ಅನುಪಮಾ ಗೌಡ ನಡವಳಿಕೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನೇಹಾ ಗೌಡ..

ಬಿಗ್ ಬಾಸ್ ಸೀಸನ್ 9ರಲ್ಲಿ ನವೀನರಾಗಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಗೌಡ ಎಂಟ್ರಿ ಆಗಿದ್ದರು. ನೇಹಾ ಗೌಡ ಚೆನ್ನಾಗಿ ಆಡ್ತಾಳೆ. ಕೊನೆವರೆಗೂ ಇರಬಹುದು ಎಂದು ಕೊಂಡಿದ್ರು. ಆದ್ರೆ 5ನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ.

ನೇಹಾ ಗೌಡ ಮತ್ತು ಅನುಪಮಾ ಗೌಡ ಒಳ್ಳೆಯ ಸ್ನೇಹಿತರು. ಬಿಗ್ ಬಾಸ್ ಬರುವುದಕ್ಕೂ ಮುಂಚಿನಿಂದ ಆತ್ಮೀಯ ಗೆಳೆತಿಯರು. ನೇಹಾ ಅನುಪಮಾ ಬಗ್ಗೆ ಒಂದು ಸತ್ಯವನ್ನು ಹೇಳಿದ್ದಾರೆ. ಅನುಪಮಾ ಗೌಡ ತುಂಬಾ ಸ್ಟ್ರಾಂಗ್ ಆಗಿದ್ದಾರಂತೆ. ಮೊದಲಿನ ರೀತಿ ಇಲ್ಲ..

ಬಿಗ್ ಬಾಸ್‍ಗೆ ಹೋಗಿ ಬಂದ ಮೇಲೆ ಅನುಪಮಾ ತುಂಬಾ ಬದಲಾಗಿದ್ದಾಳೆ.. ಅವಳ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯನ್ನು ನಾನು ನೋಡಿದೆ ಎಂದು ನೇಹಾ ಅವರು ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 5 ಅನುಪಮಾ ಅವರನ್ನು ಸ್ಟ್ರಾಂಗ್ ಮಾಡಿದೆ. ಅಲ್ಲಿ ತುಂಬಾ ಪಾಠ ಕಲಿತಿದ್ದಾಳೆ. ಅದು ಅವಳ ನಿಜ ಜೀವನದಲ್ಲೂ ಪ್ರಭಾವ ಬೀರಿದೆ. ಅದಕ್ಕೆ ಅವಳು ಚೇಂಜ್ ಆಗಿದ್ದಾಳೆ ಎಂದು ನೇಹಾ ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 5 ರಲ್ಲಿ ಅನುಪಮಾ ಕಲಿತ ಪಾಠಗಳ ರಿಸಲ್ಟ್ ನ್ನು ಸೀಸನ್ 9ರಲ್ಲಿ ನೋಡ್ತಾ ಇದ್ದೀರಿ ಎಂದು ನೇಹಾ ಗೌಡ ಹೇಳಿದ್ದಾರೆ. ಅನುಪಮಾ, ನೇಹ ಬಿಗ್ ಬಾಸ್ ಮನೆಯಲ್ಲೂ ತುಂಬಾ ಚೆನ್ನಾಗಿ ಇದ್ರು.

ತಾನು ಬದುಕಿ ಉಳಿಯಲು ನೇಹಾ ಗೌಡ ಕಾರಣ ಎಂದು ಬಿಗ್ ಬಾಸ್ ಸೀಸನ್ 05ರಲ್ಲಿ ಅನುಪಮಾ ಹೇಳಿದ್ರು. ಅನುಪಮಾ ವೈಯಕ್ತಿಕ ಕಾರಣದಿಂದ ಜೀವ ಕಳೆದುಕೊಳ್ಳುವ ದಾರಿ ಹಿಡಿದಾಗ ನೇಹ ಧೈರ್ಯ ತುಂಬಿ ಸಹಾಯ ಮಾಡಿದ್ರಂತೆ. ಬಿಗ್ ಬಾಸ್ ಗೆ ಬಂದ ಮೊದಲ ವಾರ ಪ್ರವೀಣರು ಒಬ್ಬ ನವೀನನ್ನು ಆಯ್ಕೆ ಮಾಡಬೇಕಾಗಿರುತ್ತೆ. ಆಗ ಅನುಪಮಾ, ನೇಹಾ ಗೌಡ ಅವರನ್ನು ಆಯ್ಕೆ ಮಾಡಿದ್ದರು. ಇಬ್ಬರು ಮೊದಲ ವಾರ ಜೊತೆಗೆ ಆಡಿದ್ದರು. ಇಬ್ಬರು ಒಳ್ಳೆ ಗೆಳೆತಿಯರು. ಈ ಸಲ ಅನುಪಮಾ ಅವರು ಗೆಲ್ಲುತ್ತಾರೆ ಎಂದು ನೇಹಾ ಗೌಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಆಚೆಯೂ ಇವರ ಸ್ನೇಹ ಸ್ಟ್ರಾಂಗ್ ಆಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321