ಗಂಡ ಹೆಂಡತಿ ನಡುವೆ ಈ ಅಂಶಗಳಿದ್ದರೆ ಗಂಡ ಹೆಂಡತಿ ಎಂದೂ ದೂರಾಗೋದಿಲ್ಲ..

ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ಸಂಬಂಧವನ್ನು ಕೊನೆ ತನಕ ಉಳಿಸಿಕೊಳ್ಳಲು ಕೆಲವು ಅಂಶಗಳನ್ನು ಸೂಚಿಸುವ ಸಕಾರಾತ್ಮಕ ವಿಷಯಗಳು ಅತ್ಯವಶ್ಯಕವಾಗಿದೆ.. ಅವುಗಳನ್ನು ಹಸಿರು ಧ್ವಜ ಎಂದೂ ಕರೆಯಲಾಗಿದೆ.. ಹೌದು ಸ್ನೇಹಿತರು ಮತ್ತು ಕುಟುಂಬದೊಂದಿಗಿನ ಭಾವನಾತ್ಮಕ ಬಂಧಗಳ ಹೊರತಾಗಿ ಪ್ರೀತಿ ಪ್ರೇಮ ಪ್ರಣಯದಂತ ಸಂಬಂಧಗಳು ನಮ್ಮ ಜೀವನದ ಅತ್ಯಂತ ಮುಖ್ಯ ಅಂಶಗಳಲ್ಲಿ ಒಂದಾಗಿರುತ್ತವೆ.. ಯಾವುದೇ ಸಂಬಂಧ ಗಟ್ಟಿಯಾಗಿ ಉಳಿಯಲು ಇಬ್ಬರ ಕಡೆಯಿಂದಲೂ ಪ್ರಯತ್ನ ಪ್ರೀತಿ ಸಮಯ ಮತ್ತು ಸಕಾರಾತ್ಮಕಯೋಚನೆಗಳು ಬೇಕಾಗುತ್ತವೆ.. ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಪ್ರೀತಿ ನಂಬಿಕೆಗೆ ಅರ್ಹನೆಂದು ತಿಳಿದು ಸಂಬಂಧವನ್ನು ಮುಂದುವರಿಸಲು ಆಸಕ್ತಿ ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಹಸಿರು ಧ್ವಜಗಳು ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಸಂಬಂಧದಲ್ಲಿ ಹಸಿರು ಧ್ವಜವು ಹೊಂದಾಣಿಕೆ ಮತ್ತು ಪರಸ್ಪರ ಗೌರವವನ್ನು ಸೂಚಿಸುವ ಉತ್ತಮ ಸಂಕೇತವಾಗಿದೆ.. ಈ ಹಸಿರು ಧ್ವಜಗಳು ನಿಮ್ಮ ಸಂಬಂಧವನ್ನು ಕೊನೆ ತನಕ ಉಳಿಸಿಕೊಳ್ಳಲು ಕೆಲವು ಅಂಶಗಳನ್ನು ಸೂಚಿಸುವ ಸಕಾರಾತ್ಮಕ ವಿಷಯಗಳಾಗಿವೆ. ನಿಮ್ಮ ಪ್ರೀತಿಯ ಜೀವನದಲ್ಲಿ ಗಮನಹರಿಸಲು ಗ್ರೀನ್ ಫ್ಲ್ಯಾಗ್ಸ್‌ ಬಗ್ಗೆ ದೆಹಲಿಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಸಮೃದ್ಧಿ ಖಾತ್ರಿ ಕೆಲವು ಸಲಹೆಗಳನ್ನು ನೀಡಿದ್ದಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಮೊದಲನೆಯದಾಗಿ ನಂಬಿಕೆ.. ನಂಬಿಕೆ ಮೊದಲ ಮತ್ತು ಅಗ್ರಗಣ್ಯ ಹಸಿರು ಧ್ವಜವಾಗಿದೆ ಎನ್ನುತ್ತಾರೆ ಖಾತ್ರಿ. ಸಂಬಂಧವು ಗಟ್ಟಿಯಾಗಿ ಮತ್ತು ಕೊನೆತನಕ ಉಳಿಯುವುದೇ ನಂಬಿಕೆ ಮೇಲೆ. ಪರಸ್ಪರ ನಂಬಿಕೆ ಉತ್ತಮ ಪ್ರೀತಿಗೆ ಅಡಿಪಾಯವಿದ್ದಂತೆ. ಒಬ್ಬರಿಗೊಬ್ಬರು ಯಾವುದೇ ಸಂಶಯಗಳಿಲ್ಲದೇ ಸಂಪೂರ್ಣವಾಗಿ ನಂಬಿಕೆ ಇರಿಸುವುದು ಉತ್ತಮ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ದೈಹಿಕ ಹೊಂದಾಣಿಕೆ.. ನಿಮ್ಮ ಸಂಗಾತಿಯೊಂದಿಗೆ ದೈಹಿಕ ಹೊಂದಾಣಿಕೆ ವಿಚಾರ ಸಹ ಪ್ರಮುಖವಾದ ಹಸಿರು ಧ್ವಜಗಳಲ್ಲಿ ಒಂದಾಗಿದೆ ಎಂದು ಡಾ ಖಾತ್ರಿ ಹೇಳುತ್ತಾರೆ. ದೀರ್ಘಾವಧಿಯ ಸಂಬಂಧದಲ್ಲಿದ್ದರೆ, ನಿಮ್ಮ ಸಂಗಾತಿಯು ನಿಮ್ಮ ಅಗತ್ಯಗಳನ್ನು ಮತ್ತು ನಿಮ್ಮ ಆತಂಕಗಳನ್ನು ಅರ್ಥಮಾಡಿಕೊಳ್ಳುವ ದೈಹಿಕ ಹೊಂದಾಣಿಕೆ ಅಗತ್ಯ ಎನ್ನುತ್ತಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಪರಸ್ಪರ ಗೌರವ.. ಇಬ್ಬರು ಪಾಲುದಾರರ ನಡುವೆ ಪರಸ್ಪರ ಗೌರವವು ಸಹ ಪ್ರಮುಖ ಹಸಿರು ಧ್ವಜವಾಗಿದೆ” ಎಂದು ಖಾತ್ರಿ ಹೇಳುತ್ತಾರೆ. ನಿಮ್ಮ ಸಂಗಾತಿ ನಿಮ್ಮನ್ನು ಮತ್ತು ಅವರ ಸುತ್ತಲಿನ ಇತರ ಜನರನ್ನು ಹೇಗೆ ಗೌರವಿಸುತ್ತಾರೆ ಎಂಬುದು ಅವರ ವ್ಯಕ್ತಿತ್ವವನ್ನು ಹೇಳುತ್ತದೆ.. ಗೌರವ ಮತ್ತು ಸಂವಹನವು ಜೊತೆಜೊತೆಯಲ್ಲಿ ಸಾಗುತ್ತದೆ. ಆದ್ದರಿಂದ ನೀವು ಮತ್ತು ನಿಮ್ಮ ಸಂಗಾತಿ ವಾದ ಮಾಡುತ್ತಾ ಕುಳಿತರೆ ಪ್ರೀತಿ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಬದಲಿಗೆ ನೀವಿಬ್ಬರೂ ವಾದವನ್ನು ಗೌರವಯುತವಾಗಿ ನಿರ್ವಹಿಸಿದರೆ ಅದು ಹಸಿರು ಧ್ವಜವಾಗಿದೆ ಎನ್ನಲಾಗಿದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಸ್ವೀಕಾರ ಮನೋಭಾವ.. ಇಬ್ಬರ ನಡುವಿನ ಚರ್ಚೆಗಳು ಬದಲಾವಣೆ ಹೊಸ ಆಲೋಚನೆಗಳು ಅನ್ವೇಷಣೆಗಳು ಮತ್ತು ಮುಕ್ತವಾದ ಮಾತುಕತೆ ಸಂಗಾತಿಯ ಬಗ್ಗೆ ಬಹಳಷ್ಟನ್ನು ತಿಳಿಸಿಕೊಡುತ್ತದೆ. ಸಂಗಾತಿ ವಿಭಿನ್ನ ಪರಿಕಲ್ಪನೆಗಳು ಮತ್ತು ನಿಮ್ಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕೌಟುಂಬಿಕ ನಂಬಿಕೆಗಳ ಆಚೆ ನಿಮ್ಮನ್ನು ಒಪ್ಪಿಕೊಂಡು, ಪ್ರೀತಿಯನ್ನು ಸ್ವೀಕರಿಸಿದರೆ ಮತ್ತು ಮುಕ್ತ ಮನಸ್ಸಿನಿಂದ ಇದ್ದರೆ, ಅದು ನಿಮ್ಮ ಸಂಬಂಧದಲ್ಲಿ ಹಸಿರು ಧ್ವಜದಂತೆ ಕಾರ್ಯನಿರ್ವಹಿಸುತ್ತದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಮುಕ್ತ ಮಾತುಕತೆ.. ಸಂವಹನವು ಅತ್ಯಂತ ಅಗತ್ಯವಾದ ಹಸಿರು ಧ್ವಜಗಳಲ್ಲಿ ಒಂದಾಗಿದೆ ಮತ್ತು ಇದು ಇಬ್ಬರು ಪಾಲುದಾರರ ನಡುವಿನ ನಂಬಿಕೆಯ ವಿಸ್ತರಣೆಯಾಗಿದೆ” ಎಂದು ಡಾ. ಖಾತ್ರಿ ಹೇಳಿದರು. ಇವರ ಪ್ರಕಾರ, ನಿಮ್ಮ ಅಗತ್ಯಗಳನ್ನು ನೇರವಾಗಿ ಹೇಗೆ ಸಂವಹನ ಮಾಡುವುದು ಮತ್ತು ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದು ತಿಳಿಯುವುದು ಹಸಿರು ಬಾವುಟ ಎಂದಿದ್ದಾರೆ. ಒಬ್ಬರು ತಮ್ಮ ಆಲೋಚನೆಗಳನ್ನು ಹೇಳುವಾಗ ಮಧ್ಯ ಬಾಯಿ ಹಾಕುವುದನ್ನು ತಪ್ಪಿಸಬೇಕು, ಸಂಬಂಧದಲ್ಲಿ ಮಧ್ಯಪ್ರವೇಶಿಸಲು ಮೂರನೆಯವರಿಗೂ ಸಹ ಅವಕಾಶ ಕೊಡಬಾರದು.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ತಾಳ್ಮೆ.. ತಾಳ್ಮೆಯಿಂದ ಇರುವುದು ಮತ್ತೊಂದು ಹಸಿರು ಧ್ವಜ ಮತ್ತು ಸ್ವಯಂ ವಿವರಣಾತ್ಮಕವಾಗಿದೆ. ಇದು ಎಲ್ಲಾ ಸಂದರ್ಭಗಳಲ್ಲಿ ತಾಳ್ಮೆಯಿಂದಿರುವುದನ್ನು ಸೂಚಿಸುತ್ತದೆ. ಇದು ಧನಾತ್ಮಕ ಅಥವಾ ಋಣಾತ್ಮಕ ಅಥವಾ ಫಲಿತಾಂಶಗಳಿಗಾಗಿ ಕಾಯುವ ಅಗತ್ಯವಿರುವ ಸನ್ನಿವೇಶವಾಗಿದೆ ಎಂದು ತಜ್ಞರು ಹೇಳಿದ್ದಾರೆ..

ಉತ್ತಮ ಬಾಂಧವ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ.. ಸಂಬಂಧದಲ್ಲಿ ಅವರಿಗೆ ಅವರದ್ದೇ ಆದ ಸ್ವಾತಂತ್ರ್ಯ ಇರಬೇಕು ಮತ್ತು ಅದನ್ನು ಇಬ್ಬರೂ ಒಪ್ಪಿಕೊಂಡು ಗೌರವಿಸಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಮುಖ್ಯವಾಗುತ್ತೀರಿ. ಅಭಿಪ್ರಾಯಗಳು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಇಬ್ಬರು ಜೊತೆಯಾಗಿರಬೇಕು.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಭಾವನಾತ್ಮಕ ಸ್ವಾವಲಂಬಿಗಳು.. ಭಾವನಾತ್ಮಕವಾಗಿ ಸಮರ್ಥ ಮತ್ತು ಸ್ವಾವಲಂಬಿ ಪಾಲುದಾರರನ್ನು ಹೊಂದಿರುವುದು ಸಂಬಂಧದಲ್ಲಿ ಮತ್ತೊಂದು ಹಸಿರು ಬಾವುಟವಾಗಿದೆ. ಹಸಿರು ಬಾವುಟವು ಭಾವನಾತ್ಮಕವಾಗಿ ಸ್ವಾವಲಂಬಿಯಾಗಿರುವ ಮತ್ತು ಭಾವನಾತ್ಮಕ ಸಂದರ್ಭಗಳಲ್ಲಿ ತಮ್ಮನ್ನು ತಾವು ನಿಭಾಯಿಸಬಲ್ಲ ಪಾಲುದಾರರನ್ನು ಹೊಂದಿರುತ್ತಾರೆ. ಹೀಗಾಗಿ ಸಂಗಾತಿ ಎಲ್ಲಾ ಸಂದರ್ಭಗಳಲ್ಲೂ ಅವರ ಜೊತೆ ನಿಲ್ಲುವ ಗುಣ ಹೊಂದಿರಬೇಕು. ಸುಖ, ದುಃಖ ಹಂಚಿಕೊಳ್ಳುವಂತಿರಬೇಕು.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಪ್ರಾಮಾಣಿಕತೆ.. ಮತ್ತೊಂದು ಹಸಿರು ಬಾವುಟವು ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಪಾಲುದಾರರನ್ನು ಹೊಂದಿದೆ. ಅವರು ತಮ್ಮ ಅಭಿಪ್ರಾಯಗಳು, ಸಿದ್ಧಾಂತಗಳು, ಆರ್ಥಿಕ ಸ್ಥಿತಿ, ಭಾವನಾತ್ಮಕ ಯೋಗಕ್ಷೇಮ ಮತ್ತು ಅವರ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಪ್ರಾಮಾಣಿಕವಾಗಿರಬೇಕು. ಹಲವರು ಮದುವೆಯಾಗುವವರೆಗೂ ಅನೇಕ ವಿಚಾರಗಳನ್ನು ಮರೆಮಾಚುವ ಪ್ರಯತ್ನ ನಡೆಸುತ್ತಾರೆ. ಇದು ನಂತರದ ಸಂಬಂಧಕ್ಕೆ ಕುತ್ತು ತರುವ ಅಂಶ. ಹೀಗಾಗಿ ಪ್ರಾಮಾಣಿಕ ಪ್ರೀತಿ ನಿಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಉಳಿಯುವಂತೆ ಮಾಡುತ್ತದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..

ಸಮತೋಲನ ಕಾಪಾಡಿಕೊಳ್ಳುವುದು.. ನಿಮ್ಮ ಸಂಬಂಧದಲ್ಲಿ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ನಿಮ್ಮ ಸಂಗಾತಿಗೆ ತಿಳಿದಿದ್ದರೆ, ಅದು ಹಸಿರು ಧ್ವಜವಾಗಿದೆ. ಪ್ರೀತಿಯಲ್ಲಿ ನಿಮ್ಮನ್ನು ಸಮಾನರು ಎಂದು ಪರಿಗಣಿಸಿದರೆ ಅದು ಒಳ್ಳೆಯದರ ಸಂಕೇತವಾಗಿದೆ ಎನ್ನಲಾಹಿದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌..