ನಿಮಗೆ ಆಗದವರು ಮಾಡುವ ಸಂಚು ನಿಮಗೆ ತಾಗದೇ ಇರಲು ಇದೊಂದು ಸಣ್ಣ ಕೆಲಸ ಮಾಡಿ ಸಾಕು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622

ನೀವು ಹಳದಿ ಬಟ್ಟೆಯನ್ನು ಹಾಕಿಕೊಂಡು ಆಫೀಸ್​​ ಹೋಗುವುದರಿಂದ ಶತ್ರುಗಳ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಈ ಹಳದಿ ಬಣ್ಣವು ಶತ್ರುಗಳನ್ನು ನಿಮ್ಮಿಂದ ದೂರ ಇರಲು ಸಹಾಯ ಮಾಡುತ್ತದೆ. ಪ್ರತಿದಿನ ಹಳದಿ ಬಟ್ಟೆ ಧರಿಸಲು ಸಾಧ್ಯವಿಲ್ಲ, ಅದರ ಬದಲು ನೀವು ಹಳದಿ ಬಣ್ಣದ ಸಣ್ಣ ಬಟ್ಟೆಯನ್ನು ಜೊತೆಗೆ ಇಟ್ಟುಕೊಳ್ಳಬಹುದು. ಕೆಂಪು ಅಥವಾ ಕಪ್ಪು ಬಣ್ನದ ದಾರದಲ್ಲಿ ನೀವು ಶಮಿ ಮರದ ಬೇರುಗಳನ್ನು ಬಳಸಿ ಮಾಡಿದ ಮಣಿಗಳ ಹಾರವನ್ನು ನೀವು ಧರಿಸುವುದು ಮುಖ್ಯ. ಈ ಮಣಿಗಳ ಹಾರವನ್ನು ನೀವು ಮುಖ್ಯವಾಗಿ ಶನಿವಾರ ಹಾಗೂ ಮಂಗಳವಾರ ಧರಿಸುವುದರಿಂದ ಶತ್ರುಗಳ ಕಾಟ ಪರಿಹಾರವಾಗುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..

ಪ್ರತಿದಿನ ಹನುಮಾನ ಚಾಲೀಸ್​ ಪಠಣೆ ಮಾಡುವುದರಿಂದ ಶತ್ರುಗಳ ಕಾಟ ಇರುವುದಿಲ್ಲ. ಅಲ್ಲದೇ ವಾರಕ್ಕೆ ಒಮ್ಮೆಯಾದರೂ ಬೆಲ್ಲವನ್ನು ಹನುಮಂತನಿಗೆ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಲ್ಲದೇ ಮಂಗಳವಾರ ಹಾಗೂ ಶನಿವಾರ ಹಳದಿ ದಾರವನ್ನು ಹನುಮಂತನಿಗೆ ಅರ್ಪಣೆ ಮಾಡಿ. ಇನ್ನು ನೀವು ಹನುಮಾನ ಚಾಲೀಸ್​ ಪಠಣೆ ಮಾಡುವಾಗ ಲವಂಗವನ್ನು ದೇವರ ಮುಂದೆ ಸುಟ್ಟು, ಅದರಿಂದ ತಿಲಕ ಇಟ್ಟುಕೊಳ್ಳುವುದು ತುಂಬಾ ಉತ್ತಮ.

ಧ್ಯಾನ ಮಾಡುವುದರಿಂದ ಮಾನಸಿಕವಾಗಿ ಶಾಂತಿ ಸಿಗುತ್ತದೆ. ಅಲ್ಲದೇ, ನೆಮ್ಮದಿ ಇದ್ದಾಗ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ. ಇದರಿಂದ ಶತ್ರುಗಳ ಸಮಸ್ಯೆ ಸಹ ಹೆಚ್ಚಾಗುವುದಿಲ್ಲ. ನೀವು ಶನಿವಾರ ಹಾಗೂ ಮಂಗಳವಾರ ಕಪ್ಪು ನಾಯಿಗೆ ಚಪಾತಿಯನ್ನು ಕೊಡುವುದು ನಿಮಗೆ ಶತ್ರುಗಳ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅಲ್ಲದೇ ಅವುಗಳಿಗೆ ನೀವು ನೀರನ್ನು ಸಹ ಕೊಡುವುದು ಬಹಳ ಒಳ್ಳೆಯದು. ನೀವು ಶತ್ರುಗಳ ಕಾಟದಿಂದ ಮುಕ್ತಿ ಪಡೆಯಬೇಕು ಎಂದರೆ ದೇವಿಯನ್ನು ಆರಾಧನೆ ಮಾಡಬೇಕು. ಕಾಳಿ ಪೂಜೆ, ದುರ್ಗಾ ಮಾತೆಯ ಪೂಜೆ ಮಾಡಬೇಕು ಅಲ್ಲದೇ, ಸಿದ್ಧ ಮಹಾಕಾಳಿ ಯಂತ್ರವನ್ನು ಜೊತೆಗೆ ಇಟ್ಟುಕೊಂಡಿರಬೇಕು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622..