ಜೀವನದಲ್ಲಿ ನೀವು ಈ ಒಂದು ವಿಚಾರವನ್ನು ಪಣಕ್ಕಿಟ್ಟರೆ ಬದುಕಿದ್ದರೂ ಇಲ್ಲದಂತೆಯೇ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಜೀವನದಲ್ಲಿ ಸದಾ ಸುಖದ ಮಳೆಯಾಗಬೇಕು, ದುಃಖದ ಮೋಡಗಳು ಬರಬಾರದು ಎಂದು ಎಲ್ಲರೂ ಬಯಸುತ್ತಾರೆ. ಸಮಯವು ವ್ಯಕ್ತಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಪಾಠವನ್ನು ಕಲಿಸುತ್ತದೆ. ಚಾಣಕ್ಯ ನೀತಿಯು ನಮ್ಮ ಜೀವನದಲ್ಲಿ ಕಷ್ಟಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ನೀತಿಗಳು ಮನುಷ್ಯನನ್ನು ಜೀವನದಲ್ಲಿ ಮುಂದೆ ಸಾಗಲು ಪ್ರೇರೇಪಿಸುತ್ತವೆ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಇದು ನಮಗೆ ಕಲಿಸುತ್ತದೆ. ಆಚಾರ್ಯ ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಅಂತಹ ಒಂದು ವಿಷಯದ ಬಗ್ಗೆ ಹೇಳಿದ್ದಾನೆ. ಅದನ್ನು ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಪಣಕ್ಕಿಡಬಾರದು. ಇಲ್ಲದಿದ್ದರೆ, ನಿಮ್ಮ ಒಳ್ಳೆಯತನವೆಲ್ಲಾ ನಾಶವಾಗುತ್ತದೆ ಎಂದು ಹೇಳಿದ್ದಾನೆ. ಆಚಾರ್ಯ ಚಾಣಕ್ಯನ ಪ್ರಕಾರ, ನಾವು ಯಾವ ವಿಚಾರವನ್ನು ಪಣಕ್ಕಿಡಬಾರದು ಗೊತ್ತೇ..?. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುವರು.. ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಹೇಳುವಂತೆ ಕಲಿಯುಗದಲ್ಲಿ ಹೆಚ್ಚಿನವರು ತಮ್ಮ ಲಾಭಕ್ಕಾಗಿ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ. ನೀವು ಇತರರಿಗೆ ಎಷ್ಟೇ ಒಳ್ಳೆಯದನ್ನು ಮಾಡಿದರೂ, ಅವರು ತಮ್ಮ ಪ್ರಯೋಜನವನ್ನು ನೋಡಿಕೊಂಡು ನಿಮ್ಮನ್ನು ಬೆಂಬಲಿಸುತ್ತಾರೆ. ಅವರಿಗೆ ಅವಶ್ಯಕ ಬಿದ್ದಾಗ ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಹೇಳುತ್ತಾನೆ.

ಅಸ್ಥಿತ್ವವಿಲ್ಲದಿದ್ದರೆ ಮೂರ್ಖರಾಗುವಿರಿ.. ಕೆಲವೊಮ್ಮೆ ನಂಬಿಕೆ ಜಾಸ್ತಿ ಇರುವಲ್ಲಿ ಜನ ತಮ್ಮ ಅಸ್ತಿತ್ವವನ್ನೇ ಪಣಕ್ಕಿಡುತ್ತಾರೆ ಆದರೆ ಚಾಣಕ್ಯನ ಪ್ರಕಾರ ಹಾಗೆ ಮಾಡುವುದು ಮೂರ್ಖತನವೆಂದು ಹೇಳುತ್ತಾನೆ. ಏಕೆಂದರೆ ಎದುರಿಗಿರುವವನಿಗೆ ನಿನ್ನಿಂದ ಏನೂ ಉಪಯೋಗವಿಲ್ಲ ಎಂದು ಅಂದುಕೊಂಡ ದಿನ ಅವನು ತನ್ನ ನಿಜ ಮುಖ ತೋರಿಸುತ್ತಾನೆ. ಅಲ್ಲಿಯವರಿಗೆ ಅವನು ತನ್ನ ಸಾರ್ಥಕ್ಕಾಗಿ ನಿಮ್ಮನ್ನು ಅವನೊಂದಿಗೆ ಇಟ್ಟುಕೊಂಡಿರುತ್ತಾನೆ.

ಗುರುತನ್ನು ತ್ಯಾಗ ಮಾಡದಿರಿ.. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಗುರುತನ್ನು ಹೊಂದಿರುತ್ತಾನೆ, ಅದನ್ನು ಇತರರಿಗಾಗಿ ತ್ಯಾಗ ಮಾಡಬೇಡಿ. ಈ ಗುರುತು ನಿಮ್ಮನ್ನು ಇತರರಿಂದ ಭಿನ್ನವಾಗಿಸುತ್ತದೆ. ನಂಬಿಕೆಗೂ ಮೂಢನಂಬಿಕೆಗೂ ಬಹಳ ವ್ಯತ್ಯಾಸವಿದೆ. ಯಾರಿಗಾದರೂ ತನ್ನ ಗುರುತನ್ನು ಪಣಕ್ಕಿಡುವ ಮೂಲಕ, ನಿಮ್ಮ ಪ್ರತಿಷ್ಠೆ ಕುಸಿಯುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಅಥವಾ ಗೌರವವನ್ನು ಪಡೆಯದ ವ್ಯಕ್ತಿಯ ಸಹವಾಸವನ್ನು ಮಾಡಲು ಯಾರೂ ಬಯಸುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ನಮ್ಮ ಗುರುತನ್ನು ನಾಶ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳಬಾರದು ಎಂದು ಚಾಣಕ್ಯ ಹೇಳುತ್ತಾನೆ.

ಇನ್ನೊಬ್ಬರ ಗುಲಾಮರಾಗುವಿರಿ.. ಅಸ್ತಿತ್ವವನ್ನು ಕಳೆದುಕೊಂಡ ಮೇಲೆ, ಒಬ್ಬ ವ್ಯಕ್ತಿಯ ಎಲ್ಲಾ ಒಳ್ಳೆಯತನವನ್ನು ಬದಿಗಿಡಲಾಗುತ್ತದೆ, ಅವನು ಇತರರ ಗುಲಾಮನಂತೆ ಕಾಣುತ್ತಾನೆ. ಗುಲಾಮರಾಗಿ ಬಾಳುವುದಕ್ಕಿಂದ ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು ಎಂದು ಚಾಣಕ್ಯ ಹೇಳುತ್ತಾನೆ. ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ನಿಮ್ಮ ಪ್ರತಿಷ್ಠೆ, ಗೌರವಕ್ಕಾಗಿ ಎಂದಿಗೂ ಸ್ವಂತ ಅಸ್ಥಿತ್ವವನ್ನು ಕಳೆದುಕೊಳ್ಳಬಾರದು ಎಂದು ಹೇಳಿದ್ದಾನೆ. ಮನುಷ್ಯನ ಗೌರವಯುತ ಜೀವನಕ್ಕೆ ಅಸ್ಥಿತ್ವ ಅಥವಾ ಆ ವ್ಯಕ್ತಿಯ ಗುರುತು ಬಹಳ ಮುಖ್ಯವೆಂದು ಹೇಳುತ್ತಾನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321