30 ವರ್ಷದ ನಂತರ ಶನಿ ಅಮಾವಾಸ್ಯೆ ದಿನ 4 ಯೋಗ.. ಈ ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಶಾಸ್ತ್ರಗಳಲ್ಲಿ ಶನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಶನಿವಾರದಂದು ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎನ್ನುತ್ತಾರೆ. ಈ ದಿನ ಶನಿ ದೇವರನ್ನು ವಿಶೇಷವಾಗಿ ಪೂಜಿಸಬೇಕು ಎಂದು ಹೇಳಲಾಗುತ್ತದೆ. ಈ ಬಾರಿ ಶನಿ ಅಮಾವಾಸ್ಯೆ ಜನವರಿ 21 ರಂದು ಬಂದಿದ್ದು, ಈ ದಿನ ಮೌನಿ ಅಮಾವಾಸ್ಯೆಯೂ ಇದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿರುವುದು ಅಪರೂಪದ ಘಟನೆ ಆಗಿದ್ದು, ಇದರೊಂದಿಗೆ ಇನ್ನೂ 4 ಯೋಗಗಳು ಕೂಡ ಈ ದಿನ ರೂಪುಗೊಳ್ಳುತ್ತವೆ. ಹಾಗಾಗಿಯೇ ಇಂದಿನ ಮಹತ್ವ ಹೆಚ್ಚಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೈದಿಕ ಪಂಚಾಂಗದ ಪ್ರಕಾರ ಈ ಬಾರಿಯ ಅಮಾವಾಸ್ಯೆಯು ಜನವರಿ 21 ರಂದು ಬೆಳಗ್ಗೆ 6.16 ಕ್ಕೆ ಪ್ರಾರಂಭವಾಗಿ ಜನವರಿ 22 ರ ಮಧ್ಯರಾತ್ರಿ 2.21 ರವರೆಗೆ ಇರುತ್ತದೆ. ಶನಿ ಅಮಾವಾಸ್ಯೆ ಸಂಜೆ 6 ರಿಂದ 7.30 ರವರೆಗೆ ಇರುತ್ತದೆ. ಪಂಚಾಂಗದ ಪ್ರಕಾರ ಶನಿ ಅಮಾವಾಸ್ಯೆಯಂದು ಖಪ್ಪರ ಯೋಗ, ಚತುಗ್ರಾಹಿ ಯೋಗ, ಷಡಷ್ಟಕ ಯೋಗ ಮತ್ತು ಸಂಸಪ್ತಕ ಯೋಗಗಳು ರೂಪುಗೊಳ್ಳುತ್ತವೆ. ಇದರಿಂದ ಬಹಳಷ್ಟು ಲಾಭಗಳಿದ್ದು, ನಮ್ಮ ಜೀವನದಲ್ಲಿ ಸಹ ಬದಲಾವಣೆಗಳು ಆಗುತ್ತದೆ. ಹಾಗೆಯೇ ಕಷ್ಟಗಳು ಸಹ ಬರಬಹುದು.

ಇನ್ನು ಕಷ್ಟದಿನ ಪರಿಹಾರ ಬೇಕು ಎಂದರೆ ಈ ದಿನ ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಶನಿ ಮೂರ್ತಿಯ ಮುಂದೆ ಸಾಸಿವೆ ಎಣ್ಣೆಯ ದೀಪ ಹಚ್ಚಬೇಕು ಅಥವಾ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು. ಶನಿ ಚಾಲೀಸಾ ಮತ್ತು ಶನಿ ದೇವಿನಿ ಬೀಜ ಮಂತ್ರವನ್ನು ಪಠಿಸಬೇಕು. ಇಷ್ಟೇ ಅಲ್ಲದೇ, ಕಪ್ಪು ಹೊದಿಕೆ, ಕಪ್ಪು ಬೂಟುಗಳು, ಕಪ್ಪು ಎಳ್ಳು ಬೀಜಗಳು, ಕಪ್ಪು ಉದ್ದಿನ ಬೇಳೆ ದಾನ ಮಾಡುವುದು ಉತ್ತಮ. ಇದರೊಂದಿಗೆ ಶನಿ ಸಾಡೇಸತಿ ಅಥವಾ ಧೈಯಾದಿಂದ ಬಳಲುತ್ತಿರುವವರು ಈ ದಿನ ಶನಿ ಸಮಯದಲ್ಲಿ ಅರಳಿ ಮರದ ಕೆಳಗೆ ನಾಲ್ಕು ಮುಖದ ದೀಪವನ್ನು ಹಚ್ಚಬೇಕು. ಹಾಗೆಯೇ ಶನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು. ಮತ್ತೊಂದೆಡೆ ಆ ದಿನ ಮೌನಿ ಅಮಾವಾಸ್ಯೆ ಇರುವುದರಿಂದ ಮುಂಜಾನೆಯೇ ಗಂಗೆಯಲ್ಲಿ ಸ್ನಾನ ಮಾಡಿ ನಂತರ ವಿಷ್ಣುವನ್ನು ಪೂಜಿಸಬೇಕು. ನಂತರ ಬ್ರಾಹ್ಮಣರಿಗೆ ಅನ್ನದಾನ ಮಾಡಬೇಕು ಮತ್ತು ಪೂರ್ವಜರ ಹೆಸರಿನಲ್ಲಿ ದಾನ ಮಾಡಬೇಕು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..