ಆತುರಗೆಟ್ಟು ಪ್ರತಿಯೊಂದರಲ್ಲೂ ದುಡುಕುವ ಗುಣದವರು ಈ ರಾಶಿಯವರು..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಮಾತನಾಡುವ ಮುನ್ನ ನೂರು ಬಾರಿ ಯೋಚಿಸಿ ಮಾತನಾಡು ಎಂಬ ಮಾತೇ ಇದೆ. ಯಾಕೆಂದ್ರೆ ಒಂದು ಬಾರಿ ಮಾತನಾಡಿದ ಮೇಲೆ ಅದು ಮುಗಿದು ಹೋಯ್ತು. ಅದರಿಂದ ಇನ್ನೊಂದು ಮನಸ್ಸಿಗೆ ಎಷ್ಟು ಭಾರವಾಗುತ್ತದೆ ಎಂಬುದು ವಿವರ ಮಾಡಲು ಅಸಾಧ್ಯ. ಹೀಗಾಗಿ ಯಾವುದೇ ನಿರ್ಧಾರ ತೆಗೆಯುವ ಮೊದಲು ಅಥವಾ ಮಾತನಾಡುವ ಮೊದಲು ಯೋಚಿಸಲೇ ಬೇಕು. ಆದ್ರೆ ಇಲ್ಲೊಂದಷ್ಟು ರಾಶಿ ಚಕ್ರ ಉಳ್ಳುವವರು ನಿರ್ಧಾರಗಳನ್ನು ತೆಗೆಯುವ ವೇಳೆ ಯೋಚನೆ ಮಾಡಿ ಮಾತನಾಡುವುದು ಬಹಳ ವಿರಳ. ದುಡಿಕಿ ತಪ್ಪುಗಳನ್ನು ಮಾಡ್ತಾರೆ. ಹಾಗಾದ್ರೆ ಯಾವ ರಾಶಿಯವರು ಇಂತ ತಪ್ಪುಗಳನ್ನು ಮಾಡುವುದು ತಿಳಿಯೋಣ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಹೌದು. ನಿರ್ಧಾರಗಳನ್ನು ಅತೀ ವೇಗವಾಗಿ ತೆಗೆದುಕೊಳ್ಳುವಲ್ಲಿ ಈ ರಾಶಿಯವರು ಜಾಣರೆ. ಆದರೆ ಬುದ್ಧಿ ಯೋಚನೆ ಕಡಿಮೆ. ಇವರೊಂದಿಗೆ ಮಾತನಾಡುವುದು ಸ್ವಲ್ಪ ಕಷ್ಟ ಅಂತಾನೆ ಹೇಳಬಹುದು. ಈ ರಾಶಿಯವರು ಎಲ್ಲರ ಮೇಲೂ ತಲೆಕೆಡಿಸಿಕೊಳ್ತಾರೆ. ಆದರೆ ತನ್ನ ವಿಚಾರ ಅಂತ ಬಂದಾಗ ಹಿಂದೆ ಜರಿಯುತ್ತಾರೆ. ಮೇಷ ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಅವರು ತೆಗೆದುಕೊಂಡ ನಂತರ ಅನುಭವಿಸುತ್ತಾರೆ. ನಿಮ್ಮೊಂದಿಗೆ ಇರುವವವರೊಂದಿಗೆ ಕೇಳಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಧನಸ್ಸು.. ರಾಶಿ ಕೆಲಸಗಳನ್ನು ಬೇಗನೇ ಮುಗಿಸುವ ರಭಸದಲ್ಲಿ ತಪ್ಪು ಯೋಚನೆ, ನಿರ್ಧಾರಗಳು ತೆಗೆದುಕೊಳ್ಳುತ್ತಾ ಇರ್ತಾರೆ. ನಂತರ ತಲೆ ಮೇಲೆ ಕೈ ಇಟ್ಟು ಯೋಚಿಸುತ್ತಾರೆ. ಅವರು ಒಂದು ಕ್ಷಣದ ಆತುರದಲ್ಲಿ ಅಜಾಗರೂಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಇನ್ನೊಬ್ಬರಲ್ಲಿ ಕ್ಷಮೆ ಯಾಚಿಸುತ್ತಾರೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಕನ್ಯಾ.. ಈ ರಾಶಿಯ ಚಿಹ್ನೆಯೇ ಸೂಚಿಸಿದ ಹಾಗೆ ಅವಳಿಗಳು. ಅಂದ್ರೆ ತನ್ನೊಂದಿಗೆ ಯಾರಾದ್ರೂ ಬೇಕು ಎಂದು ಹಂಬಲಿಸುತ್ತಾರೆ ಈ ಜನರು. ಹಾಗಾಗಿ ಅವರೊಂದಿಗೆ ಎಲ್ಲಾ ರಹಸ್ಯಗಳನ್ನು ಹೇಳುತ್ತಾ ಕೊನೆಗೆ ಕೈ ಸುಟ್ಟುಕೊಳ್ಳುತ್ತಾರೆ. ಆರೋಗ್ಯದ ಕಡೆಗೆ ಗಮನ ಕೊಡಿ. ಇನ್ನೊಬ್ಬರನ್ನು ಪ್ರೀತಿಯಲ್ಲಿ ಕಾಣುತ್ತೀರ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ತುಲಾ.. ರಾಶಿ ತಕ್ಕಡಿಯನ್ನು ಈ ರಾಶಿ ಸೂಚಿಸುತ್ತದೆ. ಅಂದ್ರೆ ಇವರು ಮಾತನಾಡುತ್ತಾ ಬ್ಯಾಲೆನ್ಸಿವ್ ಆಗಿಯೇ ಮಾತನಾಡುತ್ತಾರೆ. ಆದರೆ ಕೆಲವೊಮ್ಮೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಇರುತ್ತಾರೆ. ಇವರೊಂದಿಗೆ ಜೀವನ ನಡೆಸುವುದು ಸೂಕ್ತ. ಆದರೆ ಇವರ ನಿರ್ಧಾರಗಳು ಮಾತ್ರ ಅರ್ಥ ಆಗದೆ ಇರುವ ರೀತಿ ಇರುತ್ತದೆ. ಸೋಲುತ್ತೀರ ಆದರೆ ಹಾರ್ಡ್ ವರ್ಕ್ ಇಂದ ಗೆಲ್ಲುತ್ತೀರ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321

ಮೀನ.. ತಪ್ಪು ಮಾಡುವುದು ವಿರಳ. ಆದ್ರೆ ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದು ಇಲ್ಲ. ಹಾಗೆಯೇ ಅದನ್ನು ಇನ್ನು ಮುಂದೆ ಹೀಗೆ ನಿಭಾಯಿಸಬೇಕು ಎಂಬುದು ಕೂಡ ಯೋಚನೆ ಮಾಡುವುದು ಬಹಳ ವಿರಳ. ಇನ್ನೊಬ್ಬರಿಗೆ ಡಿಪೆಂಡ್ ಆಗುವುದು ಕಡಿಮೆ ಮಾಡಿ. ನಿಮಗೆ ಕೋಪ ಜಾಸ್ತಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321