ಬುಧನ ರಾಶಿ ಬದಲಾವಣೆ.. ಈ 6 ರಾಶಿಗಳ ಅದೃಷ್ಟ ಬದಲಾವಣೆ..

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಶಾಶ್ವತ ಪರಿಹಾರ.. ಧನ, ಬುದ್ಧಿ ವ್ಯಾಪಾರ ಹಾಗೂ ಮಾತಿನ ಕಾರಕ ಗ್ರಹವಾಗಿರುವ ಬುಧ ಏಪ್ರಿಲ್ 25, 2022ರಂದು ತನ್ನ ರಾಶಿ ಬದಲಾಯಿಸಲಿದೆ. ಬುಧ ಶುಕ್ರನ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಲಿದೆ. ಬುಧನ ಈ ರಾಶಿ ಪರಿವರ್ತನೆ ಹಲವು ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ದಿನಗಳನ್ನು ತರಲಿದೆ. ದೀರ್ಘಕಾಲದಿಂದ ತನ್ನ ವೃತ್ತಿ ಜೀವನ ಹಾಗೂ ಆರ್ಥಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಒಳ್ಳೆಯ ದಿನಗಳು ಕೂಡಿ ಬರಲಿವೆ..

ಮೇಷ ರಾಶಿ.. ಮೇಷ ರಾಶಿಯ ಜಾತಕದವರಿಗೆ ಬುಧನ ಈ ಗೋಚರ ಅತ್ಯಂತ ಶುಭ ಸಾಬೀತಾಗಲಿದೆ. ಮೇಷ ರಾಶಿಯವರಿಗೆ ಧನಲಾಭದ ಜೊತೆಗೆ, ಅಪ್ರತ್ಯಕ್ಷ ರೂಪದಲ್ಲಿ ಧನಾಗಮನವಾಗಲಿದೆ. ಕೇವಲ ಮಾತಿನಲ್ಲಿಯೇ ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವಕೀಲ, ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯುತ್ತಮ ಸಾಬೀತಾಗಲಿದೆ. ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ಪ್ರೇಮಿಗಳಿಗೆ ಈ ಸಮಯ ಉತ್ತಮವಾಗಿರಲಿದೆ. ಸಂಗಾತಿಗೆ ಸಾಕಷ್ಟು ಸಮಯ ನೀಡಿ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ವೃಷಭ ರಾಶಿ.. ನೌಕರಿಯ ಹುಡುಕಾಟದಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ವೃತ್ತಿ ಜೀವನದಲ್ಲಿ ಬಡ್ತಿಯ ಅವಕಾಶಗಳಿವೆ. ಹೊಸ ನೌಕರಿ ಸಿಗುವ ಅತ್ಯುತ್ತಮ ಸಂಕೇತಗಳು ಗೋಚರಿಸುತ್ತಿವೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಹೊಸ ಮನೆ ಹಾಗೂ ನಿವೇಶನ ಖರೀದಿಸಲು ಬಯಸುವವರಿಗೆ ಈ ಸಮಯ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಸಂಗಾತಿಯ ಸಾಥ್ ಸಿಗಲಿದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಕರ್ಕಟಕ ರಾಶಿ.. ಕರ್ಕಾಟಕ ರಾಶಿಯವರಿಗೆ ಬುಧನ ಈ ರಾಶಿ ಪರಿವರ್ತನೆ ಧನ ಲಾಭ ನೀಡಲಿದೆ. ಎಲ್ಲಾ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಪದೋನ್ನತಿ ವೇತನ ಹೆಚ್ಚಳದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಹೂಡಿಕೆ ಮಾಡಲು ಬಯಸುವವರಿಗೆ ಈ ಸಮಯ ಉತ್ತಮವಾಗಿರಲಿದೆ. ಅದರಲ್ಲಿಯೂ ವಿಶೇಷವಾಗಿ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗಲಿದೆ. ಒಂದು ವೇಳೆ ನೀವು ಯಾವುದೇ ಹೊಸ ಕೆಲಸ ಆರಂಭಿಸಲು ಬಯಸುತ್ತಿದ್ದರೆ. ಸಮಯ ಉತ್ತಮವಾಗಿರಲಿದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಸಿಂಹ ರಾಶಿ.. ಸಿಂಹ ರಾಶಿಯ ಜಾತಕದವರಿಗೆ ಬುಧನ ಈ ರಾಶಿ ಪರಿವರ್ತನೆ ನೌಕರಿ ವ್ಯಾಪಾರದಲ್ಲಿ ಸುವರ್ಣಾವಕಾಶಗಳನ್ನು ತರಲಿದೆ. ಹೊಸ ನೌಕರಿಯ ಅವಕಾಶ ಸಿಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಪ್ರಮೋಶನ್ ಇನ್ಕ್ರಿಮೆಂಟ್ ಸಿಗುವ ಯೋಗವಿದೆ. ಹೊಸ ನೌಕರಿಯ ಅವಕಾಶ ಸಿಗುವ ಸಾಧ್ಯತೆ ಇದೆ. ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ತಮ್ಮ ಉದ್ಯಮ ವಿಸ್ತರಣೆಯ ಅವಕಾಶ ಒದಗಿಬರಲಿದೆ. ದೊಡ್ಡ ಪ್ರಮಾಣದ ಆರ್ಡರ್ ಸಿಗುವ ಸಾಧ್ಯತೆ ಇದ್ದು ದೀರ್ಘಕಾಲದಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಕನ್ಯಾ ರಾಶಿ.. ನಿಮ್ಮ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಆದಾಯ ಹೆಚ್ಚಾಗಲಿದೆ. ಇನ್ನೊಂದೆಡೆ ಖರ್ಚು ಕೂಡ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ನಿಮಗೆ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಕುಟುಂಬ ಸದಸ್ಯರಿಗೆ ಪ್ರೀತಿ ಮತ್ತು ಗೌರವ ನೀಡಿ. ಜೀವನ ಖುಷಿಯಿಂದ ಕೂಡಿರಲಿದೆ. ಕೋಪದ ಮೇಲೆ ನಿಯಂತ್ರಣವಿರಲಿ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಧನಸ್ಸು ರಾಶಿ.. ಧನಸ್ಸು ರಾಶಿಯ ಜಾತಕದವರಿಗೆ ನೌಕರಿ ವ್ಯಾಪಾರ ಎರಡರಲ್ಲಿಯೂ ಕೂಡ ಲಾಭ ಸಿಗಲಿದೆ.. ಯಶಸ್ಸಿನ ಜೊತೆಗೆ ಆದಾಯ ಕೂಡ ಹೆಚ್ಚಾಗಲಿದೆ. ಉನ್ನತ ಹುದ್ದೆ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಿದ್ಯಾರ್ಥಿಗಳ ಶ್ರಮ ಹೆಚ್ಚಾಗಲಿದೆ. ಹೊಸ ಕೆಲಸ ಆರಂಭಿಸಲು ಈ ಸಮಯ ಉತ್ತಮವಾಗಿರಲಿದೆ. ಆದರೆ ಸಂಪೂರ್ಣ ತನಿಖೆ ಹಾಗೂ ಸಿದ್ಧತೆಗಳ ನಂತರವೇ ಮುಂದಕ್ಕೆ ಅಡಿ ಇಡಿ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..