭವಿಷ್ಯವನ್ನು ನುಡಿದಿದ್ದಾರೆ. ಮತ್ತೊಂದು ಕಡೆ ನಯನತಾರ ಮತ್ತು ವಿಘ್ನೇಶ್ ಇದೇ ವರ್ಷ ಜೂನ್‌ 29ರಂದು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಸಹ ಕೇಳಿ ಬಂದಿದ್ದು ಮದುವೆಗೆ ಇನ್ನೊಂದು ತಿಂಗಳಷ್ಟೇ ಬಾಕಿ ಇದೆ..

ನಯನತಾರ ಮಾತ್ರವೇ ಅಲ್ಲ ರಶ್ಮಿಕಾ ಮಂದಣ್ಣ.. ಅನುಷ್ಕಾ ಶೆಟ್ಟಿ ಮತ್ತು ಸಮಂತಾ ಮದುವೆ ಬಗ್ಗೆಯೂ ಜ್ಯೋತಿಷಿ ಮಾತನಾಡಿದ್ದಾರೆ.. ಈ ನಟಿಯರಿಗೆ ಗುರು ಬಲ ಇಲ್ಲ ಹಾಗಾಗಿ ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ.. ಈ ನಟಿಯರ ಮದುವೆಯ ನಂತರ ದಾಂಪತ್ಯ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.. ವೈವಾಹಿಕ ಜೀವನವು ಯಶಸ್ವಿಯಾಗುವುದಿಲ್ಲ ಎಂದಿದ್ದರು.. ಮದುವೆ ಬಗ್ಗೆ ಮಾತ್ರವಲ್ಲ ಸ್ಟಾರ್ ನಟಿಯರ ಸಿನಿಮಾ ಜೀವನ ಅಂತ್ಯದ ಬಗ್ಗೆಯೂ ಮಾತನಾಡಿದ್ದಾರೆ. ಸಮಂತಾ ಋತ್ ಪ್ರಭು.. ಪೂಜಾ ಹೆಗ್ಡೆ.. ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಅವರ ವೃತ್ತಿ ಜೀವನ 2024ರಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಹೊಸ ದಿನಾಂಕದ ನಿಗದಿ ಆಗಿದೆ. ಅದು ಹೆಚ್ಚು ದಿನ ದೂರ ಇಲ್ಲ. ಮುಂದಿನ ತಿಂಗಳೇ ಈ ಜೋಡಿ ಮದುವೆ ಆಗಲು ಸಜ್ಜಾಗತಿ. ಮುಂದಿನ ತಿಂಗಳು ಮದುವೆಯಾಗಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಜೂನ್ 9 2022 ಈ ಜೋಡಿ ಮದುವೆ ಆಗಲಿದೆ. ಈಗಾಗಲೇ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.. ಈ ನಡುವೆ ಜ್ಯೋತಿಷಿ ಈ ವಿಚಾರ ತಿಳಿಸಿದ್ದು ಕೆಲ ಅಭಿಮಾನಿಗಳಲ್ಲಿ ಆತಂಕವನ್ನುಂಟು‌ ಮಾಡಿದರೆ ಮತ್ತೆ ಕೆಲವರು ಇದರಲ್ಲಿ‌ ನಂಬಿಕೆ ಇಲ್ಲವೆಂದು ಸುಮ್ಮನಾಗಿದ್ದಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..