ನಿಮ್ಮ ಈ ವಸ್ತುಗಳನ್ನು ಬೇರೆಯವರೊಂದಿಗೆ ಎಂದೂ ಹಂಚಿಕೊಳ್ಳಬೇಡಿ.. ದುರಾದೃಷ್ಟಕ್ಕೆ ಆಹ್ವಾನ ಕೊಟ್ಟಂತೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ನಾವು ಮೊದಲಿನಿಂದಲೂ ಯಾವುದೇ ವಸ್ತುವನ್ನು ಇತರರ ಜೊತೆ ಹಂಚಿಕೊಂಡು ಬದುಕು ನಡೆಸಬೇಕು ಎಂಬುದನ್ನ ಕೇಳಿರುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಕೆಲ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ನಿಮಗೆ ಸಮಸ್ಯೆಗಳು ಬರುತ್ತದೆ. ನೀವು ಉಂಗುರವನ್ನು ಬೇರೆ ಯಾರಿಗೂ ಕೊಡಬಾರದು ಹಾಗೂ ಅವರ ಉಂಗುರವನ್ನು ಬಳಕೆ ಮಾಡಬಾರದು. ಅದರಲ್ಲೂ ಯಾವುದಾದರೂ ಹವಳ ಅಥವಾ ರತ್ನ ಇದ್ದರೆ ಅದು ಅವರ ಗ್ರಹ-ಗತಿಗಳಿಗೆ ಅನುಸಾರವಾಗಿ ಇರುತ್ತದೆ, ಇದರಿಂದ ನಿಮಗೆ ಸಮಸ್ಯೆ ಬರಬಹುದು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಬಟ್ಟೆಯನ್ನು ಗೆಳಯ, ಗೆಳತಿಯರಿಗೆ ಕೊಡುವುದು ಹಾಗೂ ಅವರಿಂದ ಪಡೆದು ನಾವು ಬಳಸುವುದು ಸಾಮಾನ್ಯ. ಆದರೆ ಇದರಿಂದ ಅವರ ದುರಾದೃಷ್ಟ ನಿಮಗೆ ವರ್ಗಾವಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಬಟ್ಟೆಯನ್ನು ಹಂಚಿಕೊಳ್ಳಬೇಡಿ. ನಮ್ಮ ಬಳಿ ಅದೆಷ್ಟೇ ಪೆನ್ ಇದ್ದರೂ ಸಹ ಕೆಲವೊಮ್ಮೆ ನಮಗೆ ಬೇಕಾದಾಗ ಸಿಗುವುದಿಲ್ಲ. ಆಗ ನಾವು ಬೇರೆಯವರಿಂದ ಪೆನ್ ಪಡೆದು ಬಳಕೆ ಮಾಡುತ್ತೇವೆ. ಇದು ತಪ್ಪು. ಇದರಿಂದ ಅವರ ಸಮಸ್ಯೆಗಳು ನಮಗೆ ಬರುತ್ತದೆ. ಹಾಗಾಗಿ ಬಳಕೆ ಮಾಡಿದ ನಂತರ ವಾಪಾಸ್ ನೀಡಲು ಮರೆಯಬೇಡಿ.

ವಿವಿಧ ರೀತಿಯ ವಾಚ್​ಗಳು ನಿಮ್ಮ ಮನ ಸೆಳೆಯುತ್ತದೆ. ಹಾಗಾಗಿ ಅದನ್ನು ಧರಿಸಿರುವ ಗೆಳೆಯರ ಬಳಿ ಪಡೆದು ಧರಿಸುತ್ತೀರಿ, ಆದರೆ ಇದರಿಂದ ಅವರ ಎಲ್ಲಾ ದುರಾದೃಷ್ಟ ನಿಮಗೆ ಬರುತ್ತದೆ ಎನ್ನುವ ನಂಬಿಕೆ ವಾಸ್ತು ಶಾಸ್ತ್ರದಲ್ಲಿ ಇದೆ. ಶೂ ಮತ್ತು ಚಪ್ಪಲಿಯಲ್ಲಿ ಶನಿ ಇರುತ್ತಾನೆ ಎನ್ನುವ ನಂಬಿಕೆ ಇದೆ. ನೀವು ಬೇರೆಯವರ ಶೂ ಬಳಸಿದರೆ ಶನಿ ದೇವನಿಗೆ ನಿಮ್ಮ ಮೇಲೆ ಕೋಪ ಬರುತ್ತದೆ. ಅಲ್ಲದೇ, ಇದರಿಂದ ನಿಮಗೆ ಸಮಸ್ಯೆಗಳು ಬೆನ್ನು ಬೀಳುತ್ತವೆ ಎನ್ನಲಾಗುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..