ಅಪ್ಪ ಮಗನ ಹೊಸ ಫೋಟೋ ಜೊತೆಗೆ ನನ್ನ ನೆಚ್ಚಿನ ಹುಡುಗ್ರು.. ಎಂದ ರಾಧಿಕಾ ಪಂಡಿತ್.. ಅಪ್ಪ ಮಗನ ಸಖತ್ ಫೋಟೋ ನೋಡಿ..

ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಎರಡನೇ ಮಗು ಜೂನಿಯರ್ ರಾಕಿ ಭಾಯ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು.. ಅಪ್ಪನ ಜೊತೆ ಪೋಸ್ ಕೊಟ್ಟಿರುವ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ..

ಹೌದು ಕಳೆದ ತಿಂಗಳಷ್ಟೇ ತಮ್ಮ ಮಗನ ಫೋಟೋವನ್ನು ಯಶ್ ಹಾಗೂ ರಾಧಿಕಾ ಪಂಡಿತ್ ಅವರು ರಿವೀಲ್ ಮಾಡಿದ್ದರು.. ಆಗಲೂ ಜೂನಿಯರ್ ಯಶ್ ಹವಾ ಕ್ರಿಯೇಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಆನಂತರ ಅಭಿಮಾನಿಗಳು ಜೂನಿಯರ್ ರಾಕಿ ಭಾಯ್ ನ ಮತ್ತಷ್ಟು ಫೋಟೋಗಳನ್ನು ಪೋಸ್ಟ್ ಮಾಡಿ ಎಂದು ಬಹಳಷ್ಟು ಬಾರಿ ಕಮೆಂಟ್ ಮೂಲಕ‌ ಮನವಿ‌ ಯಶ್ ಹಾಗೂ ರಾಧಿಕಾ ಪಂಡಿತ್ ಅವರನ್ನು‌ ಮನವಿ ಮಾಡಿಕೊಂಡಿದ್ದರು.

ಇದೀರ ರಾಧಿಕಾ ಅವರು ಯಶ್ ಹಾಗೂ ಮಗನ ಫೋಟೋ ಹಂಚಿಕೊಂಡಿದ್ದು, “ನನ್ನ ನೆಚ್ಚಿನ ಹುಡುಗ್ರು” ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.. ಅಪ್ಪ ಮಗನ ಸಖತ್ ಫೋಟೋ ಈಗ ಫೇಸ್ಬುಕ್ ನಲ್ಲಿ ವೈರಲ್ ಆಗಿದ್ದು ಯಶ್ ಅವರ ಎಲ್ಲಾ ಅಭಿಮಾನಿಗಳ ವಾಲ್ ನಲ್ಲಿ ಮಿಂಚುತ್ತಿದೆ.. ಒಂದೇ ಘಂಟೆಯಲ್ಲಿ 50 ಸಾವಿರ ಲೈಕ್ಸ್ ನೀಡುವ ಮೂಲಕ ಪುಟ್ಟ ಕಂದನಿಗೆ ಶುಭ ಹಾರೈಸಿದ್ದಾರೆ..