ಒಂದೇ ರಾತ್ರಿಯಲ್ಲಿ ಬಿಳಿ ಕೂದಲು ಕಪ್ಪಗಾಗಲು ಇಲ್ಲದೆ ಸುಲಭ ರೆಮಿಡೀಸ್..

ಎಲ್ಲಾ ವಯಸ್ಸಿನವರೆಗೂ ಸಮಸ್ಯೆಯಾಗಿ ಕಾಡುತ್ತಿರುವ ಕೂದಲು ಉದುರುವಿಕೆ ಹಾಗೂ ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ. ಮನೆ ಮದ್ದಿನಿಂದಲೆ ಪರಿಹಾರವನ್ನು ಕಂಡುಕೋಳ್ಳಬಹುದು ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ನಿಮಗೆಬೇಕಾದ ಕೂದಲು ಉದುರುವಿಕೆಗೆ ಬೇಕಾದ ಶಾಶ್ವತ ಟೀಪ್ಸ್​.

ಬಿಳಿ ಕೂದಲು ಬಂದಾಗ ಅದನ್ನು ಮರೆ ಮಾಚಲು ಸಾಮಾನ್ಯವಾಗಿ ಸುಲಭವಾಗಿ ಬಳಸಬಹುದಾದ ಹೇರ್ ಡೈ ಮೊರೆ ಹೋಗುತ್ತಾರೆ. ಹೇರ್‌ ಡೈ ಬಳಸುವುದರಿಂದ ಕೂದಲು ಕಪ್ಪಗೆ ಅಥವಾ ನೀವು ಬಯಸಿದ ಬಣ್ಣದಲ್ಲಿ ಕಾಣುತ್ತದೆ. ಆದರೆ ಇದರಿಂದ ಶರೀರದ ಮೇಲಾಗುವ ದುಶ್ಚಪರಿಣಾಮಗಳು ಮಾತ್ರ ತುಂಬಾ ಇವೆ. ಆದ್ದರಿಂದ ನೆರೆ ಕೂದಲು ಮರೆ ಮಾಚಲು ಮನೆ ಮದ್ದು ಬಳಸುವುದು ಒಳ್ಳೆಯದು.

ಲೋಳೆರಸದಲ್ಲಿದೆ ಕೂದಲನ್ನು ಬುಡದಿಂದಲೆ ಕಪ್ಪು ಮಾಡುವ ಸೂಪಾರ್ ಪವರ್. ಅಷ್ಟೇ ಅಲ್ಲಾ ಕೂದಲು ಉದರುವುದನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಇಲ್ಲಿ ನೀವೆನ್ ಮಾಡಬೇಕಂದರೆ, ಈ ಮಿಶ್ರಣವನ್ನು ತೆಗೆದು ಕೂದಲಿನ ಬುಡಕ್ಕೆ ಹಚ್ಚಿ ಒಂದು ತಾಸಿನವರೆಗೂ ಹಾಗೆ ಬಿಟ್ಟು ನಂತರ ತೊಳೆದು ಕೊಳ್ಳಬೇಕು. 2 ವಾರ ಹೀಗೆ ಮಾಡಿದರೆ ಕೂದಲು ಉದುರುವುದು ಹಾಗೂ ಬಿಳಿ ಕೂದಲು ಹಾಗುವುದನ್ನು ತಡೆಯಬಹುದು.

ಬೇಕಾಗುವ ಪದಾರ್ಥಗಳು: ಲೋಳೆಸರ 1, ಆಲೂಗಡ್ಡೆ 1, ನಿಂಬೆ ರಸ 1 ಚಮಚ, ನೀರು 4 ಚಮಚ, ಆಮ್ಲ ಪೌಡರ್ 1 ಚಮಚ, ಅಕ್ಕಿ ಹಿಟ್ಟು, ಜೇನು, 1 ಚಮಚ, ಕೊಬ್ಬರಿ ಎಣ್ಣೆ 1 ಚಮಚ, ವಿಟಮಿನ್ ಈ ಕ್ಯಾಪ್ಸುಲ್ 1.

ಮಾಡುವ ವಿಧಾನ: ಲೋಳೆ ಸರ, ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಇದಕ್ಕೆ ನಿಂಬೆ ರಸ, 4 ಚಮಚ ನೀರು ಸೇರಿಸಿ ರುಬ್ಬಿಕೊಳ್ಳಿ. ಬೌಲ್ ಒಂದಕ್ಕೆ ಈ ಮಿಶ್ರಣವನ್ನು ಕೇವಲ 4 ಚಮಚ ತೆಗೆದುಕೊಳ್ಳಿ. ಇದಕ್ಕೆ ಆಮ್ಲ ಪೌಡರ್ 1 ಚಮಚ, ಅಕ್ಕಿ ಹಿಟ್ಟು, ಜೇನು, 1 ಚಮಚ, ಕೊಬ್ಬರಿ ಎಣ್ಣೆ 1 ಚಮಚ, ವಿಟಮಿನ್ ಈ ಕ್ಯಾಪ್ಸುಲ್ 1 ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಲೆಗೆ ಡೈನಂತೆ ಬಳಸಿ.