ಬಿಗ್ ಬಾಸ್ ಈ ಸೀಸನ್ ಗೆಲ್ಲೋದು ಇವರೇ ಅಂತೆ ನೋಡಿ..

ಬಿಗ್ ಬಾಸ್ ಸೀಸನ್‌ ಒಂಭತ್ತು ಅದಾಗಲೇ ನೋಡು ನೋಡುತ್ತಿದಂತೆ ಐದು ವಾರಗಳ ಜರ್ನಿ ಮುಗಿಸಿದ್ದು ಇನ್ನು ಅರವತ್ತು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಯಶಸ್ವಿಯಾದರೆ ಒಬ್ಬ ಸ್ಪರ್ಧಿಗೆ ಗೆಲುವಿನ ಕಿರೀಟದ ಜೊತೆಗೆ ಐವತ್ತು ಲಕ್ಷ ರೂಪಾಯಿ ಬಹುಮಾನವೂ ಸಹ ದೊರಯಲಿದೆ.. ಇನ್ನು ಬಿಗ್ ಬಾಸ್ ಗೆಲ್ಲೋರು ಯಾರು ಎನ್ನುವ ಲೆಕ್ಕಾಚಾರ ಅದಾಗಲೇ ಶುರುವಾಗಿದ್ದು ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೌದು ಅಶ್ವಿನಿ ನಕ್ಷತ್ರ, ಕೃಷ್ಣಲೀಲಾ, ಇಷ್ಟಕಾಮ್ಯ ಹೀಗೆ ಸಾಕಷ್ಟು ಸೀರಿಯಲ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಹುಬ್ಬಳ್ಳಿ ಹುಡುಗಿ ಮಯೂರಿ ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್‌ನಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಪಟ್ಟವನ್ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂಬುದರ ಬಗ್ಗೆ ಮಯೂರಿ ಮಾತನಾಡಿದ್ದಾರೆ.

ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಕಮಾಲ್ ಪ್ರತಿಭಾನ್ವಿತ ನಟಿ ಮಯೂರಿ ಬಿಗ್ ಬಾಸ್ ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ನಾಲ್ಕನೇ ವಾರಕ್ಕೆ ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿನ ನೆನಪು ಮತ್ತು ಸ್ಪರ್ಧಿಗಳ ಗೆಲುವಿನ ಬಗ್ಗೆ ಮಯೂರಿ ಇದೀಗ ಮಾತನಾಡಿದ್ದಾರೆ.

ಬಿಗ್ ಬಾಸ್‌ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂದು ಹೇಳೋದು ತುಂಬಾ ಕಷ್ಟ. ಆ ಮನೆಯಲ್ಲಿ ಪ್ರತಿಯೊಬ್ಬರು ಗೆಲ್ಲುವಂತಹ ಅರ್ಹತೆ ಇರುವವರೇ ಇರೋದು. ಅದರಲ್ಲೂ ಈ ಬಾರಿ ಪ್ರವೀಣರು ಮತ್ತು ನವೀನರ ಪೈಪೋಟಿ ಜೋರಾಗಿ ಇರೋದರಿಂದ ಯಾರು ಗೆಲ್ಲುತ್ತಾರೆ ಅಂತಾ ಊಹೆ ಮಾಡೋದು ಅಸಾಧ್ಯ.. ಹೀಗಿರುವಾಗ ಟಾಪ್ 3ರಲ್ಲಿ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಇದ್ದೇ ಇರುತ್ತಾರೆ.. ರಾಕೇಶ್ ಅಡಿಗ ಅಥವಾ ರೂಪೇಶ್ ಶೆಟ್ಟಿ ಗೆಲ್ತಾರೆ ಎಂದಿದ್ದಾರೆ.. ಇವರು ಚೆನ್ನಾಗಿ ಆಡುತ್ತಾ ಮನರಂಜನೆ ಕೊಡುತ್ತಿದ್ದಾರೆ ಎಂದು ಮಯೂರಿ ಮಾತನಾಡಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321