ಈ ರಾಶಿಯ ಹೆಣ್ಣು ಮಕ್ಕಳು ಗಂಡನಿಗೆ, ಗಂಡನ ಮನೆಗೆ ಅದೃಷ್ಟ ದೇವತೆಗಳು..

ಕೇರಳದ ಪ್ರಸಿದ್ಧ ಜ್ಯೋತಿಷ್ಯರುಗುರೂಜಿ ಸಂತೋಷ್ ಕುಮಾರ್.. 9880 868 514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಹೆಣ್ಣು ಮಕ್ಕಳೆಂದರೆ ಅವರುಗಳನ್ನು ಮಾತೆ ಲಕ್ಷ್ಮೀ ದೇವಿಗೆ ಹೋಲಿಕೆ ಮಾಡಲಾಗುತ್ತದೆ.. ಮನೆಯಲೊಂದು ಹೆಣ್ಣು‌ ಮಗುವಾದರೆ ಸಾಕು ಮನೆಗೆ ಮಹಾಲಕ್ಷ್ಮಿ ಬಂದಳು ಎನ್ನಲಾಗುತ್ತದೆ.. ಯಾವ ಮನೆಯಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುತ್ತದೆಯೋ ಅಂತಹ ಮನೆಗಳಲ್ಲಿ‌ ಲಕ್ಷ್ಮಿ ದೇವಿ ಸದಾ ನೆಲೆಸಿರುವಳು ಎನ್ನುವ ಮಾತಿದೆ..

ಇನ್ನು ಮದುವೆಯಾದ ನಂತರ ಸೊಸೆಯಾಗಿ ಹೋಗುವ ಮನೆ ಬೆಳಗುವ ಗಂಡನ‌ ಮನೆಯ ದೀಪವಾಗುವ ಹೆಣ್ಣು ಮಕ್ಕಳು ಸದಾ ವಿಶೇಷ ಗೌರವಕ್ಕೆ ಪಾತ್ರರಾಗಿರುತ್ತಾರೆ.. ಅದರಲ್ಲಿಯೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಹೆಣ್ಣು ಮಕ್ಕಳು ಮದುವೆಯಾಗಿ ಹೋಗುವ ಮನೆಗೆ ಅದೃಷ್ಟದ ದೇವತೆಗಳು ಎನ್ನಲಾಗುತ್ತದೆ.. ಹೌದು ಈ ಎರಡು ರಾಶಿಗಳಿಗೆ ಶುಕ್ರನು ಅಧಿಪತಿಯಾಗಿರುತ್ತಾನೆ. ಈ ಎರಡು ರಾಶಿಗಳ ಹೆಣ್ಣು ಮಕ್ಕಳಿಗೆ ಹಾಗೂ ಅವರನ್ನು ಮದುವೆಯಾದ ಪುರುಷರಿಗೆ ಸಿರಿ ಸಂಪತ್ತು ಲಭಿಸುತ್ತದೆ..

ಮೊದಲನೆ ರಾಶಿ ತುಲಾ ರಾಶಿ.. ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರಾಗಿರುತ್ತಾರೆ. ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಶುಕ್ರದೆಸೆ ಇರುತ್ತದೆ. ಹಾಗೇ ಇವರ ಲಗ್ನವು ಕೂಡ ತುಲಾ ಲಗ್ನದಲ್ಲಿ ಇದ್ದು ತುಲಾ ರಾಶಿ ಆಗಿದ್ದರೆ ಖಂಡಿತವಾಗಿಯೂ ಅವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತೀರ ಬಡತನದಲ್ಲಿ ಇರುವ ಹುಡುಗರನ್ನು ಮದುವೆ ಆದರೂ ಇಂತಹ ಹುಡುಗಿಯರನ್ನು ಮದುವೆಯಾದ ಮೇಲೆ ಆ ಹುಡುಗರು ಜೀವನದಲ್ಲಿ ಹಂತಹಂತವಾಗಿ ಮೇಲೇರಿ ಅಥವಾ ಅದೃಷ್ಟದ ಬಲದಿಂದ ದಿಡೀರನೆ ಶ್ರೀಮಂತರೂ ಆಗಬಹುದು. ಅಂದರೆ ಆ ಹೆಣ್ಣಿನಿಂದ ಆತನ ಅದೃಷ್ಟ ಕೂಡ ಖುಲಾಯಿಸುತ್ತದೆ. ಈ ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಬುದ್ಧಿವಂತರು ಆಗಿರುತ್ತಾರೆ, ಅಧ್ಯಯನದಿಂದ ಜ್ಞಾನವನ್ನು ಸಂಪಾದಿಸುತ್ತಾರೆ. ಎಲ್ಲ ವಿಷಯಗಳಲ್ಲಿ ಸಹ ಇವರು ತುಂಬಾ ಧೈರ್ಯವನ್ನು ಹೊಂದಿರುತ್ತಾರೆ. ಸಾಹಸಗಳನ್ನು ಮಾಡಬಲ್ಲರು. ಇದರ ಜೊತೆಗೆ ವಾಹನಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಇವರು ಹೊಂದಿರುತ್ತಾರೆ.

ಇವರು ತುಂಬಾ ಆಭರಣ ಪ್ರಿಯರು ಸಹ. ಒಳ್ಳೆಯ ರೂಪಸೌಂದರ್ಯವನ್ನು ಇವರು ಹೊಂದಿದ್ದರೆ ಅಚ್ಚರಿಯೇನಿಲ್ಲ. ಈ ರಾಶಿಯ ಹುಡುಗಿಯರು ಅದ್ಭುತವಾದ ಕಲಾವಿದರೂ ಆಗಬಹುದು. ಇದಕ್ಕೆ ಕಾರಣ ಶುಕ್ರ ಗ್ರಹ ತುಂಬಾ ಶಕ್ತಿಶಾಲಿ. ಈ ಶುಕ್ರ ಬಿಳಿ ಬಣ್ಣದಿಂದ ಕೂಡಿರುತ್ತದೆ. ಹಾಗೇ ಅದು ಕಲಾತ್ಮಕ ಹಾಗೂ ಧನಾತ್ಮಕತೆಯಿಂದ ಕೂಡಿರುತ್ತದೆ. ಈ ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ರಾಶಿ ಲಗ್ನ ಎಲ್ಲವೂ ತುಲಾ ಲಗ್ನವಾಗಿದ್ದು ಅಧಿಪತಿ ಶುಕ್ರನಿದ್ದರೆ ಇವರು ಮದುವೆ ಆಗಿ ಹೋಗುವ ಮನೆ ತುಂಬಾ ಅದೃಷ್ಟವನ್ನು ಪಡೆಯುತ್ತದೆ, ಇವರ ಕಾಲ್ಗುಣದಿಂದ ಗಂಡನ ಮನೆ ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯುತ್ತದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಎರಡನೇ ರಾಶಿ ವೃಷಭ ರಾಶಿ.. ವೃಷಭ ರಾಶಿ ಹಾಗೂ ಲಗ್ನದಲ್ಲಿ ಶುಕ್ರ ಗ್ರಹವನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ತಂದೆಯ ಮನೆಗೂ ಗಂಡನ ಮನೆಗೂ ಅದೃಷ್ಟವನ್ನು ರಾಶಿ ರಾಶಿ ತಂದು ಸುರಿಯುತ್ತಾರೆ. ಇವರು ಜನಿಸಿದ ಕ್ಷಣದಿಂದ ತಂದೆಯ ಮನೆಯಲ್ಲಿ ಹಣಕಾಸಿನ ಸಮೃದ್ಧಿಯನ್ನು, ಆರೋಗ್ಯದ ನಿರ್ಮಲತೆಯನ್ನು ಕಾಣಬಹುದು. ಕುಟುಂಬದ ಎಲ್ಲರ ಆರೋಗ್ಯವೂ ವೃದ್ಧಿಸುತ್ತಾ ಹೋಗುತ್ತದೆ. ನಿಜಕ್ಕೂ ಇವರನ್ನು ಮದುವೆ ಮಾಡಿ ಕಳಿಸಿಕೊಡುವುದು ಎಂದರೆ ಲಕ್ಷ್ಮೀದೇವತೆಯನ್ನು ಮನೆಯಿಂದ ಆಚೆಗೆ ಕಳಿಸುವುದು ಎಂದೇ ಅರ್ಥ..

ಜೊತೆಗೆ ಇಂಥವರನ್ನು ಮದುವೆಯಾಗುವ ಪುರುಷರು ಕೂಡ ಅದೃಷ್ಟವಂತರು. ಇವರ ಮನೆಯ ಹೊಸ್ತಿಲಿನಲ್ಲಿ ಈ ಹೆಣ್ಣುಮಕ್ಕಳು ಸೇರಕ್ಕಿ ಒದ್ದು ಒಳಗೆ ಬಂದ ಕ್ಷಣದಿಂದಲೇ ಆ ಮನೆಯಲ್ಲಿ ಧನಧಾನ್ಯ ತಾಂಡವವಾಡಲು ಆರಂಭಿಸುತ್ತದೆ. ಉಣ್ಣಲು ಉಡಲು ಯಾವುದೇ ಕಾರಣದಿಂದಲೂ ಯಾವಾಗಲೂ ತೊಂದರೆ ಆಗುವುದೇ ಇಲ್ಲ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..