ಮಂಜುನಾಥಸ್ವಾಮಿ ಕೃಪೆಯಿಂದ ಇಂದಿನಿಂದ ಈ ರಾಶಿಗಳಿಗೆ ಅದೃಷ್ಟ..

ಸೋಮವಾರದ ನಿತ್ಯ ರಾಶಿಫಲ.. ಮೇಷ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಕುಟುಂಬದಲ್ಲಿ ನೆಮ್ಮದಿ, ಆಕಸ್ಮಿಕ ಖರ್ಚು, ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ಸ್ಥಳ ಬದಲಾವಣೆ.

ವೃಷಭ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಅಮೂಲ್ಯ ವಸ್ತುಗಳ ಖರೀದಿ, ದುಶ್ಚಟಕ್ಕೆ ಹಣವ್ಯಯ, ಮನಸ್ಸಿನಲ್ಲಿ ಆತಂಕ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ.

ಮಿಥುನ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಯತ್ನ ಕಾರ್ಯ ಜಯ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಪ್ರವಾಸ ಸಾಧ್ಯತೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ.

ಕಟಕ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಗೆಳೆಯರೊಂದಿಗೆ ಕಲಹ, ಮನಸ್ಸಿನಲ್ಲಿ ನಾನಾ ಚಿಂತೆ, ದ್ರವ್ಯ ನಷ್ಟ, ತೀರ್ಥಯಾತ್ರಾ ದರ್ಶನ, ಅಶುಭ ಫಲ.

ಸಿಂಹ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಆರೋಗ್ಯದಲ್ಲಿ ಚೇತರಿಕೆ, ಮಹಿಳೆಯರಿಗೆ ಬಡ್ತಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ, ಯೋಚಿಸಿ ನಿರ್ಧರಿಸಿ.

ಕನ್ಯಾ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಮಿತ್ರರಿಂದ ಸಹಾಯ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಶತ್ರುಗಳ ನಾಶ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

ತುಲಾ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಮಿತ್ರರಿಂದ ಧನ ಸಹಾಯ, ಮಿಶ್ರಫಲ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು,

ವೃಶ್ಚಿಕ ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ನಂಬಿಕೆದ್ರೋಹ, ಅನ್ಯರಲ್ಲಿ ವೈಮನಸ್ಸು, ಋಣಭಾದೆ, ತೀರ್ಥಯಾತ್ರಾ ದರ್ಶನ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

ಧನಸ್ಸು ರಾಶಿ.. ಇಂದಿನ ದಿನ ಈ ರಾಶಿ ಜನರಿಗೆ ಮನಸ್ಸಿನ ಮೇಲೆ ದುಷ್ಪರಿಣಾಮ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

ಮಕರ ರಾಶಿ.. ಶ್ರಮಕ್ಕೆ ತಕ್ಕ ಫಲ, ಆತ್ಮೀಯರಲ್ಲಿ ಕಲಹ, ರಿಯಲ್ ಎಸ್ಟೇಟ್‌ನವರಿಗೆ ನಷ್ಟ, ಅಧಿಕಾರಿಗಳಿಂದ ತೊಂದರೆ, ಕುಟುಂಬದಲ್ಲಿ ತಾಳ್ಮೆ ಅತ್ಯಗತ್ಯ.

ಕುಂಭ ರಾಶಿ.. ಯತ್ನ ಕಾರ್ಯಗಳಲ್ಲಿ ತೊಂದರೆ, ತಿರುಗಾಟ, ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಯೋಗ, ಶುಭ ಫಲ.

ಮೀನಾ ರಾಶಿ.. ಧನ ಲಾಭ, ಯಾರನ್ನು ಹೆಚ್ಚು ನಂಬಬೇಡಿ, ಸಾಲ ಮರುಪಾವತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ.