ಈ ರಾಶಿಯವರು ಅಮ್ಮನ ಮಾತನ್ನು ಎಂದೂ ಮೀರೋದಿಲ್ಲ.. ಅಮ್ಮನನ್ನು ದೇವರಂತೆ ಕಾಣುವರು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ಅಮ್ಮನನ್ನು ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ ಆದರೂ ಈ ನಾಲ್ಕು ರಾಶಿಗಳ ಜನರಿಗೆ ಮಾತ್ರ ಅಮ್ಮ ಅಂದ್ರೆ ಆರಾಧ್ಯ ದೈವ. ಅಮ್ಮನ ಮೇಲೆ ಅಪಾರ ಕಾಳಜಿ, ಪ್ರೀತಿ. ಅಮ್ಮ ಹಾಕಿದ ಗೆರೆ ದಾಟೋದಿಲ್ಲ. ಕುಟುಂಬ ಮನುಷ್ಯನ ಬೆನ್ನೆಲುಬು. ಅಪ್ಪ-ಅಮ್ಮ ಅದರ ಪ್ರಮುಖ ಭಾಗ. ಹಿರಿಯರೂ, ಕಿರಿಯರೂ ಕುಟುಂಬಕ್ಕೆ ಅರ್ಥ ತುಂಬುತ್ತಾರೆ. ಕೆಲವೇ ಜನ ಮಾತ್ರ ಕುಟುಂಬಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಕೆಲವು ಜನ ಅಮ್ಮನ ಮೇಲೆ ತೀವ್ರವಾಗಿ ಅವಲಂಬಿತರಾಗಿರುತ್ತಾರೆ ಅಥವಾ ಅವರ ಬಳಿ ಹೆಚ್ಚು ನಿಕಟತೆ ಹೊಂದಿರುತ್ತಾರೆ. ಅಂತಹ ಜನರನ್ನು ಕೆಲವೇ ರಾಶಿಗಳಲ್ಲಿ ಕಾಣಬಹುದು. ಎಲ್ಲರಿಗೂ ಅಮ್ಮ ಅಂದರೆ ಇಷ್ಟವೇ ಆದರೂ ಈ ರಾಶಿಗಳ ಜನರಿಗೆ ಮಾತ್ರ ಅಮ್ಮ ಇನ್ನಷ್ಟು ಆಪ್ತ. ಇವರು ಎಲ್ಲವನ್ನೂ ಅಮ್ಮನ ಬಳಿ ಹೇಳಿಕೊಳ್ಳುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಅಮ್ಮನ ಸಲಹೆಯನ್ನು ಕಿಂಚಿತ್ತೂ ಪಾಲಿಸದೆ ಬಿಡುವುದಿಲ್ಲ. ಅಮ್ಮ ಏನಾದರೂ ಹೇಳಿದರೆ ಇವರ ಮಿದುಳು ಬೆಳಗಿದಂತೆ ಆಗುತ್ತದೆ, ಅಷ್ಟರಮಟ್ಟಿಗೆ ಅಮ್ಮ ಹೇಳಿದ್ದನ್ನು ಪಾಲಿಸುತ್ತಾರೆ. ಇವರಿಗೆ ಅಮ್ಮ ಎಂದರೆ ಆರಾಧ್ಯ ದೈವ. ಅಮ್ಮನೊಂದಿಗೆ ಸಂಬಂಧ ಚೆನ್ನಾಗಿದ್ದರಷ್ಟೇ ಪ್ರಪಂಚದೊಂದಿಗೆ ಇವರ ಸಂಬಂಧ ಚೆನ್ನಾಗಿರಲು ಸಾಧ್ಯ. ಇವರ ಅಮ್ಮಂದಿರೇನಾದರೂ ಪ್ರೋತ್ಸಾಹ ತುಂಬಿದರೆ ಇವರು ಯಾವುದಾದರೂ ಸಾಧನೆ ಮಾಡಲು ಹಿಂದೇಟು ಹಾಕುವುದಿಲ್ಲ. ಆದರೆ, ಅಮ್ಮನ ಬೆಂಬಲ ದಕ್ಕದೇ ಹೋದಾಗ ಇವರು ಕುಸಿದುಹೋಗುತ್ತಾರೆ. ಭಾವನಾತ್ಮಕವಾಗಿ ಅಮ್ಮನ ಮೇಲೆ ಸಿಕ್ಕಾಪಟ್ಟೆ ಡಿಪೆಂಟ್‌ ಆಗಿರುವ ಇವರು, ಅಮ್ಮನಿಗಾಗಿ ಹೆಂಡತಿಯನ್ನು ಬಿಟ್ಟುಕೊಡಬಲ್ಲರು. ಹೀಗಾಗಿಯೇ, ಮನೆಯಲ್ಲಿ ಜಗಳಗಳು ನಡೆಯುವ ಸಾಧ್ಯತೆಯೂ ಇರುತ್ತದೆ. ಈ ರಾಶಿಗಳು ಯಾವುವು ನೋಡೋಣ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮೇಷ.. ಸಾಹಸಮಯ ಮತ್ತು ಸ್ವಯಂಪ್ರೇರಿತ ಚಿಂತನೆಗಳನ್ನು ಒಳಗೊಂಡಿರುವ ಮೇಷ ರಾಶಿಯ ಜನ ತಮ್ಮ ಅಮ್ಮನ ಜತೆ ಆಳವಾದ ಬಾಂಧವ್ಯ ಹೊಂದಿರುತ್ತಾರೆ. ಮೇಷ ರಾಶಿಯ ಅಮ್ಮ ಹಾಗೂ ಮಕ್ಕಳಾದರಂತೂ ಅತ್ಯಂತ ಆಪ್ತವಾದ, ನಿಕಟ ಬಂಧ ಹೊಂದಿರುತ್ತಾರೆ. ಪರಸ್ಪರ ಅಪಾರವಾಗಿ ಪ್ರೀತಿಸುತ್ತಾರೆ. ಮೇಷ ರಾಶಿಯ ಮಕ್ಕಳು ಅಮ್ಮನಲ್ಲಿ ತೀವ್ರವಾದ ವಿಶ್ವಾಸ ಇಡುತ್ತಾರೆ. ದೃಢವಾದ ಸಂಬಂಧದ ಹಿನ್ನೆಲೆಯಲ್ಲಿ ಅಮ್ಮನ ಸಲಹೆ ಪಡೆಯುತ್ತಾರೆ. ಬೇರೆ ಯಾರದ್ದೇ ಸಲಹೆ ಪಡೆಯುವುದಕ್ಕೆ ಮುನ್ನ ಅಮ್ಮನ ಸಲಹೆ ಪಡೆದು ಅದರಂತೆ ನಡೆದುಕೊಳ್ಳುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೃಷಭ.. ವೃಷಭ ರಾಶಿಯವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುವಂಥವರು. ಹಾಗೆಯೇ, ತಮ್ಮ ಅಮ್ಮನೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ. ಪ್ರತಿನಿತ್ಯ ಅಮ್ಮನ ಜತೆ ಸಂಪರ್ಕದಲ್ಲಿ ಇರುತ್ತಾರೆ. ಇವರು ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳುವ ಆಸಕ್ತಿ ಹೊಂದಿರುತ್ತಾರೆ. ತಮ್ಮ ಸುತ್ತಮುತ್ತ ಉತ್ತಮ ಜನರಿದ್ದರೆ ಮಾತ್ರ ಬದುಕಿಗೆ ಬೆಲೆ ಎಂದು ನಂಬುತ್ತಾರೆ. ಬದುಕಿನ ಯಾವುದೇ ಹಂತದಲ್ಲಿ ಇರಲಿ, ಅಮ್ಮನಿಗಾಗಿ ಅವರಲ್ಲಿ ವಿಶೇಷ ಕಾಳಜಿ ಇರುತ್ತದೆ. ಸಮಸ್ಯೆಗಳು ಎದುರಾದಾಗ ಅಮ್ಮ ತನಗೆ ಬೆಂಬಲ ನೀಡಲಿ ಎಂದು ಬಯಸುತ್ತಾರೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಕರ್ಕಾಟಕ.. ಸೂಕ್ಷ್ಮ ಮನೋವೃತ್ತಿಯ ಕರ್ಕಾಟಕ ರಾಶಿಯವರು ಅಮ್ಮನಿಂದ ನಿರಂತರವಾಗ ಬೆಂಬಲ ನಿರೀಕ್ಷಿಸುತ್ತಾರೆ. ಈ ರಾಶಿಗಳ ಜನ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಹೊಂದಲು ವಿಶೇಷ ಪ್ರಯತ್ನ ಮಾಡುತ್ತಾರೆ. ಅಮ್ಮನೊಂದಿಗೆ ಸದಾಕಾಲ ಸಂಪರ್ಕದಲ್ಲಿ ಇರಲು ಯತ್ನಿಸುತ್ತಾರೆ. ಈ ರಾಶಿಗಳ ಅಮ್ಮ ಧನಾತ್ಮಕ ಮನಸ್ಥಿತಿ ಹೊಂದಿದ್ದು, ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರಂತೂ ಯಾವುದೇ ಹಂತಕ್ಕೆ ಏರುತ್ತಾರೆ. ದೊಡ್ಡವರಾದ ಬಳಿಕ ಬೇರೆ ನಗರದಲ್ಲಿ ಇದ್ದರೂ ಅಮ್ಮನ ಜತೆ ನಿಕಟ ಬಾಂಧವ್ಯ ಹೊಂದಿರುತ್ತಾರೆ. ಅಮ್ಮನ ಬಗ್ಗೆ ತೀವ್ರವಾದ ಪ್ರೀತಿ, ಕಾಳಜಿ ಹೊಂದಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮನೇ ಗ್ರೇಟ್‌ ಎನ್ನುವ ಭಾವನೆ ಇವರಲ್ಲಿ ದೃಢವಾಗಿರುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮಕರ.. ಮಕರ ರಾಶಿಯವರು ಕುಟುಂಬದ ಬಗ್ಗೆ ಹೆಚ್ಚು ಮಮತೆ ಉಳ್ಳವರಾಗಿರುತ್ತಾರೆ. ಜವಾಬ್ದಾರಿಯುತ ವ್ಯಕ್ತಿತ್ವ ಹಾಗೂ ಪ್ರಾಯೋಗಿಕ ಮನಸ್ಥಿತಿ ಹೊಂದಿರುತ್ತಾರೆ. ಅಮ್ಮನನ್ನು ಖುಷಿಯಾಗಿಡಲು ನಿಜಕ್ಕೂ ಏನು ಬೇಕಾದರೂ ಮಾಡುತ್ತಾರೆ. ಎಲ್ಲವನ್ನೂ ಅಮ್ಮನ ಬಳಿ ಹಂಚಿಕೊಳ್ಳುತ್ತಾರೆ. ತನ್ನ ಸ್ನೇಹಿತರ ಕುರಿತಾಗಿ ಅಮ್ಮ ಏನಾದರೂ ಋಣಾತ್ಮಕ ಅಭಿಪ್ರಾಯಪಟ್ಟರೆ ಸ್ನೇಹವನ್ನೇ ತೊರೆಯಬಲ್ಲರು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..