ಜೀವನದಲ್ಲಿ ಸದಾ ನೆಮ್ಮದಿಯಿಂದಿರಲು ಈ ಕೆಲಸ ಮಾಡಿ ಸಾಕು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಮೈಂಡ್‌ಫುಲ್‌ನೆಸ್‌ ಅಥವಾ ಸಮಚಿತ್ತತೆ ಇಂದ ರಿರುವುದು ಈಗಿನ ಜನರಿಗೆ ಸ್ವಲ್ಪ ಕಷ್ಟವೇ ಆದರೂ ಸಹ, ಇದನ್ನು ನಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವುದು ತುಂಬಾ ಸುಲಭವಾಗಿದೆ. ಇದರಿಂದ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಹಿಡಿತವನ್ನು ಹೊಂದಬಹುದು. ಆದರಿಂದ ಪ್ರತಿದಿನ ಸಮಚಿತ್ತತೆಯಿಂದ ಇರಲು ಇಲ್ಲಿವೆ ಮಾರ್ಗಗಳನ್ನು ಫಾಲೋ ಮಾಡಿ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಈ ಸನ್ಯಾಸಿಗಳು, ಯೋಗಿಗಳಿಗೆ ತಿಳಿದಿರುವ ತಂತ್ರದ ಬಗ್ಗೆ ನಿಮಗೆ ತಿಳಿದಿದಿಯೇ, ಅದೇನು ಹೇಳಿ ನೋಡೋಣ. ಅದೇ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ಕಲ್ಪಿಸಿಕೊಡುವ ಮೈಂಡ್‌ಫುಲ್‌ನೆಸ್‌ ಅಥವಾ ಸಮಚಿತ್ತತೆ. ಇದು ಜನರಿಗೆ ಜನಕ್ಕೆ ಸ್ವಲ್ಪ ಕಷ್ಟವೇ ಆದರೂ ಸಹ, ಇದನ್ನು ನಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವುದು ತುಂಬಾ ಸುಲಭವಾಗಿದೆ. ಇದರಿಂದ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಹಿಡಿತವನ್ನು ಹೊಂದಬಹುದು. ಇದನ್ನು ರೂಢಿಸಿಕೊಳ್ಳುವುದು ಎಂದರೆ ನಿಮ್ಮ ಭಾವನೆ ಮತ್ತು ಯೋಚನೆಗಳ ಬಗ್ಗೆ ಸೂಕ್ತವಾಗಿ ತಿಳಿಯುವುದು ಆಗಿದೆ. ಇದು ಒಟ್ಟಾರೆಯಾಗಿ ಉತ್ತಮ ಗುಣಮಟ್ಟದ ಜೀವನವನ್ನು ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ.

ಸಮಾಧಾನ, ಸಮಚಿತ್ತತೆಯ ಪ್ರಾಮುಖ್ಯತೆ ಏನು?.. ಮೈಂಡ್‌ಫುಲ್‌ನೆಸ್ ಹೆಚ್ಚಾಗಿ ಎರಡು ಮುಖ್ಯ ವಿಷಯಗಳನ್ನು ಹೊಂದಿದೆ. ಅವುಗಳೆಂದರೆ ಗಮನ ಮತ್ತು ಸ್ವೀಕಾರ ಆಗಿವೆ. ನಿಮ್ಮ ಗಮನವು ಉಸಿರು, ಆಲೋಚನೆಗಳು, ಭಾವನೆಗಳು ಮತ್ತು ನಿಮ್ಮ ದೇಹದಲ್ಲಿನ ದೈಹಿಕ ಸಂವೇದನೆಗಳಿಗೆ ನಿಮ್ಮ ಅರಿವನ್ನು ನಿರ್ದೇಶಿಸುವ ಮೂಲಕ ಪ್ರಸ್ತುತದಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿರುತ್ತದೆ. ಅದೇ ಸ್ವೀಕಾರವು ಆ ಭಾವನೆಗಳು ಮತ್ತು ಸಂವೇದನೆಗಳನ್ನು ಮನಃಪೂರ್ವಕ ಒಪ್ಪಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಇದು ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ಕ್ರಿಯೆಗಳ ವೀಕ್ಷಕರಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನಮ್ಮ ಗಮನವನ್ನು ಸೆಳೆಯುವ ಸುಂದರವಾದ, ಶಕ್ತಿಯುತವಾದ ಜೀವನದ ವಿಧಾನವಾಗಿದೆ. ಇದು ಯಾವುದೇ ಕೆಲಸ ಮಾಡಿದರೂ ಅದರ ಬಗ್ಗೆ ಅನವಶ್ಯಕವಾಗಿ ಯೋಚಿಸದಂತೆ ನಮಗೆ ತರಬೇತಿ ನೀಡುತ್ತದೆ. ಹೆಚ್ಚು ನಕಾರಾತ್ಮಕ ಭಾವನೆಗಳಿಂದ ನಮ್ಮನ್ನು ದೂರ ಮಾಡುತ್ತದೆ.

ನೀವು ಯಾವುದೇ ಸಮಯದಲ್ಲಿ ಆಗಲಿ ಅಥವಾ ಎಲ್ಲಿಯಾದರೂ ಸಮಚಿತ್ತತೆಯನ್ನು ಅಭ್ಯಾಸ ಮಾಡಬಹುದು. ಉದಾಹರಣೆಗೆ, ನೀವು ಮನೆಯಿಂದ ಕೆಲಸ ಮಾಡುತ್ತಿರುವಾಗ ನಿಮ್ಮ ಮಗಳು ನಿಮಗೆ ಅಡ್ಡಿಪಡಿಸಿದರೆ, ಅವಳ ಮಾತನ್ನು ಕೇಳುವ ಮೂಲಕ ಆ ಕ್ಷಣದ ಮೇಲೆ ಗಮನ ಹರಿಸುವುದು ಕೂಡ ಸಮಚಿತ್ತತೆ ತರುವ ಕೆಲಸ ಆಗಿದೆ. ಇದು ನಿಮಗೆ ಅವಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮಗುವಿನ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಪ್ರತಿದಿನ ಸಮಚಿತ್ತತೆಯಿಂದ ಇರಲು ಇಲ್ಲಿವೆ 12 ಮಾರ್ಗಗಳು.. ನಿಮ್ಮ ಇಂದ್ರಿಯಗಳೊಂದಿಗೆ ತೊಡಗಿಸಿಕೊಳ್ಳಿ
ಶಬ್ದಗಳನ್ನು ಆಲಿಸಿ, ವಾಸನೆಯನ್ನು ಗುರುತಿಸಿ ಮತ್ತು ನಿಮ್ಮ ಮುಂದೆ ಏನಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಇಂದ್ರಿಯಗಳನ್ನು ತಮ್ಮ ಕೆಲಸ ಮಾಡಲು ಬಿಡಿ. ಆಗ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಾಗೆಯೇ ನಿಮ್ಮ ಶಾಂತಿಯ ಜೀವನವನ್ನು ಮರು ಹೊಂದಿಸಲು ಸಹಾಯ ಮಾಡುತ್ತದೆ.

ಕೃತಜ್ಞತೆಯನ್ನು ವ್ಯಕ್ತಪಡಿಸಿ
ಯಾರಿಗಾದರೂ ಧನ್ಯವಾದಗಳು ಎಂದು ಹೇಳುವುದು ನಿಜಕ್ಕೂ ಅತ್ಯಂತ ಸಂತೋಷದ ಕ್ಷಣವಾಗಿರುತ್ತದೆ. ಈ ಕೃತಜ್ಞತೆ ಹೇಳುವ ಭಾವನೆಯು ಸಕಾರಾತ್ಮಕ ಭಾವನೆಗಳನ್ನು ಮುಂಚೂಣಿಗೆ ತರುತ್ತದೆ. ನಿಮ್ಮ ಕೆಲಸಗಳನ್ನು ಮತ್ತಷ್ಟು ಸಕಾರಾತ್ಮಕವಾಗಿಸಲು ಇದು ಸಹಾಯ ಮಾಡುತ್ತದೆ.

ನಿಮ್ಮ ದೇಹದ ಬಗ್ಗೆ ಕಾಳಜಿ ಇರಲಿ
ನಿಮ್ಮ ದೇಹ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ತಲೆ ಭಾರವಾಗಿದೆಯೇ ಅಥವಾ ಹಗುರವಾಗಿದೆಯೇ, ನಿಮ್ಮ ಹೃದಯ ಬಡಿತ ವೇಗವಾಗಿದೆಯೇ ಅಥವಾ ನಿಧಾನವಾಗಿದೆಯೇ ಅಥವಾ ನಿಮ್ಮ ಕಣ್ಣುಗಳು ದಣಿದಿವೆಯೇ? ಇದನೆಲ್ಲ ಮಾಡುವುದರಿಂದ ನೀವು ನಿಮ್ಮ ದೇಹದೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ.

ಕಾಫಿ ಅಥವಾ ಟೀ ಸೇವನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳಿ ಆ ಸಂದರ್ಭದಲ್ಲಿ ನೀವು ಗ್ಲಾಸ್‌ ಬಗ್ಗೆ , ಅದರಲ್ಲಿರುವ ಕಾಫಿ ಅಥವಾ ಟೀ ಯ ಉಷ್ಣತೆ ಮತ್ತು ಆಕಾರದ ಬಗ್ಗೆ ಯೋಚಿಸುತ್ತಾ ಕಾಫಿ ಅಥವಾ ಟೀ ಕುಡಿಯಿರಿ. ಅದರ ಪರಿಮಳವನ್ನು ಅನುಭವಿಸಿ, ರುಚಿ ಮತ್ತು ಸುವಾಸನೆಯನ್ನು ಆಸ್ವಾದಿಸಿ. ನಿಮ್ಮ ನಾಲಿಗೆಯ ಮೇಲೆ ದ್ರವವು ಹೇಗೆ ಭಾಸವಾಗುತ್ತದೆ. ಅದು ಎಷ್ಟು ಸಿಹಿಯಾಗಿರುತ್ತದೆ ಹೀಗೆ ಸಂಪೂರ್ಣವಾಗಿ ಅದರ ಬಗ್ಗೆಯೇ ಯೋಚನೆ ಮಾಡಿ, ಆಗ ನೋಡಿ ಎಷ್ಟೆಲ್ಲ ಬದಲಾವಣೆಗಳು ಆಗುತ್ತವೆ.

ಹಲ್ಲುಗಳನ್ನು ಉಜ್ಜುವುದನ್ನು ಸಹ ಆನಂದಿಸಿ ಹೌದು, ನಾವು ದಿನನಿತ್ಯ ಮಾಡುವ ಕೆಲಸದಲ್ಲಿ ನಾವು ಸಂಪೂರ್ಣವಾಗಿ ತೊಡಗಿಕೊಂಡಾಗ, ಯಾವುದೇ ಟೆನ್ಶನ್‌ ಇರಲ್ಲ. ಆದ್ದರಿಂದ ಹಲ್ಲುಜ್ಜುವಾಗ ನೆಲದಲ್ಲಿ ನಿಂತ ನಿಮ್ಮ ಪಾದಗಳ ಬಗ್ಗೆ ಯೋಚಿಸಿ. ನಿಮ್ಮ ಕೈಯಲ್ಲಿ ಇರುವ ಬ್ರಷ್‌, ಆ ಬ್ರಷ್‌ನಿಂದ ಹೇಗೆ ಹಲ್ಲುಜ್ಜುವುದು ಹೀಗೆ ಅದರ ಬಗ್ಗೆಯೇ ಯೋಚಿಸಿ, ಆಗ ಚಮತ್ಕಾರ ನೋಡ್ತಿರಿ.

ಅಡುಗೆ ಮಾಡುವುದನ್ನು ಆನಂದಿಸಿ. ಅಡುಗೆ ಮಾಡುವಾಗ ತುಂಬಾ ಸಂತೋಷದಿಂದ ಅದನ್ನು ಆನಂದಿಸಿ. ಆ ಬೀಸಿ ನೀರಿನ ಗುಳ್ಳೆಗಳು, ಕುಕ್ಕರ್‌ನ ಶಬ್ಧ, ಒಗ್ಗರಣೆಯ ಸುವಾಸನೆ ಹೀಗೆ ಅದೆಲ್ಲವನ್ನು ಆನಂದಿಸಿ. ಆ ಕೆಲಸದಲ್ಲಿ ಸಂಪೂರ್ಣವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ಬಟ್ಟೆ ತೊಳೆಯುವುದನ್ನು ಆನಂದಿಸಿ. ಬಟ್ಟೆ ತೊಳೆಯುವಾಗ ಆ ಶುದ್ಧ ಬಟ್ಟೆಯ ವಾಸನೆ ಮತ್ತು ಬಟ್ಟೆಯ ಬಗ್ಗೆ, ಅದು ಹೇಗೆ ತಯಾರಾಗಿದೆ, ಅದರ ಬಣ್ಣ ಎಷ್ಟು ಸುಂದರವಾಗಿದೆ, ಹೀಗೆ ಬಟ್ಟೆ ಬಗ್ಗೆನೇ ಸಂಪೂರ್ಣವಾಗಿ ಯೋಚನೆ ಮಾಡಿ.

ವಾಹನ ಚಾಲನೆಯಲ್ಲಿರಲಿ ಗಮನ ವಾಹನ ಚಾಲನೆ ಮಾಡುವಾಗ ನಿಮ್ಮ ಕೈಗಳಿಗೆ ಆಗಾಗ ವಿಶ್ರಾಂತಿ ನೀಡಿ, ಅದರ ಜೊತೆಗೆ ರಸ್ತೆಗಳು ಮತ್ತು ಭೂದೃಶ್ಯದ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ. ನಿಮ್ಮ ಕೂದಲು ಮತ್ತು ಚರ್ಮವು ಹೇಗೆ ಆ ಹೊರಗಿನ ವಾತಾವರಣಕ್ಕೆ ಬದಲಾಗುತ್ತಿದೆ ಎಂದು ಗಮನಿಸಿ. ಆ ವಾಹನದ ಶಬ್ದವನ್ನು ಆಲಿಸಿ.

ಗಮನವಿಟ್ಟು ಆಹಾರ ಸೇವನೆ ಮಾಡುವುದು ಹೌದು, ಇದರಿಂದ ಬಹಳ ಪ್ರಯೋಜನವಿದೆ. ಗಮನವಿಟ್ಟು ಆಹಾರ ಸೇವನೆ ಮಾಡುವುದರಿಂದ, ಅದರಲ್ಲಿರುವ ರುಚಿ, ಸುವಾಸನೆ ಬಗ್ಗೆ ನಿಮಗೆ ಅನುಭವ ಆಗುತ್ತದೆ.

ಮನವಿಟ್ಟು ನಡೆಯುವುದು ಅಥವಾ ಓಡುವುದು ವಾತಾವರಣದಲ್ಲಿನ ತಂಗಾಳಿಯನ್ನು ಚೆನ್ನಾಗಿ ಅನುಭವಿಸಿ. ನಡೆಯುವುದರಿಂದ ನಿಮ್ಮ ಪಾದಕ್ಕೆ ಆಗುತ್ತಿರುವ ಅನುಭವದ ಬಗ್ಗೆ ಯೋಚನೆ ಮಾಡಿ. ನಿಮ್ಮ ಸುತ್ತಲಿನ ವಿವಿಧ ವಾಸನೆಗಳು ಮತ್ತು ದೃಶ್ಯಗಳನ್ನು ಗಮನಿಸಿ.

ದೇಹದ ಸ್ಕ್ಯಾನ್ ಮಾಡಲು ಪ್ರಯತ್ನಿಸಿ ನಿಮ್ಮ ದೇಹದ ವಿವಿಧ ಭಾಗಗಳಿಗೆ ನಿಧಾನವಾಗಿ ಗಮನ ನೀಡಿ. ನಿಮ್ಮ ತಲೆಯ ಮೇಲ್ಭಾಗದಿಂದ ಪ್ರಾರಂಭಿಸಿ ಮತ್ತು ನಿಮ್ಮ ಕಾಲ್ಬೆರಳುಗಳ ಅಂತ್ಯದವರೆಗೆ ಎಲ್ಲಾ ರೀತಿಯಲ್ಲಿ ಗಮನ ವಹಿಸಿ. ನಿಮ್ಮ ದೇಹದ ವಿವಿಧ ಭಾಗಗಳ ಉಷ್ಣತೆ, ಉದ್ವೇಗ, ಜುಮ್ಮೆನಿಸುವಿಕೆ ಅಥವಾ ವಿಶ್ರಾಂತಿಯ ಭಾವನೆಗಳ ಮೇಲೆ ಕೇಂದ್ರೀಕರಿಸಿ. ಆದ್ದರಿಂದ ನಿಮ್ಮ ದೇಹಕ್ಕೂ ಮತ್ತು ಮನಸ್ಸಿಗೂ ಇರುವ ಅಂತರ ದೂರವಾಗಿ ಶಾಂತಿಯು ನೆಲೆಸುತ್ತದೆ.

ಕೃತಜ್ಞತೆ ಇರುವ ವಿಷಯಗಳನ್ನು ಟಿಪ್ಪಣಿ ಮಾಡಿ ನೀವು ಕೃತಜ್ಞರಾಗಿರುವ ಎಲ್ಲಾ ವಿಷಯಗಳನ್ನು ಟಿಪ್ಪಣಿ ಮಾಡಲು ಜರ್ನಲ್ ಅನ್ನು ಇಟ್ಟುಕೊಳ್ಳುವುದು ಮತ್ತು ನಿಮಗೆ ನೀಡಲಾದ ಅವಕಾಶಗಳ ಬಗ್ಗೆ ಕೇಂದ್ರೀಕರಿಸುವುದು ಸಹ ಸಮಚಿತ್ತತೆಯನ್ನು ಅಭ್ಯಾಸ ಮಾಡಲು ಉತ್ತಮ ಮಾರ್ಗವಾಗಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಸಮಾಧಾನತೆ ಹೊಂದಲು ಇರುವ ಇತರ ಮಾರ್ಗಗಳಿವು.. ಕೊಡುವುದನ್ನು ಅಭ್ಯಾಸ ಮಾಡಿ ಪ್ರತಿಯೊಬ್ಬರೂ ತಮ್ಮಲ್ಲಿರುವ ವಸ್ತು ಅಥವಾ ಜ್ಞಾನವನ್ನು ನೀಡಲು ಹಿಂದೇಟು ಹಾಕುತ್ತಾರೆ. ಅದರ ಜೊತೆಗೆ ನೀವು ನಿಮ್ಮಲ್ಲಿರುವ ವಸ್ತು ಅಥವಾ ಜ್ಞಾನವನ್ನು ಸ್ವಲ್ಪವಾದರೂ ನೀಡಲು ಪ್ರಯತ್ನಿಸುವುದು ನಿಮಗೆ ಉತ್ತಮ ದೃಷ್ಟಿಕೋನವನ್ನು ತರಲು ಸಹಾಯ ಮಾಡುತ್ತದೆ ಮತ್ತು ಯಾರಿಗಾದರೂ ಸಹಾಯ ಮಾಡುವುದರಿಂದ ಸಿಗುವ ತೃಪ್ತಿಯನ್ನು ನಿಮಗೆ ನೀಡುತ್ತದೆ.

ಕೆಲಸದಲ್ಲಿ ಇರಲಿ ತಲ್ಲೀನತೆ
ನೀವು ಕೆಲಸ ಮಾಡುತ್ತಿರುವಾಗ, ಹೆಚ್ಚಿನ ಒತ್ತಡ ಇದ್ದೆ ಇರುತ್ತದೆ. ಇದರಿಂದ ಕೆಲಸದ ಮೇಲೆ ಗಮನ ಹರಿಸಲು ಸಹಾಯ ಆಗುವುದಿಲ್ಲ. ಆದ್ದರಿಂದ ಏಕಾಗ್ರತೆಯ ಉಸಿರಾಟದ ಮೇಲೆ ಗಮನ ಹರಿಸಿ. ಐದರಿಂದ ಏಳು ನಿಮಿಷಗಳ ಕಾಲ ಏಕಾಗ್ರತೆಯಿಂದ ಸ್ವಲ್ಪ ಧ್ಯಾನವನ್ನು ಮಾಡಿ. ಆ ಸಂದರ್ಭದಲ್ಲಿ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಭಾವನೆಗಳು ಮತ್ತು ಆಲೋಚನೆಗಳ ಅವ್ಯವಸ್ಥೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮನಸ್ಸು ಚಂಚಲ ಆಗುವುದನ್ನು ನಿಲ್ಲಿಸಲು ಸಹಾಯ ಮಾಡುವುದರ ಜೊತೆಗೆ ನಿಮ್ಮ ಯೋಚನೆಗಳ ಮೇಲೆ ನಿಮ್ಮ ಗಮನ ಇರಲು ನಿಧಾನವಾಗಿ ತರಬೇತಿ ನೀಡುತ್ತದೆ.

ಉತ್ತಮ ಪೋಷಕರಾಗಿ ನಿಮ್ಮ ಮಕ್ಕಳಿಗೆ ಅವರ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನೀವು ಅವರಿಗೆ ತರಬೇತಿ ನೀಡಿ. ನಿಮ್ಮೊಂದಿಗೆ ಸಂವಹನ ನಡೆಸುವುದು ತುಂಬಾ ಸುಲಭ ಮತ್ತು ಒಳ್ಳೆಯದು ಎಂಬ ಭಾವನೆ ಬರುವಂತೆ ಅವರಿಗೆ ತಿಳಿಸಿ ಹೇಳಿ. ಇದರಿಂದ ಅವರಿಗೆ ಸುರಕ್ಷಿತ ಮತ್ತು ಬೆಂಬಲದ ಅನುಭವ ಸಿಕ್ಕಂತಾಗುತ್ತದೆ. ಎಲ್ಲ ಕೆಲಸಗಳಿಗೂ ಅವರನ್ನು ಪ್ರೋತ್ಸಾಹಿಸಿ. ಇದರಿಂದ ನಿಮ್ಮ ಮನಸ್ಸು ಶಾಂತಗೊಂಡು, ಸಮಾಧಾನತೆಯ ಕಡೆಗೆ ನಿಮ್ಮ ಮನಸ್ಸು ಹೊರಳುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..