ಮಹಾಶಿವನ ಕೃಪೆ ಇಂದಿನಿಂದ ಈ ರಾಶಿಗಳಿಗೆ ಅದೃಷ್ಟ..

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು..

ಮೇಷ ರಾಶಿ.. ಇಂದಿನ ದಿನ ಮೇಷ ರಾಶಿಯವರಿಗೆ ಹೊಸ ಕೆಲಸಗಳು ಹೊಸ ಉತ್ಸಾಹವನ್ನು ತರಲಿವೆ. ಕಳೆದ ಕೆಲವು ತಿಂಗಳುಗಳಿಂದ ನಿಮ್ಮನ್ನು ಕಾಯಿಸುತ್ತಿದ್ದ ವಿಷಯಗಳು ಈಗ ನಿಮ್ಮ ಹಿಂದೆ ಬೀಳಲಿವೆ. ನಿಮ್ಮನ್ನು ಕಾಡುತ್ತಿರುವ ವಿಷಯಗಳು ಸದ್ಯದಲ್ಲೇ ಪರಿಹಾರಗೊಂಡು ನಿಮ್ಮ ಹೆಗಲಿನ ಮೇಲಿನ ಭಾರ ಇಳಿಯಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. 9880 868 514

ವೃಷಭ ರಾಶಿ.. ಇಂದಿನ ದಿನ ವೃಷಭ ರಾಶಿಯವರಿಗೆ ನಿಮ್ಮ ಜೀವನವನ್ನು ಏರುಪೇರು ಮಾಡಲು ಕೆಲವರು ಯತ್ನಿಸಬಹುದು. ಅಂಥಹವರನ್ನು ದೂರ ಇಡಿ. ವಿಷಯಗಳನ್ನು ನೀವು ಈಗ ನಿಮಗೆ ಬೇಕಾದಂತೆ ತೆಗೆದುಕೊಳ್ಳಬಹುದು. ನೀವು ಉದ್ಯಮ ನಡೆಸುತ್ತಿದ್ದರೆ, ಕೆಲವೊಂದು ಕೊರತೆಗಳು ಎದುರಾಗಬಹುದು:  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಮಿಥುನ ರಾಶಿ.. ಇಂದಿನ ದಿನ ಮಿಥುನ ರಾಶಿಯವರು ಏಕಾಏಕಿ ಬದಲಾಗಬೇಡಿ, ಇಷ್ಟು ದಿನ ನೀವು ಕೆಲಸ ಮಾಡುತ್ತಿದ್ದ ವಿಷಯಗಳು ಈಗ ಫಲ ಕೊಡಲಿವೆ. ಹಾಗಾಗಿ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಣ್ಣ ಉದ್ಯಮದವರಿಗೆ ಸಾಲ ಸಿಗಲಿದೆ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಕಟಕ ರಾಶಿ.. ಇಂದಿನ ದಿನ ಕಟಕ ರಾಶಿಯವರಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ಪ್ರವಾಸ ಕೈಗೊಳ್ಳಬಹುದು. ಸಣ್ಣ ವಾಗ್ವಾದ ದೊಡ್ಡದಾಗಬಹುದು ಎಚ್ಚರಿಕೆ. ಮಕ್ಕಳ ವರ್ತನೆ ಬೇಜಾರು ತರಿಸಬಹುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಸಿಂಹ ರಾಶಿ.. ಇಂದಿನ ದಿನ ಸಿಂಹ ರಾಶಿಯವರಿಗೆ ನೀವು ಕೆಲವು ರೀತಿಯ ಪಾತ್ರವನ್ನು ಪಡೆಯುವ ಬಗ್ಗೆ ಒಳನೋಟವನ್ನು ಹೊಂದಿದ್ದರೆ, ಆಡಿಷನ್ ಮೂಲಕ ಪಡೆಯುವುದು ಅಥವಾ ತೀರ್ಪುಗಾರರ ಆಯ್ಕೆ ಪ್ರಕ್ರಿಯೆಯ ಮೂಲಕ ಅದನ್ನು ಮಾಡುವುದು ಸರಿಯಾಗಿರಬಹುದು. ನಿಮ್ಮ ಅದೃಷ್ಟದಲ್ಲಿ ಚೆನ್ನಾಗಿದೆ. ಸಾಮಾನ್ಯ ಜ್ಞಾನವನ್ನು ಅಭ್ಯಾಸ ಮಾಡುವುದು ನಿಜವಾಗಿಯೂ ಸಹಾಯಕವಾಗಿರುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಕನ್ಯಾ ರಾಶಿ.. ಇಂದಿನ ದಿನ ಕನ್ಯಾ ರಾಶಿಯವರಿಗೆ ನಿಮ್ಮ ವರ್ತನೆ ಮೇಲೆ ಎಲ್ಲವೂ ಅವಲಂಭಿಸಿದೆ. ಅವಕಾಶ ನಿಮ್ಮ ದಾರಿಯಲ್ಲಿದ್ದು ನೀವು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ನಿರೀಕ್ಷೆಗಿಂತ ಕೊಂಚ ಭಿನ್ನವಾಗಿರಬಹುದು ಆದರೆ ನಿಮ್ಮ ಆಸಕ್ತಿಯ ಅಗತ್ಯವಿದೆ. ಸಾರ್ವಜನಿಕ ಸ್ಥಳದಲ್ಲಿ ಹಣಕಾಸಿನ ವಿಚಾರವನ್ನು ತಪ್ಪಿಸಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ತುಲಾ ರಾಶಿ.. ಇಂದಿನ ದಿನ ತುಲಾ ರಾಶಿಯವರಿಗೆ ಒಳ್ಳೆಯ ಉದ್ದೇಶವಿರುವುದು ಮುಖ್ಯ. ಒಳ್ಳೆಯ ಉದ್ದೇಶದೊಂದಿಗೆ ಮುಂದುವರೆಯಿರಿ ಎಲ್ಲವೂ ಸುಲಭವಾಗುತ್ತೆ. ಅಕ್ಕಪಕ್ಕದವರು ಮೂಗು ತೂರಿಸಬಹುದು, ನಿರ್ಲಕ್ಷಿಸಿ. ಗೆಳೆಯರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವ ಅಗತ್ಯವಿಲ್ಲ, ಪುಕಾರ್ ಆಗುವ ಸಾಧ್ಯತೆ ಇದೆ:  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ವೃಶ್ಚಿಕ ರಾಶಿ.. ಇಂದಿನ ದಿನ ವೃಶ್ಚಿಕ ರಾಶಿಯವರಿಗೆ ನಿಮ್ಮ ಗಮನವು ನಿಜವಾಗಿಯೂ ತೀಕ್ಷ್ಣವಾಗಿದೆ ಮತ್ತು ನಿಮ್ಮ ಮನಸ್ಸು ಗಮನದಲ್ಲಿದೆ.ನಿಮ್ಮ ವಿಧಾನವು ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಪರಿಗಣಿಸಿ ನಿಮ್ಮ ಸುತ್ತಮುತ್ತಲಿನ ಜನರು ಸ್ವಲ್ಪ ಜಾಗರೂಕರಾಗಿರುತ್ತಾರೆ. ನಿಮ್ಮ ಇಚ್ಛೆಯ ಪ್ರಕಾರ ಕೆಲಸಗಳನ್ನು ಮಾಡಲು ನೀವು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕುನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಧನಸ್ಸು ರಾಶಿ..ಇಂದಿನ ದಿನ ಧನಸ್ಸು ರಾಶಿಯವರಿಗೆ ತುಂಬಾನೇ ಟೀಕಾತ್ಮಕವಾಗಿರೋದನ್ನು ಕಡಿಮೆ ಮಾಡಿ, ಇಲ್ಲವಾದರೆ ನಿಮ್ಮ ಅಭಿಪ್ರಾಯಕ್ಕೆ ಬೆಲೆ ಇಲ್ಲದೆ ಹೋಗಬಹುದು. ನಿಮ್ಮದೇ ಆದ ಅನುಭವ ಇರಬಹುದು ಆದರೆ ಬೇರೆಯವರ ವೈಯಕ್ತಿಕದಲ್ಲಿ ಮೂಗು ತೂರಿಸಬೇಡಿ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಮಕರ ರಾಶಿ.. ಇಂದಿನ ದಿನ ಮಕರ ರಾಶಿಯವರಿಗೆ ಕೆಲವರ ವಿಶ್ವಾಸ ಗಳಿಸಬೇಕಿದೆ ಅದಕ್ಕಾಗಿ ಶ್ರಮವಹಿಸಿ. ಹಿರಿಯರು ನಿಮ್ಮ ಕೆಲಸಗಳಿಂದ ತೃಪ್ತಿ ಹೊಂದಬಹುದು. ನಿಮ್ಮ ಕೈಯಲ್ಲಿ ಎರಡ್ಮೂರು ಅವಕಾಶಗಳಿವೆ ಆದರೆ ಕೊಂಚ ಕಾಯಿರಿ. ನಿಮ್ಮ ಅಂತರಾಳ ಒಳ್ಳೆ ಅವಕಾಶವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಕುಂಭ ರಾಶಿ.. ಇಂದಿನ ದಿನ ಕುಂಭ ರಾಶಿಯವರಿಗೆ ಮಾನಸಿಕ ಆರೋಗ್ಯ ಮತ್ತು ಸ್ಥಿರತೆ ಇದೀಗ ಆದ್ಯತೆ ಆಗಿರಲಿ. ಹಲವಾರು ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳಲಿದೆ. ಈ ಕಾರಣದಿಂದಾಗಿ, ನೀವು ಕುಳಿತುಕೊಳ್ಳಲು ಮತ್ತು ನಿಜವಾಗಿ ಏನು ಮಾಡಬೇಕೆಂಬುದನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆತಂಕವನ್ನು ನೀವು ನಿಯಂತ್ರಿಸಬೇಕು, ನಿಮ್ಮನ್ನು ಕೇಂದ್ರೀಕರಿಸಿ ಮತ್ತು ಸ್ವಲ್ಪ ಧ್ಯಾನವನ್ನು ಅಭ್ಯಾಸ ಮಾಡಿ. ನಿಮ್ಮ ಜೀವನದ ಮೇಲೆ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುವ ಒಳ್ಳೆಯ ವಿಷಯಗಳು ನಿಮ್ಮ ದಾರಿಯಲ್ಲಿ ಬರುತ್ತಿವೆ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಮೀನ ರಾಶಿ.. ಇಂದಿನ ದಿನ ಮೀನ ರಾಶಿಯವರಿಗೆ ಮತ್ತಷ್ಟು ಗೋಜಲಾಗುವ ಮುನ್ನ ವಿಷಯಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಹತ್ತಿರದವರ ಬಳಿ, ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಸರಿ ಮಾಡಿಕೊಳ್ಳಿ. ಸಣ್ಣ ವಿಷಯಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ಅಂತರವನ್ನು ಹೆಚ್ಚಿಸುತ್ತದೆ. ಹಿರಿಯರು ಸಲಹೆಗಳನ್ನು ನೀಡಲಿದ್ದಾರೆ. ಮದುವೆ ಸಮಾರಂಭಗಳಿಗೆ ಹೋಗುವ ಸಾಧ್ಯತೆಗಳಿವೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514