ಇಂದಿನಿಂದ ಈ ನಾಲ್ಕು ರಾಶಿಯವರಿಗೆ ಆಂಜನೇಯ ಕೃಪೆಯಿಂದ ರಾಜಯೋಗ.. ಮುಟ್ಟಿದ್ದೆಲ್ಲ ಚಿನ್ನ.

ಈ ದಿನವನ್ನು ಹಬ್ಬ ಭಜರಂಗ ಬಲಿ ಆಂಜನೇಯ ಸ್ವಾಮಿಯ ದಿನ ಎಂದೇ ಕರೆಯಲಾಗುತ್ತದೆ. ಈ ವಿಶೇಷವಾದ ದಿನದಂದು ಈ ನಾಲ್ಕು ರಾಶಿಯವರಿಗೆ ಭಾರಿ ಅದೃಷ್ಟ ಆರಂಭವಾಗಲಿದೆ. ಇವರು ಯಾವುದೇ ಕೆಲಸವನ್ನು ಮಾಡುತ್ತಿದ್ದರೂ ಒಳ್ಳೆಯ ಫಲಿತಾಂಶ ಹಾಗೂ ಅಧಿಕ ಲಾಭವನ್ನು ಪಡೆಯುತ್ತಾರೆ. ಹಾಗಾದರೆ ಆ ರಾಶಿಗಳು ಯಾವ್ಯಾವು ಎಂದು ನೋಡೋಣ ಬನ್ನಿ.


ಈ ನಾಲ್ಕು ರಾಶಿಯವರು ನಾಳೆಯಿಂದ ಭಾರಿ ಅದೃಷ್ಟವನ್ನು ಪಡೆಯಲಿದ್ದಾರೆ. ಯಾವುದೇ ಕೆಲಸವನ್ನು ಆರಂಭ ಮಾಡಿದರೂ, ಅದರಲ್ಲಿ ಜಯಭೇರಿಯನ್ನು ಬಾರಿಸಲಿದ್ದಾರೆ. ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಆನಂದಿಸಲು ನಿಮಗೆ ಸಾಧ್ಯವಾಗುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ, ಸಾಧ್ಯವಾದಷ್ಟು ಈದಿನ ಪ್ರಯಾಣವನ್ನು ತಪ್ಪಿಸಿ, ಯಾಕೆಂದರೆ ಅದು ನಿಮ್ಮ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ.

ಈ ವೇಳೆಯಲ್ಲಿ ನಿಮ್ಮ ಪೂರ್ವಜರ ಆಸ್ತಿ ವಿವಾದದ ಬಗ್ಗೆ ನಕಾರಾತ್ಮಕ ಫಲಿತಾಂಶ ಸಿಗಬಹುದು. ಇದರಿಂದಾಗಿ ನಿಮ್ಮ ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ಕುಟುಂಬ ಸದಸ್ಯರು ಬೇಸರಗೋಳ್ಳುದರಿಂದ ನಿಮ್ಮ ಮನಸ್ಸು ತುಂಬ ಹದಗೆಡುತ್ತದೆ. ಆದಷ್ಟೂ ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಸಮಸ್ಯೆಗಳನ್ನು ನಿಮ್ಮ ಹಿರಿಯರೊಂದಿಗೆ ಹಂಚಿಕೊಳ್ಳಿ, ಅವರು ನಿಮಗೆ ಸರಿಯಾದ ಸಮಯದಲ್ಲಿ ಮಾರ್ಗದರ್ಶನ ನೀಡುತ್ತಾರೆ.

ಅನಗತ್ಯ ಮಾತುಕತೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ಅದೇ ಸಮಯದಲ್ಲಿ ಹೊಸದನ್ನು ಕಲಿಯಲು ಪ್ರಯತ್ನಿಸಿ. ವಿವಾಹಿತ ಜೀವನವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸ್ವಲ್ಪ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಈ ದಿನ ನೀವು ಕೆಲವು ಲಾಭಗಳನ್ನು ಪಡೆಯಬಹುದು, ಆದ್ದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು.

ನಿಮ್ಮ ಮನೆಗೆ ನೀವು ಹೊಸ ವಸ್ತುಗಳನ್ನು ಖರೀದಿಸಬಹುದು. ಯಾವುದೇ ರೀತಿಯ ಗಾಸಿಪ್ಗಳಿಗೆ ಕಿವಿಕೊಡಬೇಡಿ, ನಿಮ್ಮ ಕೆಲಸದ ಮೇಲೆ ಮಾತ್ರ ನಿಮ್ಮ ಗಮನವಿರಲಿ. ಆರ್ಥಿಕ ದೃಷ್ಟಿಯಿಂದ ಈ ವಾರ ಪೂರ್ತಿ ಮಿಶ್ರ ಫಲಿತಾಂಶಗಳು ಉಂಟಾಗಬಹುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಸಾಲ ತೆಗೆದುಕೊಳ್ಳಬೇಕಾಗಬಹುದು.

ಮಂಗಳವಾರದ ನಂತರ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಕೂಡ ಇದೆ. ಈ ಸಮಯದಲ್ಲಿ ನೀವು ಬಾಕಿ ಇರುವ ಹಣವನ್ನು ಪಡೆಯಬಹುದು, ಆದರೆ ನಿಮ್ಮ ಅಗತ್ಯಗಳನ್ನು ಪೂರೈಸಲು ಇದು ಸಾಕಾಗುವುದಿಲ್ಲ. ನಿಮ್ಮ ಪರಿಸ್ಥಿತಿ ಎಷ್ಟೇ ಕಷ್ಟವಾಗಿದ್ದರೂ ಸಹ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಬೆಂಬಲಿಸುತ್ತಾರೆ.

ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವ್ಯಾವು ಎಂದರೆ ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ ಮತ್ತು ಧನು ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದೇ ಇದ್ದರೂ ಜೈ ಭಜರಂಗ ಬಲಿ ಅಂತ ಕಾಮೆಂಟ್ ಮಾಡಿ.