ಈ ರಾಶಿಯ ಜನರು ಹಣದ ವಿಚಾರದಲ್ಲಿ ಅತಿ ಹೆಚ್ಚು ನೋವು ಪಡುವರು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಕೆಲವರು ದುಡ್ಡಿದ್ದಾಗ ಅದೇನೋ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ದುಡ್ಡಿದೆ ಎಂದು ಖರ್ಚು ಮಾಡುವುದು ಹೆಚ್ಚು. ದುಡ್ಡೆಂದರೆ ಎಲ್ಲರೂ ಆಸೆಪಡುವವರೇ. ಕೆಲವರು ದುಡಿದ ಹಣವನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಕೆಲವರು ಹಿಗ್ಗಾಮುಗ್ಗಾ ಖರ್ಚು ಮಾಡುತ್ತಾರೆ. ಇಂಥವರಿಗೆ ಹಣದ ಬಗ್ಗೆ ಅಷ್ಟೊಂದು ಜವಾಬ್ದಾರಿ ಇರುವುದಿಲ್ಲ, ಹಣ ಬರುತ್ತದೆ, ಹೋಗುತ್ತದೆ ಎನ್ನುವ ಸ್ವಭಾವ. ಆದರೆ ಇನ್ನು ಕೆಲವರು ಕೈಯಲ್ಲಿರುವ ಹಣ ಖಾಲಿಯಾದರೆ ಸಾಕು ಹತಾಶೆ ಅನುಭವಿಸುತ್ತಾರೆ, ಪ್ರಪಂಚವೇ ಮುಳುಗಿ ಹೋದಂತೆ ಭಾವಿಸುತ್ತಾರೆ. ಒಂಥರಾ ಅಸುರಕ್ಷತೆಯ ಭಾವ ಕಾಡುತ್ತದೆ. ಈ ರೀತಿ ಹೆಚ್ಚು ಅನಿಸುವುದು ಈ ರಾಶಿಯವರಿಗಂತೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮೇಷ.. ದುಬಾರಿ ವಸ್ತುಗಳಿಗಾಗಿ ಖರ್ಚು ಮಾಡಲು ಇಷ್ಟಪಡುವ ರಾಶಿಚಕ್ರ ಚಿಹ್ನೆಯೆಂದರೆ ಮೇಷ ರಾಶಿ, ಅವರು ಪಡೆಯುವ ಪ್ರತಿಯೊಂದು ಸಂಬಳದಿಂದ ಅಥವಾ ಹಣದಿಂದಲೂ ದುಬಾರಿ ಖರೀದಿಗಳನ್ನು ಮಾಡುತ್ತಾರೆ. ಮೇಷ ರಾಶಿಯು ಹಣವನ್ನು ಖರ್ಚು ಮಾಡಲು ಇಷ್ಟಪಡುವವರು. ಆದರೆ ಇವರ ಬ್ಯಾಂಕ್‌ ಬ್ಯಾಲೆನ್ಸ್‌ ಕಡಿಮೆಯಾದಾಗ ಅದು ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದಲ್ಲದೆ, ನಡವಳಿಕೆಯನ್ನು ನಕಾರಾತ್ಮಕವಾಗಿ ಪರಿವರ್ತಿಸುವ ಮೂಲಕ ಅವರ ಸುತ್ತಲಿನ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದ ತಲೆನೋವಿನಿಂದ ಹಿಡಿದು ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ಸ್ನೇಹಿತರಿಗೆ ದೂರು ನೀಡುವವರೆಗೆ ಹೋಗಬಹುದು. ಮೇಷ ರಾಶಿಯು ಹಣಕಾಸಿನ ಕೊರತೆಯನ್ನು ಚೆನ್ನಾಗಿ ನಿಭಾಯಿಸಲಾರರು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೃಷಭ.. ವೃಷಭ ರಾಶಿಯವರು ಹಣಕಾಸಿನ ಪರಿಸ್ಥಿಯು ಹದಗೆಟ್ಟಾಗ ಸುಮ್ಮನಿರುವುದಿಲ್ಲ. ಜೇಬು ಖಾಲಿಯಾದಾಗ ಮನಃಸ್ಥಿತಿಯೂ ಕೆಡುತ್ತದೆ. ಇದರಿಂದಾಗಿ ಮನೆಯ ಸುತ್ತಲೂ ಆಚೀಚೆ ಓಡಾಡುತ್ತಾರೆ. ಇತರರ ಮೇಲೆ ರೇಗಾಡುತ್ತಾರೆ. ಹಾಗಂತ ಇವರು ಬೇರೆಯವರಿಂದ ಹಣವನ್ನು ಸಾಲ ತೆಗೆದುಕೊಳ್ಳಲಾರರು. ಇತರರು ಹಣ ನೀಡುವುದು ಅವರ ಪರಿಸ್ಥಿತಿಯನ್ನು ಸರಿಪಡಿಸದು. ಅವರು ಯಾರ ಸಹಾಯವೂ ಬಯಸದ ಉತ್ತಮ ಮನುಷ್ಯರೆಂದು ತಮ್ಮನ್ನು ತಾವು ಕರೆಸಿಕೊಳ್ಳಲು ಬಯಸುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮಕರ.. ತಮ್ಮ ವೃತ್ತಿ ಮತ್ತು ಸಾಧನೆಗಳ ಬಗ್ಗೆ ಬಹಳ ಹೆಮ್ಮೆಪಡುವ ರಾಶಿಚಕ್ರ ಭೂಮಿಯ ಚಿಹ್ನೆಗಳಲ್ಲಿ ಒಂದಾದ ಮಕರ ರಾಶಿಯು ಆರ್ಥಿಕವಾಗಿ ಎಷ್ಟು ಮೌಲ್ಯಯುತವಾಗಿದೆ ಎಂಬುದರ ಮೂಲಕ ತಮ್ಮ ಸ್ವಾಭಿಮಾನವನ್ನು ಗೌರವಿಸುತ್ತದೆ. ಅವರ ಸ್ವಾಭಿಮಾನವು ಅವರ ಆದಾಯದೊಂದಿಗೆ ಆಳವಾಗಿ ಸಂಪರ್ಕ ಹೊಂದಿರುವುದರಿಂದ, ಅವರ ಸೇವಿಂಗ್ಸ್‌ನಲ್ಲಿ ಹಣ ಕಡಿಮೆಯಾದಾಗ, ಅವರು ಅಸುರಕ್ಷಿತರಾಗುತ್ತಾರೆ. ಬ್ಯಾಂಕ್‌ನಲ್ಲಿ ಉಳಿತಾಯವಾದ ಸ್ವಲ್ಪವೇ ಬ್ಯಾಲೆನ್ಸ್‌ನೊಂದಿಗೆ ಜೀವನ ನಡೆಸಲು ಸಾಧ್ಯವಾಗದ ಕಾರಣ ಅವರು ಅನರ್ಹರು ಎಂದು ಅವರಿಗವರು ಭಾವಿಸುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..