ಧರ್ಮಸ್ಥಳ ಮಂಜುನಾಥ ಸ್ವಾಮಿ ನೆನೆದು ಈ ದಿನದ ರಾಶಿಫಲ ತಿಳಿಯಿರಿ..

” ಪ್ರೀತಿ-ಪ್ರೇಮ ವಿಚಾರದಲ್ಲಿ ನೀವು ಇಷ್ಟ ಪಟ್ಟವರು ನಿಮ್ಮಂತ ಆಗಲು ಕರೆಮಾಡಿ” “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ… ಸತಿ ಪತಿ ಕಲಹ… ಶತ್ರು ನಾಶ… ಸ್ತ್ರೀ ಹಾಗೂ ಪುರುಷರು ವಶೀಕರಣ… ಉದ್ಯೋಗ… ಸಾಲದ ಬಾದೆ… ಇನ್ನು ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಮೀನ: ವಿವಾಹಕ್ಕೆ ಅಡೆತಡೆ, ಹಣಕಾಸು ವಿಚಾರದಲ್ಲಿ ಸಂಕಷ್ಟ, ಮನೆಯಲ್ಲಿ ನೆಮ್ಮದಿ ವಾತಾವರಣ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಪ್ರೇಮ ವಿಚಾರದಲ್ಲಿ ಕಲಹ, ಎಷ್ಟೇ ಎಚ್ಚರಿಕೆಯಲ್ಲಿದ್ದರೂ ಮನಸ್ಸಿನಲ್ಲಿ ಆತಂಕ, ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸುವಿರಿ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಕುಂಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಮಾಟ-ಮಂತ್ರ ತಂತ್ರದ ಭೀತಿ, ನಂಬಿಕಸ್ಥರಿಂದ ಮೋಸ, ಆತ್ಮೀಯರು ದೂರವಾಗುವರು, ವಿದ್ಯಾರ್ಥಿಗಳಿಗೆ ಅನುಕೂಲ, ಅಲ್ಪ ನೆಮ್ಮದಿಯ ವಾತಾವರಣ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಮಕರ: ಅಪರಿಚಿತರಿಂದ ದೂರವಿರಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಮರೆವು ಸಮಸ್ಯೆ, ಬುದ್ಧಿ ಮಂದತ್ವ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರದಾಟ, ಸಾಲ ಬಾಧೆ, ಹಣ ಸಮಸ್ಯೆ, ಆತ್ಮೀಯರೊಂದಿಗೆ ಹಣ ಕೇಳುವಿರಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಈ ದಿನ ಮಿಶ್ರಫಲ ಯೋಗ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಧನಸ್ಸು: ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕುಂಠಿತ, ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ, ಬಂಧುಗಳಿಂದ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿ, ಆತ್ಮ ಗೌರವಕ್ಕೆ ಧಕ್ಕೆ, ಆತ್ಮೀಯರಲ್ಲಿ ವೈಮನಸ್ಸು, ದೂರವಾಗುವ ಆಲೋಚನೆ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ವಾದ-ವಿವಾದಗಳಲ್ಲಿ ಗೆಲುವು, ನೆಮ್ಮದಿಯ ವಾತಾವರಣ, ಆತ್ಮೀಯರಿಂದ ಅನುಕೂಲ, ಇಷ್ಟಾರ್ಥ ಸಿದ್ಧಿ ಯೋಗ, ಸ್ಥಿರಾಸ್ತಿ ವಿಚಾರದಲ್ಲಿ ಮನ್ನಣೆ, ಹಣಕಾಸು ಪರಿಸ್ಥಿತಿ ಚೇತರಿಕೆ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ತುಲಾ: ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ, ಆತ್ಮೀಯರೊಂದಿಗೆ ವಾಗ್ವಾದ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಆರ್ಥಿಕ ಸಂಕಷ್ಟ ಬಾಧಿಸುವುದು, ಪ್ರಯಾಣ ಮಾಡಲು ಚಿಂತೆ, ಮೋಜು-ಮಸ್ತಿಗಾಗಿ ಮನಸ್ಸು, ಗೌರವಕ್ಕೆ ಧಕ್ಕೆ, ನಿಂದನೆ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಕನ್ಯಾ: ನೆಮ್ಮದಿಯಾಗಿರಲು ಬಯಸುವಿರಿ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಹಣಕಾಸು ಪರಿಸ್ಥಿತಿ ಚೇತರಿಕೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಆರೋಗ್ಯದ ಬಗ್ಗೆ ಆತಂಕ, ದಾಂಪತ್ಯದಲ್ಲಿ ಅನಗತ್ಯ ಕಲಹ, ನಿಮ್ಮ ಕಷ್ಟಕ್ಕೆ ಸ್ಪಂದಿಸುವರು. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಸಿಂಹ: ಕಾರ್ಯಗಳಲ್ಲಿ ಅಲ್ಪ ಜಯ, ಹೇಳಿಕೆ ಮಾತುಗಳಿಗೆ ಮನ್ನಣೆ ಕೊಡುವಿರಿ, ಕುಟುಂಬಸ್ಥರೊಂದಿಗೆ ವಾಗ್ವಾದ, ಆತುರದ ವರ್ತನೆಯಿಂದ ಎಡವಟ್ಟು, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಸ್ತ್ರೀಯರಿಗೆ ಅನುಕೂಲ, ನೆರೆಹೊರೆ-ಬಂಧುಗಳಿಂದ ಕಿರಿಕಿರಿ, ಆತ್ಮೀಯರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುವಿರಿ, ನಿಮ್ಮ ಮಾತಿಗೆ ಮನ್ನಣೆ ನೀಡುವುದಿಲ್ಲ, ತಾಳ್ಮೆಯಿಂದ ಈ ದಿನ ಸಮಾಧಾನಕರ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಮಿಥುನ: ನಂಬಿಕಸ್ಥರಿಂದ ಮೋಸ, ನೆಮ್ಮದಿ ಇಲ್ಲದ ಜೀವನ, ಮಾಟ ಮಂತ್ರ ತಂತ್ರದ ಭಯ, ದೇಹದಲ್ಲಿ ಅಧಿಕವಾದ ಉಷ್ಣ, ಮನಸ್ಸಿನಲ್ಲಿ ಆತಂಕ, ನಾನಾ ರೀತಿಯ ಆಲೋಚನೆ, ಇಷ್ಟಾರ್ಥ ಕಾರ್ಯ ನೆರವೇರುವುದಿಲ್ಲ. ಮನೆ ವಾತಾವರಣದಲ್ಲಿ ಶಾಂತಿ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ವೃಷಭ: ಸಾಧಿಸುವ ಹಂಬಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕುಟುಂಬ ಪರಿಸ್ಥಿತಿ ಹಿನ್ನಡೆ, ದಾಂಪತ್ಯದಲ್ಲಿ ಕಿರಿಕಿರಿ, ಮಾನಸಿಕ ವ್ಯಥೆ-ಆತಂಕ, ಸ್ನೇಹಿತರಲ್ಲಿ ವೈಮನಸ್ಸು, ಮಾಡುವ ಕೆಲಸದಲ್ಲಿ ನಿರಾಸಕ್ತಿ.ವಿದ್ಯಾರ್ಥಿಗಳಿಗೆ ಮುನ್ನಡೆ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057

ಮೇಷ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ಶತ್ರುಗಳ ಕಾಟ ಹೆಚ್ಚಾಗುವುದು, ದೇಹದಲ್ಲಿ ಆಲಸ್ಯ-ಆತಂಕ, ನರದೌರ್ಬಲ್ಯ, ಚರ್ಮ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರ ಮುಂದೂಡಿಕೆ ಉತ್ತಮ. ನಿಮ್ಮ ಯಾವುದೇ ಮನನೊಂದಿದ್ದ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ಪವನ್ ಶರ್ಮ ಗುರೂಜಿ. 95352 42057