ವಾರ ಭವಿಷ್ಯ.. ಮಹಾಶಿವನ ಆಶೀರ್ವಾದ ಈ ವಾರ ಈ ರಾಶಿಗಳ ಮೇಲೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಮೇಷ ರಾಶಿ.. ಮೇಷ ರಾಶಿಯವರಿಗೆ ಈ ವಾರವು ನಿಮ್ಮ ನಿರೀಕ್ಷೆಯಂತೆಯೇ ಮುಂದುವರಿಯಲಿದೆ. ವಾರದ ಆರಂಭದಲ್ಲಿ ನೀವು ಯಾವುದಾದರೂ ದೂರದ ಸ್ಥಳಕ್ಕೆ ಹೋಗಬಹುದು. ಯಾವುದಾದರೂ ಪರದೇಶದಿಂದ ಒಂದಷ್ಟು ಒಳ್ಳೆಯ ಮಾಹಿತಿಯನ್ನು ಪಡೆಯಬಹುದು. ಯಾವುದಾದರೂ ವಿಶೇಷ ಕೊಡುಗೆಗಾಗಿ ವ್ಯಾಪಾರ ಕ್ಷೇತ್ರದಲ್ಲಿ ನೀವು ಪ್ರಶಸ್ತಿಯನ್ನು ಪಡೆಯಬಹುದು. ನಿಮ್ಮ ಕೆಲಸದಲ್ಲಿ ನೀವು ತೋರುವ ಕಠಿಣ ಶ್ರಮವು, ಜನರು ನಿಮ್ಮನ್ನು ಮೆಚ್ಚುವಂತೆ ಮಾಡಲಿದೆ. ಇದು ನಿಮಗೆ ಸಂತೃಪ್ತಿ ನೀಡಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ವೈವಾಹಿಕ ಬದುಕಿನ ಒತ್ತಡವು ಮೆಲ್ಲನೆ ಕಡಿಮೆಯಾಗಲಿದೆ. ಪ್ರೇಮಿಗಳು ಈ ವಾರ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮನ್ನು ಮದುವೆಯಾಗುವಂತೆ ನಿಮ್ಮ ಪ್ರೇಮಿಯ ಮನವೊಲಿಸಲು ನಿಮಗೆ ಸುಲಭದಾಯಕ. ಆದರೆ ಮಧ್ಯೆ ಯಾರಾದರೂ ಸಮಸ್ಯೆಗಳನ್ನುಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೃಷಭ ರಾಶಿ.. ವೃಷಭ ರಾಶಿಯವರಿಗೆ ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಆದಾಯವು ಹೆಚ್ಚಿದಂತೆ ಹೊಸ ವಿಚಾರಗಳನ್ನು ನೀವು ಕೈಗೆತ್ತಿಕೊಳ್ಳಲಿದ್ದೀರಿ. ನೀವು ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಮಾನಸಿಕ ಒತ್ತಡವೂ ತಗ್ಗುತ್ತದೆ. ನಿಮ್ಮ ಸವಾಲುಗಳನ್ನು ನೀವು ದಿಟ್ಟತನದಿಂದ ಎದುರಿಸಲಿದ್ದೀರಿ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಆದರೆ ಆಸ್ತಿಗೆ ಸಂಬಂಧಿಸಿದ ವಿವಾದ ಉಂಟಾಗಬಹುದು. ಪ್ರೇಮದ ಬದುಕು ಚೆನ್ನಾಗಿರಲಿದೆ. ನಿಮ್ಮ ಸೃಜನಶೀಲತೆಯ ಮೂಲಕ ನಿಮ್ಮ ಪ್ರೇಮಿಯನ್ನು ಸಂತಸದಿಂದ ಇರಿಸಲಿದ್ದೀರಿ. ವಿವಾಹಿತ ಜನರಿಗೆ ಇದು ಒಂದಷ್ಟು ಸವಾಲಿನ ಕಾಲ ಎನಿಸಲಿದೆ. ವ್ಯಾಪಾರಿಗಳು ಯಾವುದಾದರೂ ಹೊಸ ಯೋಜನೆಗಳ ಕುರಿತು ಕೆಲಸ ಮಾಡಬೇಕಾದೀತು. ಆಗ ಮಾತ್ರವೇ ನಿಮ್ಮ ವ್ಯವಹಾರವು ಮುಂದೆ ಸಾಗಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ಆದರೆ ವಾಚಾಳಿ ಸ್ವಭಾವವು ನಿಮ್ಮನ್ನು ತೊಂದರೆಗೆ ತಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಿ ಮತ್ತು ನಿಮ್ಮ ಕೆಲಸಕ್ಕೆ ಮಾತ್ರವೇ ಅಂಟಿಕೊಳ್ಳಿ ಹಾಗೂ ಇತರ ವಿಷಯಗಳ ಕುರಿತು ಸಮಯ ವ್ಯರ್ಥ ಮಾಡಬೇಡಿ. ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮಿಥುನ ರಾಶಿ.. ಮಿಥುನ ರಾಶಿಯವರಿಗೆ ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ನಿಮ್ಮ ಪ್ರಯತ್ನಗಳಿಗೆ ನೀವು ವೇಗ ನೀಡಬೇಕು. ಆಗ ನೀವು ಒಂದಷ್ಟು ಒಳ್ಳೆಯ ಲಾಭವನ್ನು ಪಡೆಯಬಹುದು. ವಾರದ ಆರಂಭದಲ್ಲಿ ಸಾಕಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಹೀಗಾಗಿ ನಿಮ್ಮ ಹಣಕಾಸನ್ನು ಜಾಣ್ಮೆಯಿಂದ ನಿಭಾಯಿಸಿ. ನಿಮ್ಮ ಆರೋಗ್ಯದಲ್ಲಿಯೂ ಏರುಪೇರು ಉಂಟಾಗಬಹುದು. ವಿಪರೀತ ಚಿಂತೆಯು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು. ಈ ಪರಿಸ್ಥಿತಿಯು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು. ವಿವಾಹಿತ ಜೋಡಿಗಳು ತಮ್ಮ ಜೀವನ ಸಂಗಾತಿಯ ವರ್ತನೆಯ ಕಾರಣ ಸಮಸ್ಯೆ ಎದುರಿಸಬಹುದು. ಪ್ರೇಮಿಗಳು ತಮ್ಮ ಒತ್ತಡದಿಂದ ಮುಕ್ತಿ ಪಡೆಯಬಹುದು ಹಾಗೂ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಉದ್ಯೋಗದಲ್ಲಿ ತೊಡಗಿಕೊಂಡಿರುವವರಿಗೆ ಈ ವಾರವು ಸಕಾಲ. ನಿಮ್ಮ ಕೆಲಸವನ್ನು ಮುಂದುವರಿಸಿ. ನಿಮ್ಮ ಸ್ಥಾನವು ಸದೃಢವಾಗಿರಲಿದೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಸಕಾಲ. ಆದರೆ ಹಣ ಹೂಡಿಕೆ ಮಾಡಲು ಇದು ಸಕಾಲವಲ್ಲ. ಹೀಗಾಗಿ ಸ್ವಲ್ಪ ಕಾಲ ತಾಳಿಕೊಳ್ಳಿ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅನುಕೂಲಕರ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಕಟಕ ರಾಶಿ.. ಕಟಕ ರಾಶಿಯವರಿಗೆ ವಾರದ ಪ್ರಾರಂಭದಲ್ಲಿ ನಿಮ್ಮ ಸಂಬಂಧವನ್ನು ವೃದ್ಧಿಸಲು ಮತ್ತು ಹೆಚ್ಚು ಅರ್ಥಪೂರ್ಣವಾಗಿಸಲು ಯತ್ನಿಸಲಿದ್ದೀರಿ. ಈ ವಾರದಲ್ಲಿ ಬೇರೆ ಯಾವುದಕ್ಕಿಂತಲೂ ಭಾವನಾತ್ಮಕ ಭದ್ರತೆಯು ಅತ್ಯಂತ ಪ್ರಮುಖವಾದುದು. ನೀವು ಯಾವುದೇ ಸಂಬಂಧದಲ್ಲಿ ಇಲ್ಲದೆ ಇದ್ದರೆ, ಭಾವನಾತ್ಮಕವಾಗಿ ಯಾರ ಕಡೆಗಾದರೂ ಸೆಳೆದಂತೆ ನಿಮಗೆ ಭಾಸವಾಗಬಹುದು. ಅವಿವಾಹಿತರಿಗೆ ವಿವಾಹದ ಭಾಗ್ಯ ಕೂಡಿ ಬರಬಹುದು. ವಾರದ ಮಧ್ಯ ಭಾಗದಲ್ಲಿ ಕೆಲಸದ ಭಾರವನ್ನು ತಗ್ಗಿಸಲು ಯತ್ನಿಸಿ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸಬಹುದು. ಇದರಿಂದಾಗಿ ನಿಮಗೆ ಆಲಸ್ಯ ಕಾಡಬಹುದು. ವೃತ್ತಿಪರ ವಿಚಾರದಲ್ಲಿ ಹೇಳುವುದಾದರೆ, ವಿಸ್ತರಣೆ ಮತ್ತು ಪ್ರಗತಿ ಸಾಧಿಸುವುದಕ್ಕಾಗಿ ನೀವು ಸಕ್ರಿಯರಾಗುವಿರಿ. ವಾರದ ಕೊನೆಗೆ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಲಿದೆ. ನಿಮ್ಮ ವ್ಯವಹಾರವನ್ನು ವೃದ್ಧಿಸುವುದಕ್ಕಾಗಿ ನೀವು ಕೆಲವೊಂದು ಹೊಸ ಯೋಜನೆಗಳಲ್ಲಿ ಕೆಲಸ ಮಾಡಲಿದ್ದೀರಿ. ವಾರದ ಕೊನೆಯ ಎರಡು ದಿನಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ಹರಿಸಲಿದ್ದಾರೆ. ಆದರೆ ಯೋಜಿತ ರೀತಿಯಲ್ಲಿ ಮುಂದುವರಿದರೆ ಮಾತ್ರವೇ ಉತ್ತಮ ಫಲಿತಾಂಶ ಪಡೆಯಬಹುದು. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಸಿಂಹ ರಾಶಿ.. ಸಿಂಹ ರಾಶಿಯವರಿಗೆ ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ವಾರದ ಆರಂಭದಲ್ಲಿ ನೀವು ನಿಮ್ಮ ವ್ಯವಹಾರಕ್ಕೆ ಹೆಚ್ಚಿನ ಗಮನ ಹರಿಸಲಿದ್ದೀರಿ. ಆದರೆ ವಾರದ ಮಧ್ಯ ಭಾಗದಲ್ಲಿ ಕೆಲವೊಂದು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ವಾರದ ಕೊನೆಯ ಎರಡು ದಿನಗಳು ನಿಮ್ಮ ಪಾಲಿಗೆ ಉತ್ತಮ. ಅದೃಷ್ಟವು ನಿಮ್ಮ ಪರವಾಗಿ ಇದ್ದು ನಿಮ ಕೆಲಸವು ಸಾಂಗವಾಗಿ ಮುಂದುವರಿಯಲಿದೆ. ಸರ್ಕಾರಿ ಇಲಾಖೆಯ ಸಹಕಾರವು ನಿಮಗೆ ಸಹಾಯ ಮಾಡಲಿದೆ ಹಾಗೂ ನೀವು ಸಾಕಷ್ಟು ಯಶಸ್ಸನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೂ ಇದು ಸಕಾಲ. ನಿಮ್ಮ ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಮುಂದುವರಿಯಿರಿ ಮತ್ತು ಇದಕ್ಕೆ ತಾರ್ಕಿಕ ಅಂತ್ಯ ನೀಡಿರಿ. ವ್ಯವಹಾರದಲ್ಲಿ ನೀವು ಲಾಭ ಮಾಡಲಿದ್ದೀರಿ. ಆರೋಗ್ಯವು ಚೆನ್ನಾಗಿರಲಿದೆ. ನೀವು ಮಿತ್ರರನ್ನು ಭೇಟಿಯಾಗಬಹುದು. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಆತ್ಮೀಯತೆಯು ಹೆಚ್ಚಲಿದೆ. ಖರ್ಚುವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ರಾಜಕೀಯದೊಂದಿಗೆ ಗುರುತಿಸಿಕೊಂಡವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಕನ್ಯಾ ರಾಶಿ.. ಕನ್ಯಾ ರಾಶಿಯವರಿಗೆ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ಸರಿಯಾದ ದಿಸೆಯನ್ನು ನಿಮ್ಮ ಶಕ್ತಿಯನ್ನು ಹೂಡಿದರೆ ಮಾತ್ರವೇ ಯಶಸ್ಸನ್ನು ಪಡೆಯಲಿದ್ದೀರಿ. ಸರ್ಕಾರಿ ಇಲಾಖೆಯಿಂದ ನೀವು ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಲಿದ್ದು ಒಂದಷ್ಟು ಹಣವನ್ನೂ ಪಡೆಯಲಿದ್ದೀರಿ. ನಿಮ್ಮಲ್ಲಿ ಯಾರಾದರೂ ವಿಮೆಯ ಮೊತ್ತವನ್ನೂ ಪಡೆಯಬಹುದು. ವೈವಾಹಿಕ ಜೀವನವು ಚೆನ್ನಾಗಿರಲಿದ್ದು, ಪ್ರೇಮಿಗಳೂ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಉದ್ಯೋಗಿಗಳು ತಮ್ಮ ಕಠಿಣ ಶ್ರಮದ ಬಲವನ್ನು ತೋರ್ಪಡಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಉತ್ತಮ ಲಾಭ ಗಳಿಸಲಿದ್ದಾರೆ. ಅವರು ಪ್ರಯತ್ನಿಸಿದರೆ ಈ ಸಮಯದಲ್ಲಿ ಗರಿಷ್ಠ ಲಾಭವನ್ನು ಗಳಿಸಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನೀವು ಅಧಿಕ ಜ್ವರ ಅಥವಾ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಗೆ ಒಳಗಾಗಬಹುದು. ಈ ವಾರವು ಪ್ರಯಾಣಿಸಲು ಅನುಕೂಲಕರವಲ್ಲ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ತುಲಾ ರಾಶಿ.. ತುಲಾ ರಾಶಿಯವರಿಗೆ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕುಟುಂಬದ ಕುರಿತು ಹೊಂದಿರುವ ಜವಾಬ್ದಾರಿಯನ್ನು ನೀವು ಅರಿತುಕೊಳ್ಳಲಿದ್ದೀರಿ ಹಾಗೂ ನಿಮ್ಮ ಆದಾಯವನ್ನು ವೃದ್ಧಿಸಲು ಯತ್ನಿಸಲಿದ್ದೀರಿ. ಕೆಲವೊಂದು ಹೊಸ ವಿಚಾರಗಳು ವ್ಯವಹಾರವನ್ನು ವೃದ್ಧಿಸಲು ನಿಮಗೆ ಸಹಾಯ ಮಾಡಲಿವೆ. ಕೆಲವು ಜನರು ಅಡ್ಡ ಕಸುಬನ್ನು ಸಹ ಪ್ರಾರಂಭಿಸಬಹುದು. ಈಗಾಗಲೇ ವ್ಯವಹಾರದಲ್ಲಿ ತೊಡಗಿಕೊಂಡಿರುವವರು ಈ ಬಾರಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಉದ್ಯೋಗದಲ್ಲಿರುವವರ ಕಠಿಣ ಶ್ರಮವು ನಿಮ್ಮ ಸುತ್ತ ಇರುವ ಜನರಿಗೆ ಗೋಚರಿಸಲಿದೆ. ಅಧಿಕಾರಿಗಳು ನಿಮ್ಮ ಕೆಲಸವನ್ನು ಹೊಗಳಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ನೀವು ನಿಮ್ಮ ಆಹಾರಕ್ರಮಕ್ಕೆ ಸಂಪೂರ್ಣ ಗಮನ ನೀಡಬೇಕು. ನೀವು ಅಶಿಸ್ತನ್ನು ಮೈಗೂಡಿಸಿಕೊಳ್ಳಬಹುದು. ಆದರೆ ನಿಯಮಗಳನ್ನು ಪಾಲಿಸಲು ಯತ್ನಿಸಿ. ಏಕೆಂದರೆ ಅಶಿಸ್ತು ನಿಮಗೆ ಹಾನಿಯನ್ನುಂಟು ಮಾಡಬಹುದು. ನೀವು ಆಸ್ತಿಯ ವ್ಯವಹಾರ ಕುದುರಿಸಲಿದ್ದೀರಿ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯವರಿಗೆ ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ನಿಮ್ಮ ತಾಯಿಯ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ಅವರ ಜೊತೆ ಕಳೆದ ಅದ್ಭುತ ಕ್ಷಣಗಳನ್ನು ನೀವು ಆನಂದಿಸಲಿದ್ದೀರಿ. ಆಕೆಯ ಆಶೀರ್ವಾದದೊಂದಿಗೆ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಕೆಲಸದಲ್ಲಿ ನಿಮಗೆ ಭಡ್ತಿ ಸಿಗಬಹುದು. ಕೆಲಸದಲ್ಲಿ ನೀವು ಹಿರಿಯರ ಬೆಂಬಲ ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ಎಚ್ಚರಿಕೆಯಿಂದ ಇರಬೇಕು. ಸರ್ಕಾರಿ ಇಲಾಖೆಗಳು ನಿಮಗೆ ಬೇಕಾದಂತೆ ನಡೆದುಕೊಳ್ಳುವುದಿಲ್ಲ. ಹೀಗಾಗಿ ನಿಮಗೆ ನಷ್ಟ ಉಂಟಾಗಬಹುದು. ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಿ. ಅಧಿಕ ಜ್ವರವು ನೋವುಂಟು ಮಾಡಬಹುದು. ನಿಮ್ಮ ಕೌಟುಂಬಿಕ ಜೀವನವು ಸಾಮಾನ್ಯ ಮಟ್ಟದಲ್ಲಿ ಇರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮಗೆ ಇದು ಸಕಾಲ. ನೀವು ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಪ್ರೇಮ ಬದುಕಿನತ್ತ ಮುಂದುವರಿಯಲಿದ್ದೀರಿ. ಆದರೆ ಪ್ರಮುಖ ವಿಚಾರದ ಕುರಿತು ನಿಮ್ಮ ತಂದೆಯ ಜೊತೆ ನೀವು ಮಾತನಾಡಬೇಕು. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಧನಸ್ಸು ರಾಶಿ.. ಧನಸ್ಸು ರಾಶಿಯವರಿಗೆ ಮಕ್ಕಳ ದಿನಾಚರಣೆಯೊಂದಿಗೆ ಪ್ರಾರಂಭವಾಗುವ ಈ ವಾರವು ನಿಮ್ಮ ಬಾಲ್ಯವನ್ನು ಜೀವಂತವಿರಿಸಲಿದೆ. ನೀವು ಸಣ್ಣಪುಟ್ಟ ಸಂತಸವನ್ನು ಪಡೆಯಲು ಯತ್ನಿಸಲಿದ್ದು ನಿಮ್ಮ ಸುತ್ತಲಿನ ಜನರಲ್ಲಿ ಸಂತಸ ಮೂಡಿಸಲು ಯತ್ನಿಸಲಿದ್ದೀರಿ. ಇದು ನಿಮ್ಮ ವೈಯಕ್ತಿಕ ಬದುಕನ್ನು ಸುಧಾರಿಸಲಿದೆ ಹಾಗೂ ನಿಮ್ಮ ಕಾರ್ಯಸ್ಥಳದಲ್ಲಿಯೂ ನೀವು ತುಂಬಾ ಸಂತಸ ಅನುಭವಿಸಲಿದ್ದೀರಿ. ನೀವು ನಿಮ್ಮ ವೈವಾಹಿಕ ಬದುಕಿನಲ್ಲಿ ಸಾಕಷ್ಟು ಪ್ರೀತಿಯನ್ನು ಪಡೆಯಲಿದ್ದೀರಿ. ಪ್ರೇಮಿಗಳು ಒಂದಷ್ಟು ಕ್ಷಣಗಳನ್ನು ಒಟ್ಟಿಗೆ ಕಳೆಯಲು ಅವಕಾಶ ಪಡೆಯಲಿದ್ದಾರೆ. ಆದರೆ ನಿಮ್ಮ ಪ್ರೇಮಿಯ ಜೊತೆಗಿನ ಒಂದಷ್ಟು ಮಾತುಕತೆಯು ನಿಮ್ಮ ಹತಾಶೆಗೆ ಕಾರಣವೆನಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನಿಮ್ಮ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರೆಯಬಹುದು. ವ್ಯಾಪಾರೋದ್ಯಮಿಗಳು ತಮ್ಮ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆದಾಯದಲ್ಲಿ ಉಂಟಾಗುವ ಹೆಚ್ಚಳವು ನಿಮ್ಮಲ್ಲಿ ಸಂತಸ ಮೂಡಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮಕರ ರಾಶಿ.. ಮಕರ ರಾಶಿಯವರಿಗೆ ಈ ವಾರ ನಿಮಗೆ ಶುಭಕರ ಎನಿಸಲಿದೆ. ವಾರದ ಪ್ರಾರಂಭದಲ್ಲಿ, ನೀವು ನಿಮ್ಮ ಗೆಳೆಯರ ಜೊತೆಗೆ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಗೆಳೆಯರ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗಬಹುದು. ನೀವು ಸಂತಸ ಅನುಭವಿಸಲಿದ್ದೀರಿ. ನೀವು ನಿಮ್ಮ ಪ್ರೀತಿಪಾತ್ರರಿಗೆ ಒಳ್ಳೆಯ ಉಡುಗೊರೆಯನ್ನು ನೀಡಬಹುದು. ವಿವಾಹಿತ ಜೋಡಿಗಳ ಪಾಲಿಗೆ ಇದು ಸಕಾಲ. ಆದರ್ಶ ಜೀವನ ಸಂಗಾತಿಯ ಪಾತ್ರವನ್ನು ನೀವು ವಹಿಸಲಿದ್ದು ನಿಮ್ಮ ಸಂಗಾತಿಯು ನಿಮ್ಮ ಕಾಳಜಿ ವಹಿಸಲಿದ್ದಾರೆ ಹಾಗೂ ತನ್ನ ಜವಾಬ್ದಾರಿಯನ್ನು ಪೂರೈಸಲಿದ್ದಾರೆ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಸಂಬಳದ ಮೇಲೆ ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಅವರು ಪ್ರಭಾವಶಾಲಿಯಾಗಿ ಮೆರೆಯಲಿದ್ದು, ಅವರ ವರ್ಚಸ್ಸು ವೃದ್ಧಿಸಲಿದೆ. ಆದರೆ ಕೆಟ್ಟದಾಗಿ ಮಾತನಾಡಬೇಡಿ ಹಾಗೂ ಅತಿಯಾದ ಆತ್ಮವಿಶ್ವಾಸ ತೋರಿಸಬೇಡಿ. ಖರ್ಚುವೆಚ್ಚಗಳು ಉಂಟಾಬಹುದು. ಆದರೆ ಅದಕ್ಕೆ ತಕ್ಕುದಾಗಿ ಆದಾಯವೂ ಇರಲಿದೆ. ಆರೋಗ್ಯವು ಚೆನ್ನಾಗಿರಲಿದೆ. ಆದರೆ ದೊಡ್ಡ ಮಟ್ಟದ ಸಮಸ್ಯೆಗಳೇನೂ ಕಾಣಿಸಿಕೊಳ್ಳುವುದಿಲ್ಲ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಕುಂಭ ರಾಶಿ.. ಕುಂಭ ರಾಶಿಯವರಿಗೆ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಹಣದ ಹರಿವು ಚೆನ್ನಾಗಿರಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ನೀವು ಪೂರ್ಣಗೊಳಿಸಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯುವುದನ್ನು ಇಷ್ಟಪಡಲಿದ್ದೀರಿ. ಕೌಟುಂಬಿಕ ಬದುಕು ಚೆನ್ನಾಗಿರಲಿದೆ ಹಾಗೂ ಅದೃಷ್ಟವು ನಿಮ್ಮ ಪಾಲಿಗೆ ಇದೆ. ನಿಮ್ಮ ದೀರ್ಘ ಪ್ರಯಾಣದಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಹಿರಿಯ ವ್ಯಕ್ತಿಯ ಸಲಹೆಯಂತೆ ಕೆಲಸ ಮಾಡಿದರೆ ನಿಮಗೆ ಉತ್ತಮ ಲಾಭ ದೊರೆಯಬಹುದು. ಅಲ್ಲದೆ ನಿಮ್ಮ ವ್ಯವಹಾರವು ಬೆಳೆಯಲಿದೆ. ನಿಮ್ಮ ಮನೋಸ್ಥೈರ್ಯದಲ್ಲಿ ವೃದ್ಧಿ ಉಂಟಾಗಲಿದೆ. ಆರೋಗ್ಯವು ಸದೃಢವಾಗಿರಲಿದೆ. ಈ ವಾರವು ಪ್ರೇಮಿಗಳಿಗೆ ಒಳ್ಳೆಯದು. ನಿಮ್ಮ ಸಂಬಂಧವು ಸುಧಾರಿಸಲಿದೆ ಹಾಗೂ ನೀವು ಪರಸ್ಪರ ಹತ್ತಿರಕ್ಕೆ ಬರಲಿದ್ದೀರಿ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಬದುಕನ್ನು ಸಾಗಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ನಿಮ್ಮ ಒಡಹುಟ್ಟಿದವರ ಜೊತೆ ಚೆನ್ನಾಗಿ ಬೆರೆಯಲಿದ್ದು ಅವರೊಂದಿಗೆ ಎಲ್ಲಿಗಾದರೂ ಹೋಗುವ ಯೋಜನೆ ರೂಪಿಸಬಹುದು. ವಾರದ ಮಧ್ಯ ಭಾಗವು ಪ್ರಯಾಣಿಸಲು ಅನುಕೂಲಕರ ಹಾಗೂ ಅಧ್ಯಯನದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಬಹುದು. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮೀನ ರಾಶಿ.. ಮೀನ ರಾಶಿಯವರಿಗೆ ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಮೇಲೆಯೇ ಗಮನ ಹರಿಸಲಿದ್ದು ನಿಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಲಿದ್ದೀರಿ. ನೀವು ಸಂತಸದಿಂದ ಕಾಲ ಕಳೆಯಲಿದ್ದು ನಿಮ್ಮ ವರ್ತನೆಯಲ್ಲಿ ಉಂಟಾಗುವ ಬದಲಾವಣೆಯು ಒಂದಷ್ಟು ಮಟ್ಟಿಗೆ ನಿಮಗೆ ಅಚ್ಚರಿ ತಂದುಕೊಡಬಹುದು. ನಿಮ್ಮ ಕೌಟುಂಬಿಕ ಬದುಕನ್ನು ಸುಧಾರಿಸಲು ನೀವು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಜೀವನ ಸಂಗಾತಿಯೂ ನಿಮ್ಮ ಜೊತೆ ಸಂತಸದಿಂದ ಇರಲಿದ್ದಾರೆ. ನಿಮ್ಮ ಅತ್ತೆ-ಮಾವಂದಿರ ಜೊತೆ ನೀವು ಮಾತುಕತೆ ನಡೆಸಬಹುದು ಹಾಗೂ ಅವರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲವಲ್ಲ. ನಿಮ್ಮ ಕಠಿಣ ಶ್ರಮದ ಕಾರಣ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಶಾಂತಿ ಮತ್ತು ತಾಳ್ಮೆಯಿಂದ ಕೆಲಸ ಮಾಡುವುದು ಒಳ್ಳೆಯದು. ವಾರದ ಮಧ್ಯ ಭಾಗದಲ್ಲಿ ವ್ಯಾಪಾರೋದ್ಯಮಿಗಳು ಲಾಭ ಗಳಿಸಲಿದ್ದಾರೆ. ಈ ವಾರದಲ್ಲಿ ತಮ್ಮ ಪ್ರೇಮ ಸಂಗಾತಿಯನ್ನು ಲಾಂಗ್​ ಡ್ರೈವ್‌ ಕರೆದುಕೊಂಡು ಹೋಗಲು ಅವಕಾಶ ಲಭಿಸಬಹುದು. ವಿದ್ಯಾರ್ಥಿಗಳ ಪಾಲಿಗೆ ಇದು ಉತ್ತಮ ಸಮಯ ಎನಿಸಲಿದೆ. ನಿಮ್ಮ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ ಹಾಗೂ ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ಎರಡು ದಿನಗಳು ಉತ್ತಮ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..