ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕೃಪೆಯಿಂದ ಇಂದಿನಿಂದ ಈ ರಾಶಿಗಳಿಗೆ ಅದೃಷ್ಟದ ದಿನಗಳು..

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು..

ಮೇಷ ರಾಶಿ.. ಇಂದಿನ ದಿನ ಮೇಷ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ವ್ಯಾಪಾರಗಳಲ್ಲಿ ಕೊಂಚ ಲಾಭಕ್ಕೆ ತೃಪ್ತಿ ಪಡಬೇಕಾಗುವುದು. ಹಳೆಯ ಪಶ್ಚಾತ್ತಾಪಗಳನ್ನು ಬದಿಗೊತ್ತದೇ ಮುಂದೆ ಹೋಗುವುದು ಕಷ್ಟ. ಮೊದಲು ತಪ್ಪುಗಳಿಗೆ ಕಾಯಕಲ್ಪ ಮಾಡಿಕೊಳ್ಳಿ. ಅಶ್ವತ್ಥ ಕಟ್ಟೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಪ್ರಾರ್ಥಿಸಿ.  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. 9880 868 514

ವೃಷಭ ರಾಶಿ.. ಇಂದಿನ ದಿನ ವೃಷಭ ರಾಶಿಯವರಿಗೆ ಸಂದರ್ಭಗಳಿಗೆ ಅನುಗುಣ ವಾಗಿ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದಾದರೂ ವಿಷಯ ನಿಮ್ಮಿಂದ ಸಾಧ್ಯವಿಲ್ಲ ವೆಂದಾದರೆ ಅದನ್ನು ಬಾಯಿ ಬಿಟ್ಟು ಹೇಳಿ. ಕುಟುಂಬ ಸದಸ್ಯರ ವಿಶ್ವಾಸವನ್ನು ಗಳಿಸುವಿರಿ. ಶನಿ ಸ್ಮರಣೆ ಮಾಡಿ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಮಿಥುನ ರಾಶಿ.. ಇಂದಿನ ದಿನ ಮಿಥುನ ರಾಶಿ ಯವರಿಗೆ ನೀತಿನಿಯಮ ಗಳನ್ನು ಯಾವ ವಿಷಯದಲ್ಲೂ ನಿರ್ಲಕ್ಷಿಸಬೇಡಿ. ವಾಹನ ಚಾಲಕರು ಎಚ್ಚರಿಕೆಯ ಚಾಲನೆ ಅಗತ್ಯ. ಅಪಾಯಕಾರಿ ಪ್ರಯತ್ನ ಗಳನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ . ಪ್ರೀತಿವಿಷಯ ಗಳಲ್ಲಿ ಆತುರ ಪಡಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಕಟಕ ರಾಶಿ.. ಇಂದಿನ ದಿನ ಕಟಕ ರಾಶಿಯವರಿಗೆ ಮನಸ್ಸಲ್ಲೇ ಮಂಡಿಗೆ ತಿನ್ನಬೇಡಿ. ನಿಮಗೆ ಬೇಕಾದುದನ್ನು ಕೇಳಿ ಪಡೆದುಕೊಳ್ಳಿ. ಪಡೆಯಲು ಬೇಕಾದ ಪರಿಶ್ರಮ ಹಾಕಿ. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸಿ. ನಿಮ್ಮ ನೈತಿಕತೆಯನ್ನು ಕಾಪಾಡಿಕೊಳ್ಳಿ. ತಾಯಿಯ ಆಸೆ ಈಡೇರಿಸಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಸಿಂಹ ರಾಶಿ.. ಇಂದಿನ ದಿನ ಸಿಂಹ ರಾಶಿಯವರಿಗೆ ನಿರುದ್ಯೋಗಿಗಳು ಸಂಪೂರ್ಣ ಸಿದ್ಧತೆ ಯೊಂದಿಗೆ ಮುಂದು ವರಿಯಿರಿ. ಅನುಭವಿಗಳ ಸಲಹೆಗಳಿಗೆ ಗಮನ ಕೊಡಿ. ಕುಟುಂಬದ ಸದಸ್ಯರ ಬೆಂಬಲವಿರುತ್ತದೆ ಮತ್ತು ನಿಮ್ಮನ್ನು ಘನತೆಯಿಂದ ನಡೆಸಿಕೊಳ್ಳಲಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಕಪ್ಪು ವಸ್ತುಗಳನ್ನು ದಾನ ಮಾಡಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಕನ್ಯಾ ರಾಶಿ.. ಇಂದಿನ ದಿನ ಕನ್ಯಾ ರಾಶಿಯವರಿಗೆ ಗಂಟೆಗಟ್ಟಲೆ ಕೆಲಸ  ಮಾಡುತ್ತಾ ಕೂರುವ ಬದಲು ಸ್ಮಾರ್ಟ್ ಆಗಿ ಯೋಚಿಸಿ ಮಾಡಿದರೆ ಸಮಯ ಉಳಿಯುತ್ತದೆ. ಅದನ್ನು ಬೇರೆ ಕೆಲಸಗಳಿಗೆ ಉಪಯೋಗಿಸಬಹುದು. ಈ ಬಗ್ಗೆ ಗಮನ ಹರಿಸಿ. ದಾಂಪತ್ಯದಲ್ಲಿ ಕೊರಗು ಹೆಚ್ಚುವುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಇರಲಿದೆ. ಭಜರಂಗ ಬಾಣ ಹೇಳಿ.  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ತುಲಾ ರಾಶಿ.. ಇಂದಿನ ದಿನ ತುಲಾ ರಾಶಿಯವರಿಗೆ ಯಾವುದಾದರೂ ಪ್ರಲೋಭನೆಗೆ ಒಳಗಾಗುವ ಸಂಭವವಿದೆ. ಇದರಿಂದ ಒಳಿತಾಗುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಿ. ಅಪರಿಚಿತರಿಂದ ದೂರವಿರಿ ಮತ್ತು ವಿನಮ್ರತೆ, ಸಭ್ಯತೆ ಕಾಪಾಡಿಕೊಳ್ಳಿ. ವಾತಾವರಣ ಸಂಬಂಧಿ ಅನಾರೋಗ್ಯಗಳು ಕಾಡುವುವು. ಶನಿ ಬೀಜ ಮಂತ್ರ ಹೇಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ವೃಶ್ಚಿಕ ರಾಶಿ.. ಇಂದಿನ ದಿನ ವೃಶ್ಚಿಕ ರಾಶಿಯವರಿಗೆ ವ್ಯಾಪಾರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ. ಲಾಭ ಹೆಚ್ಚಿಸಲು ಏನು ಮಾಡಬಹುದೆಂಬ ಬಗ್ಗೆ ಯೋಚನೆ ಹರಿಸಿ.  ಜಂಕ್ ಫುಡ್ ಅನ್ನು ತಪ್ಪಿಸಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ವಿಳಂಬ ಧೋರಣೆಯು ಇತರರಿಗೆ ಸಮಸ್ಯೆ ಯಾಗಿರಬಹುದು. ಶನಿ ಗಾಯತ್ರಿ ಮಂತ್ರ ಹೇಳಿಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಧನಸ್ಸು ರಾಶಿ.. ಇಂದಿನ ದಿನ ಧನಸ್ಸು ರಾಶಿ ಯವರಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಆರೋಗ್ಯಕ್ಕಾಗಿ ಉತ್ತಮ ಆಹಾರಕ್ರಮಕ್ಕೆ ಬದಲಾಗಬೇಕು. ದೂರದೃಷ್ಟಿಯಿಂದ ಹೊಸ ಕೆಲಸದಲ್ಲಿ ತೊಡಗಿಸಿ ಕೊಳ್ಳಿ. ಕಲಿಕೆಗಳು ಫಲಪ್ರದವಾಗಲಿವೆ. ಮಕ್ಕಳಿಂದ ಸಂತಸ ಹೆಚ್ಚಲಿದೆ. ಹಣಕಾಸಿನ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಿ. ಎಳ್ಳು ದಾನ ಮಾಡಿ.  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಮಕರ ರಾಶಿ.. ಇಂದಿನ ದಿನ ಮಕರ ರಾಶಿಯವರಿಗೆ ದೂರದೃಷ್ಟಿ ಹೆಚ್ಚಾಗಲಿದೆ. ಕೆಲಸವು ಅತ್ಯುತ್ತಮ ವಾಗಿರುತ್ತದೆ. ಯಶಸ್ಸಿನ ಶೇಕಡಾವಾರು ಹೆಚ್ಚಾಗಿರುತ್ತದೆ. ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಇನ್ಯಾರೋ ಬೇಕಾಬಿಟ್ಟಿ ಖರ್ಚು ಮಾಡುವುದು ನೋಡಿ ಪ್ರಲೋಭನೆಗೊಳಗಾಗಿ ವೃಥಾ ಧನವ್ಯಯ ಮಾಡಬೇಡಿ. ಶಿವ ಶತನಾಮಾವಳಿ ಹೇಳಿಕೊಳ್ಳಿ.  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಕುಂಭ ರಾಶಿ.. ಇಂದಿನ ದಿನ ಕುಂಭ ರಾಶಿಯವರಿಗೆ ಪೋಷಕರ ಕೆಲಸದಲ್ಲಿ ಆಸಕ್ತಿ ವಹಿಸುವಿರಿ. ಸಂಬಂಧಗಳು ಸುಧಾರಿಸುತ್ತವೆ. ಆತ್ಮೀಯರಿಗೆ ಸಮಯ ಕೊಡುವಿರಿ. ಕೌಶಲ್ಯಗಳು ಅವಕಾಶ ಗಿಟ್ಟಿಸುತ್ತವೆ. ಮನೆಯ ಸಣ್ಣಪುಟ್ಟ ಸಮಸ್ಯೆಗಳನ್ನು ಕಡೆಗಣಿಸಿದರೆ ಮಾನಸಿಕವಾಗಿ ನೆಮ್ಮದಿ. ಶನಿ ದೇವಾಲಯಕ್ಕೆ ಭೇಟಿ ನೀಡಿ.  ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514

ಮೀನ ರಾಶಿ.. ಇಂದಿನ ದಿನ ಮೀನ ರಾಶಿಯವರಿಗೆ ಕೆಲಸದ ವೇಗವು ನಿರೀಕ್ಷೆಗಿಂತ ಉತ್ತಮ ವಾಗಿರುತ್ತದೆ. ನಂಬಿಕೆ ಯಿಂದ ಮುನ್ನಡೆಯುವಿರಿ. ಪ್ರಯಾಣದ ಸಾಧ್ಯತೆ ಇರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಗಂಭೀರ ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಕೆಲಸದ ವಿಷಯದಲ್ಲಿ ಕಿರಿಕಿರಿ ಹೆಚ್ಚಬಹುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514