ಗಂಡ ಮೂರು ವಿಚಾರಗಳನ್ನು ಕೇಳಿದಾಗ ಹೆಂಡತಿ ಎಂದಿಗೂ ಇಲ್ಲ ಎನ್ನಬಾರದಂತೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ಆಚಾರ್ಯ ಚಾಣಕ್ಯ, ತಮ್ಮ ನೀತಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಜೀವನದಲ್ಲಿ ಅನುಸರಿಸಬೇಕಾದ ಅನೇಕ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಆ ನಿಯಮಗಳನ್ನು ಅನುಸರಿಸಿದರೆ ವೈವಾಹಿಕ ಜೀವನ ಸುಖದ ಸುಪ್ಪತ್ತಿಗೆಯಲ್ಲಿ ತೇಲುವುದು ಎನ್ನಲಾಗಿದೆ. ಹೌದು ಸುಖಕರ ದಾಂಪತ್ಯಕ್ಕೆ ಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಚಾಣಾಕ್ಯ ಗುರುಗಳು ಮೂರು ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಮೂರು ವಿಷಯಗಳಿಗಾಗಿ ಪತಿ ಬೇಡಿಕೆ ಇಟ್ಟರೆ ಪತ್ನಿ ಅದನ್ನು ಈಡೆರಿಸಲೇಬೇಕು ಎಂದು ಹೇಳಲಾಗಿದೆ.

ಪತಿಯ ಮನಸ್ಸಿಗೆ ಶಾಂತಿ ನೀಡಿ.. ಕಷ್ಟದ ಸಂದರ್ಭದಲ್ಲಿ ವ್ಯಕ್ತಿ ಬಯಸುವುದು ತನ್ನ ಸಂಗಾತಿಯ ಬೆಂಬಲವನ್ನು. ಯಾರು ಏನೇ ಹೇಳಿದರೂ ತನ್ನ ಸಂಗಾತಿ ಜೊತೆಗಿದ್ದರೆ ಪ್ರಪಂಚವನ್ನೇ ಗೆಲ್ಲುವ ವಿಶ್ವಾಸ ವ್ಯಕ್ತಿಯಲ್ಲಿ ಮೂಡುತ್ತದೆ. ಚಾಣಕ್ಯ ನೀತಿಯಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಗಂಡನ ಸುಖ ದುಃಖಗಳ ಬಗ್ಗೆ ಕಾಳಜಿ ವಹಿಸುವುದು ಹೆಂಡತಿಯ ಕರ್ತವ್ಯ. ಪತಿ ದುಃಖಿತನಾಗಿದ್ದಾಗ ಅವನ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸುವುದು ಪತ್ನಿಯ ಕರ್ತವ್ಯ. ಪತಿಯನ್ನು ಯಾವುದಾದರರೂ ವಿಷಯ ಕಾಡುತ್ತಿದ್ದರೆ, ಆತನ ಮನಸ್ಸಿನ ಭಾವನೆಗಳನ್ನು ಅರ್ಥೈಸಿಕೊಂಡು ಆತನ ಜೊತೆ ನಿಲ್ಲಬೇಕು.

ಪ್ರೀತಿಯಲ್ಲಿ ಕೊರತೆಯಾಗಲೇ ಬಾರದು.. ಆಚಾರ್ಯ ಚಾಣಕ್ಯನ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧವು ಯಶಸ್ವಿಯಾಗಬೇಕಾದರೆ ಪರಸ್ಪರರ ಸುಖ, ದುಃಖಗಳನ್ನು ಅರಿತುಕೊಂಡಾಗ ಮಾತ್ರ. ಗಂಡನ ಪ್ರೀತಿಯ ಬಯಕೆಯನ್ನು ಈಡೇರಿಸುವುದು ಹೆಂಡತಿಯ ಕರ್ತವ್ಯ. ಹಾಗಾಗಿ ತನ್ನ ಪ್ರೀತಿಯಿಂದ ಯಾವಾಗಲೂ ಪತಿಯನ್ನು ಸಂತೃಪ್ತಿಗೊಳಿಸಬೇಕಾದದ್ದು ಪತ್ನಿಯ ಮೊದಲ ಆದ್ಯತೆಯಾಗಿರಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಅದೇ ರೀತಿ ಪತ್ನಿಯ ಇಷ್ಟಾರ್ಥಗಳನ್ನು ಈಡೇರಿಸುವುದು ಗಂಡನ ಕರ್ತವ್ಯವೂ ಹೌದು.

ವೈವಾಹಿಕ ಜೀವನದಲ್ಲಿ ಬಿರುಕು ಸಲ್ಲದು.. ಸಂತೋಷದ ದಾಂಪತ್ಯ ಜೀವನಕ್ಕಾಗಿ, ಪತಿ-ಪತ್ನಿ ಎಂದಿಗೂ ಪರಸ್ಪರರ ನಡುವೆ ಅಂತರ ಬರಲು ಬಿಡಬಾರದು. ಚಾಣಕ್ಯ ನೀತಿ ಪ್ರಕಾರ, ವೈವಾಹಿಕ ಜೀವನದಲ್ಲಿ ಎಂದಿಗೂ ಬಿರುಕು ಮೂಡಲು ಬಿಡಬಾರದು. ಪತಿ ಪತ್ನಿಯ ಸಂಬಂಧದಲ್ಲಿ ಮೂಡುವ ಸಣ್ಣ ಬಿರುಕು ಕೂಡಾ ಹೆಮ್ಮರವಾಗಿ ಯಾವಾಗ ಬೆಳೆಯುತ್ತದೆ ಎನ್ನುವುದು ಅರ್ಥವಾಗುವುದಿಲ್ಲ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಈ ಬಗ್ಗೆ ಪತಿ ಪತ್ನಿಯರಿಗೆ ಕಿವಿ ಮಾತು ಹೇಳಿದ್ದಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..