2023 ರಲ್ಲಿ ಕೂಡಿ ಬರಲಿದೆ ಈ ಐದು ರಾಶಿಗಳಿಗೆ ಕಂಕಣ ಭಾಗ್ಯ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ನಾವು ಯಾವುದೇ ಕೆಲಸವನ್ನು ಮಾಡುವಾಗ ರಾಶಿ, ನಕ್ಷತ್ರಗಳನ್ನು ನೋಡಿ. ಮಾಡಲು ಸರಿಯಾದ ಸಮಯವನ್ನು ತಿಳಿದುಕೊಂಡು ಮಾಡುತ್ತೇವೆ. ಇನ್ನು ಮದುವೆ ಎಲ್ಲರ ಜೀವನದಲ್ಲಿ ಮಹತ್ತರವಾದ ಘಟ್ಟ, ಇದನ್ನು ಸಹ ಮುಹೂರ್ತ, ಗಣಗಳು, ಗ್ರಹಗಳು ಹೀಗೆ ಎಲ್ಲವನ್ನೂ ನೋಡಿ ಮಾಡಿಕೊಳ್ಳುವುದು ಮುಖ್ಯ. ನಮ್ಮ ಜಾತಕದಲ್ಲಿ ಮದುವೆಯ ಮನೆ 7 ಮನೆ ಆಗಿದ್ದು, ಈ ಮನೆಯಲ್ಲಿ ಶನಿ ಹಾಗೂ ಗುರು ಇದ್ದಾಗ ಮದುವೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗುತ್ತದೆ. ಈ ವರ್ಷದ ಗ್ರಹ ಬದಲಾವಣೆಯಲ್ಲಿ ಯಾವ ರಾಶಿಗೆ ಮದುವೆಯ ಭಾಗ್ಯ ಇದೆ ಎಂಬುದು ಇಲ್ಲಿದೆ. ನಮ್ಮ ಜಾತಕದಲ್ಲಿ ಮದುವೆಯ ಮನೆ 7 ಮನೆ ಆಗಿದ್ದು, ಈ ಮನೆಯಲ್ಲಿ ಶನಿ ಹಾಗೂ ಗುರು ಇದ್ದಾಗ ಮದುವೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗುತ್ತದೆ. ಈ ವರ್ಷದ ಗ್ರಹ ಬದಲಾವಣೆಯಲ್ಲಿ ಯಾವ ರಾಶಿಗೆ ಮದುವೆಯ ಭಾಗ್ಯ ಇದೆ ಎಂಬುದು ಇಲ್ಲಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮೇಷ.. 2023ರಲ್ಲಿ ಮೇಷರಾಶಿಯವರಿಗೆ ಮದುವೆಯ ಭಾಗ್ಯವಿದೆ ಎನ್ನಬಹುದು. ಈ ವರ್ಷದ ಅಂತ್ಯದ ಒಳಗೆ ಮದುವೆಯಾಗುತ್ತಾರಂತೆ. ಗುರು ಗ್ರಹದ ಕೃಪೆಯ ಕಾರಣದಿಂದ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಹಾಗೆಯೇ ಮದುವೆಯ ನಂತರ ಸಹ ಒಳ್ಳೆಯ ರೀತಿ ಬಾಳ್ವೆ ನಡೆಸುತ್ತಾರೆ ಎನ್ನಲಾಗುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮೀನ.. ಏಪ್ರಿಲ್ 22ರ ವರೆಗೆ ಮೀನ ರಾಶಿಯ 5,7 ಹಾಗೂ 9 ನೆ ಮನೆಯ ಮೇಲೆ ಗುರುವಿನ ದೃಷ್ಟಿ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಮದುವೆ ಆಗಬಹುದು. ಅಲ್ಲದೇ ಈಗಾಗಲೇ ಪ್ರೀತಿ ಮಾಡುತ್ತಿದ್ದು, ಆ ಸಂಬಂಧವನ್ನು ಮುಂದುವರೆಸಲು ಇದು ಸೂಕ್ತವಾದ ಸಮಯ ಎನ್ನಬಹುದು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ತುಲಾ.. ಏಪ್ರಿಲ್​ ತಿಂಗಳಿನಿಂದ ತುಲಾ ರಾಶಿಯವರಿಗೆ ಮದುವೆಯ ಯೋಗ ಇದೆ. ಏಪ್ರಿಲ್ 22ರಂದು ಗುರು ಪ್ರವೇಶದಿಂದ ಈ ರಾಶಿವರಿಗೆ ಉತ್ತಮವಾದ ಸಂಬಂಧ ಬರಲಿದೆ. ಮುಖ್ಯವಾಗಿ ಈ ಸಮಯದಲ್ಲಿ ಪ್ರೇಮ ವಿವಾಹದ ಸಾಧ್ಯತೆ ಹೆಚ್ಚಿದ್ದು, ಮನೆಯವರನ್ನು ಒಪ್ಪಿಸಲು ಸೂಕ್ತವಾದ ಸಮಯ ಇದು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಮಿಥುನ.. ಮಿಥುನ ರಾಶಿಯವ 11 ನೇ ಮನೆಯಲ್ಲಿ ಗುರುವಿನ ಸಂಚಾರವಿರಲಿದ್ದು, 7 ಮತ್ತು 5 ನೇ ಮನೆಯ ಮೇಲೆ ದೃಷ್ಟಿ ಇರುತ್ತದೆ. ಹಾಗಾಗಿ ಈ ಕಾರಣದಿಂದ ಮಿಥುನ ರಾಶಿಯವರು ಸಹ ಸಪ್ತಪದಿ ತುಳಿಯಲು ಸಾಧ್ಯವಾಗುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ವೃಷಭ.. 2023 ಮದುವೆಯ ವಿಚಾರದಲ್ಲಿ ವೃಷಭ ರಾಶಿಯವರಿಗೆ ಬಹಳ ಒಳ್ಳೆಯ ಸಮಯ ಎನ್ನಲಾಗುತ್ತದೆ. ಈ ವರ್ಷ ಏಪ್ರಿಲ್ ನಂತರ ಈ ರಾಶಿಯವರ ಮದುವೆ ಆಗಲಿದ್ದು, ಪ್ರೇಮ ವಿವಾಹಕ್ಕೆ ಇದ್ದ ಸಮಸ್ಯೆಗಳು ಸಹ ದೂರವಾಗಿ ಮನೆಯವರ ಒಪ್ಪಿಗೆ ಸಿಗುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..